ETV Bharat / business

ದರ ಏರಿಕೆ ಬೆನ್ನಲ್ಲೇ ವೊಡಾಫೋನ್​-ಐಡಿಯಾ ಗ್ರಾಹಕರಿಗೆ 'ಬಿರ್ಲಾ' ಕೊಟ್ರು ಮತ್ತೊಂದು ಶಾಕ್​..! - ಕುಮಾರ್ ಮಂಗಳಂ ಬಿರ್ಲಾ

ಕಂಪನಿಯು ಕೋರಿರುವ ಪರಿಹಾರವನ್ನು ಸರ್ಕಾರ ಒದಗಿಸದಿದ್ದರೆ ವೊಡಾಫೋನ್- ಐಡಿಯಾವನ್ನು ಮುಚ್ಚಬೇಕಾಗುತ್ತದೆ. ಸರ್ಕಾರದ ಪರಿಹಾರದ ಅನುಪಸ್ಥಿತಿಯಲ್ಲಿ ಕಂಪನಿಯನ್ನು ಮುನ್ನಡಿಸಿಕೊಂಡು ಹೋಗುವುದು ಕಷ್ಟವಾಗಲಿದೆ ಎಂದು ಕಂಪನಿ ಮುಖ್ಯಸ್ಥ ಕುಮಾರ್ ಮಂಗಳಂ ಬಿರ್ಲಾ ಅವರು ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗಸಭೆಯಲ್ಲಿ ಹೇಳಿದ್ದಾರೆ.

Voda Idea
ವೊಡಾ ಐಡಿಯಾ
author img

By

Published : Dec 6, 2019, 1:21 PM IST

ನವದೆಹಲಿ: ನಷ್ಟದಿಂದ ಸುಧಾರಿಸಿಕೊಳ್ಳಲು ಟೆಲಿಕಾಂ ಕಂಪನಿ ವೊಡಾಫೋನ್- ಐಡಿಯಾ, ಇತ್ತೀಚೆಗೆ ಡೇಟಾ ಮತ್ತು ಕರೆ ದರ ಏರಿಕೆಯ ಮೂಲಕ ಗ್ರಾಹಕರ ಜೇಬಿಗೆ ಕೈಹಾಕಿತ್ತು. ಇದರ ಬೆನ್ನಲ್ಲೇ ಕಂಪನಿ ಮುಖ್ಯಸ್ಥ ಕುಮಾರ್ ಮಂಗಳಂ ಬಿರ್ಲಾ ಅವರು ಮತ್ತೊಂದು ಅಚ್ಚರಿಯ ಹೇಳಿಕೆಯನ್ನು ಹೊರಹಾಕಿದ್ದಾರೆ.

ಕಂಪನಿಯು ಕೋರಿರುವ ಪರಿಹಾರವನ್ನು ಸರ್ಕಾರ ಒದಗಿಸದಿದ್ದರೆ ವೊಡಾಫೋನ್- ಐಡಿಯಾವನ್ನು ಮುಚ್ಚಬೇಕಾಗುತ್ತದೆ. ಸರ್ಕಾರದ ಪರಿಹಾರದ ಅನುಪಸ್ಥಿತಿಯಲ್ಲಿ ಕಂಪನಿಯನ್ನು ಮುನ್ನಡೆಸಿಕೊಂಡು ಹೋಗುವುದು ಕಷ್ಟವಾಗಲಿದೆ ಎಂದು ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗಸಭೆಯಲ್ಲಿ ಹೇಳಿದ್ದಾರೆ.

ಸರ್ಕಾರದ ಅನುಪಸ್ಥಿತಿಯಲ್ಲಿ ಪರಿಹಾರ ಇಲ್ಲದೆ ಮುಂದುವರಿಯಬಹುದೇ ಎಂಬದರ ಬಗ್ಗೆ ಮಾತನಾಡಿದ ಬಿರ್ಲಾ, 'ಸರ್ಕಾರದ ಪರಿಹಾರದ ಅನುಪಸ್ಥಿತಿಯಲ್ಲಿ​ ನಮ್ಮ ಜಂಟಿ ಕಂಪನಿಯಲ್ಲಿ ಯಾವುದೇ ಬಂಡವಾಳ ಹೂಡಿಕೆ ಮಾಡುವುದಿಲ್ಲ. ಒಳ್ಳೆಯ ಹಣ ಕೆಟ್ಟ ಹಣವನ್ನು ಅನುಸರಿಸಬೇಕು ಎಂಬ ಅರ್ಥವಿಲ್ಲ. ಪರಿಹಾರ ಸಿಗದಿದ್ದರೇ ಕಂಪನಿಯು ದಿವಾಳಿತನದ ಮಾರ್ಗವನ್ನು ಆರಿಸಿಕೊಳ್ಳಬೇಕಾಗುತ್ತದೆ ಎಂದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.