ಸ್ಯಾನ್ಫ್ರಾನ್ಸಿಸ್ಕೋ: ಸಿಲಿಕಾನ್ ವ್ಯಾಲಿಯ ಟೆಸ್ಲಾ ಮಾಲೀಕ ಟ್ವಿಟರ್ ಹ್ಯಾಂಡಲ್, ಟೆಸ್ಲಾ ಸಿಇಒ ಈಲಾನ್ ಮಸ್ಕ್ ಅವರ ಹಳೆಯ ಫೋಟೋಯೊಂದು ಮತ್ತೆ ವೈರಲ್ ಆಗುತ್ತಿದೆ.
ಈಲಾನ್ ಮಸ್ಕ್ ಮತ್ತು ಅಮೆಜಾನ್ ಸಿಇಒ ಜೆಫ್ ಬೆಜೋಸ್ ಅವರ ಹಳೆಯ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಸಾಕಷ್ಟು ಹರಿದಾಡಿತ್ತು. ಈಗ ಮತ್ತೊಂದು ಹಳೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ದಶಕದ ಮೋಸ್ಟ್ ಐಕಾನಿಕ್ ಫೋಟೋದಲ್ಲಿ ಈಲಾನ್ ಮಸ್ಕ್, ಮಾಡಲ್ 3 ಮತ್ತು ಬ್ಯಾಂಕ್‌ವಪ್ಟ್‌ನ ಚಿತ್ರದೊಂದಿಗೆ ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ.
-
The most iconic photo of the decade is @elonmusk being passed out on production heLL of the model 3 and bankwupt. @tesla pic.twitter.com/GLnfCKtgAi
— Tesla Owners of Silicon Valley (@teslaownersSV) April 2, 2021 " class="align-text-top noRightClick twitterSection" data="
">The most iconic photo of the decade is @elonmusk being passed out on production heLL of the model 3 and bankwupt. @tesla pic.twitter.com/GLnfCKtgAi
— Tesla Owners of Silicon Valley (@teslaownersSV) April 2, 2021The most iconic photo of the decade is @elonmusk being passed out on production heLL of the model 3 and bankwupt. @tesla pic.twitter.com/GLnfCKtgAi
— Tesla Owners of Silicon Valley (@teslaownersSV) April 2, 2021
ಚಿತ್ರದಲ್ಲಿ 'ಬ್ಯಾಂಕ್ವಪ್ಟ್'ಎಂಬ ಪದಗಳನ್ನು ಹೊಂದಿರುವ ಪ್ಲೆಕಾರ್ಡ್ ಹಿಡಿದುಕೊಂಡು ಕಣ್ಣು ಮುಚ್ಚಿಕೊಂಡು ಈಲಾನ್ ಮಸ್ಕ್ ಕಾರಿನತ್ತ ವಾಲುತ್ತಿದ್ದಾರೆ.