ETV Bharat / business

SBI ಗ್ರಾಹಕರಿಗೆ ಸಿಹಿ ಸುದ್ದಿ: RTGS, NEFT ಸೇವೆ ಆ.1ರಿಂದ ಫ್ರೀ!

author img

By

Published : Jul 12, 2019, 10:50 PM IST

ಜುಲೈ 1ಕ್ಕೂ ಮೊದಲು 2 ಲಕ್ಷ ರೂ. ವರೆಗಿನ ಹಣ ವರ್ಗಾವಣೆಗೆ ಎನ್​ಇಎಫ್​ಟಿ, 2 ಲಕ್ಷ ರೂ.ಗಿಂತ ಹೆಚ್ಚಿನ ವರ್ಗಾವಣೆಗೆ ಆರ್​ಟಿಜಿಎಸ್ ಬಳಸುತ್ತಿದ್ದಾರೆ. ಎನ್​ಇಎಫ್​ಟಿಗೆ 1 ರಿಂದ 5 ರೂ. ಮತ್ತು ಆರ್‌ಟಿಜಿಎಸ್​ಗೆ 5 ರಿಂದ 50 ರೂ. ವರೆಗೆ ಶುಲ್ಕವನ್ನು ಎಸ್​ಬಿಐ ವಿಧಿಸುತ್ತಿತ್ತು.

ಸಾಂದರ್ಭಿಕ ಚಿತ್ರ

ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಆಗಸ್ಟ್ 1ರಿಂದ ಮೊಬೈಲ್ ಫೋನ್‌ ಮೂಲಕ ಹಣ ವರ್ಗಾವಣೆಯಂತಹ ಐಎಂಪಿಎಸ್ (ತಕ್ಷಣದ ಪಾವತಿ ಸೇವೆ) ಮೇಲಿನ ಶುಲ್ಕವನ್ನು ತೆಗೆದುಹಾಕಲು ನಿರ್ಧರಿಸಿದೆ.

ಸುಮಾರು 25 ಪ್ರತಿಶತದಷ್ಟು ಮಾರುಕಟ್ಟೆ ಪಾಲು ಹೊಂದಿರುವ ದೇಶದ ಅತಿದೊಡ್ಡ ಬ್ಯಾಂಕ್ ಎಸ್​ಬಿಐ, ಜುಲೈ 1ರಿಂದ ಇಂಟರ್ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಯ ಎನ್​ಇಎಫ್​ಟಿ ಮತ್ತು ಆರ್​ಟಿಜಿಎಸ್​ ಮೇಲಿನ ಶುಲ್ಕವನ್ನು ಸಹ ಮನ್ನಾ ಮಾಡಿದೆ.

ಜುಲೈ 1ಕ್ಕೂ ಮೊದಲು 2 ಲಕ್ಷ ರೂ. ವರೆಗಿನ ಹಣ ವರ್ಗಾವಣೆಗೆ ಎನ್​ಇಎಫ್​ಟಿ, 2 ಲಕ್ಷ ರೂ.ಗಿಂತ ಹೆಚ್ಚಿನ ವರ್ಗಾವಣೆಗೆ ಆರ್​ಟಿಜಿಎಸ್ ಬಳಸುತ್ತಿದ್ದಾರೆ. ಎನ್​ಇಎಫ್​ಟಿಗೆ 1 ರಿಂದ 5 ರೂ. ಮತ್ತು ಆರ್‌ಟಿಜಿಎಸ್​ಗೆ 5 ರಿಂದ 50 ರೂ. ವರೆಗೆ ಶುಲ್ಕವನ್ನು ಎಸ್​ಬಿಐ ವಿಧಿಸುತ್ತಿದೆ. ಆಗಸ್ಟ್​ 1ರಿಂದ ಈ ಶುಲ್ಕಗಳು ಮೊಟಕುಗೊಳ್ಳಲಿವೆ. ಈ ಸೇವೆಗಳಿಗೆ ವಿಧಿಸುತ್ತಿದ್ದ ಶುಲ್ಕವನ್ನು ಆರ್​ಬಿಐ ರದ್ದು ಮಾಡಿದ್ದು, ಬ್ಯಾಂಕ್​ಗಳು ಗ್ರಾಹಕರಿಗೆ ವಿಧಿಸುತ್ತಿದ್ದ ಶುಲ್ಕಗಳನ್ನು ಇಳಿಸಲು ಸಹಾಯವಾಗಿದೆ.

Intro:Body:Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.