ETV Bharat / business

ಪಾಕ್​ಗೆ 'ಆದ್ಯತಾ ವ್ಯಾಪಾರ' ಮಾನ್ಯತೆ ರದ್ದುಪಡಿಸಿ: ಐರೋಪ್ಯ ಒಕ್ಕೂಟಕ್ಕೆ ಮನವಿ - Article 370

ಇಂಡೋ- ಯುರೋಪಿಯನ್​ ಕಾಶ್ಮೀರ ಫೋರಂ/ ಹಿಂದೂ ಕೌನ್ಸಿಲ್ ಸದಸ್ಯರು​ ಇಂಗ್ಲೆಂಡ್​ನ ಬರ್ಮಿಂಗ್​ಹ್ಯಾಮ್​ನಲ್ಲಿನ ವಿಕ್ಟೋರಿಯಾ ಚೌಕದ​ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಕಾಶ್ಮೀರಕ್ಕೆ ಭಾರತ ನೀಡಿದ್ದ ವಿಶೇಷ ಸ್ಥಾನಮಾನ ಹಿಂತೆಗೆದುಕೊಂಡಿದ್ದನ್ನು ಪ್ರತಿಭಟನಾ ನಿರತರು ಬೆಂಬಲಿಸಿದರು.

ಸಾಂದರ್ಭಿಕ ಚಿತ್ರ
author img

By

Published : Sep 14, 2019, 8:56 PM IST

ಬರ್ಮಿಂಗ್​ಹ್ಯಾಮ್​: ಅಂತಾರಾಷ್ಟ್ರೀಯ ಮಾರುಕಟ್ಟೆಯ ಸ್ಪರ್ಧಾತ್ಮಕ ಬೆಲೆಯಲ್ಲಿ ವಾಣಿಜ್ಯ-ವಹಿವಾಟು ನಡೆಸುವ ಆದ್ಯತೆಯ ವ್ಯಾಪಾರ ಮಾನ್ಯತೆ (ಜಿಎಸ್​ಪಿ)ದಿಂದ ಪಾಕಿಸ್ತಾನವನ್ನು ಕೈಬಿಡುವಂತೆ ಯುರೋಪ್​ ಇಂಡಿಯಾ ಚೇಂಬರ್ ಆಫ್​ ಕಾಮರ್ಸ್​ ಯುರೋಪಿಯನ್ ಕಮಿಷನರ್​ಗೆ (ಇಯು) ಮನವಿ ಮಾಡಿದೆ.

  • #WATCH England: Indo-European Kashmir Forum/Hindu Council UK held a protest at Victoria Square in Birmingham today, against anti-India propaganda & in support of abrogation of Article 370 & 35A of Indian Constitution. pic.twitter.com/3Hb7oZ6dgM

    — ANI (@ANI) September 14, 2019 " class="align-text-top noRightClick twitterSection" data=" ">

ಇಂಡೋ- ಯುರೋಪಿಯನ್​ ಕಾಶ್ಮೀರ್ ಫೋರಂ/ ಹಿಂದೂ ಕೌನ್ಸಿಲ್ ಸದಸ್ಯರು​ ಇಂಗ್ಲೆಂಡ್​ನ ಬರ್ಮಿಂಗ್​ಹ್ಯಾಮ್​ನಲ್ಲಿನ ವಿಕ್ಟೋರಿಯಾ ಸ್ಕ್ವಾಯರ್​ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಕಾಶ್ಮೀರಕ್ಕೆ ಭಾರತ ನೀಡಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ಮತ್ತು 35ಎ ಹಿಂತೆಗೆದುಕೊಂಡಿದ್ದನ್ನು ಪ್ರತಿಭಟನಾ ನಿರತರು ಬೆಂಬಲಿಸಿದರು.

ಪಾಕಿಸ್ತಾನಕ್ಕೆ ನೀಡಿದ ಜಿಎಸ್​ಪಿಯನ್ನು ತಕ್ಷಣದಿಂದಲೇ ವಾಪಸ್​ ಪಡೆಯಬೇಕು. ಪಾಕ್​ ತನ್ನ ನೆಲದಲ್ಲಿ ಅಲ್ಪಸಂಖ್ಯಾತರಾದ ಕ್ರಿಶ್ಚಿಯನ್​, ಸಿಖ್ ಮತ್ತು ಹಿಂದೂಗಳ ಹಕ್ಕುಗಳನ್ನು ದಮನಗೊಳಿಸುತ್ತಿದೆ ಎಂದು ದೂರಿ ಮನವಿ ಮಾಡಿದೆ.

  • Europe India Chamber of Commerce writes to EU Commissioner for Trade, European Commission, calling to immediately withdraw Generalised System Preferences (GSP) plus status to Pakistan. pic.twitter.com/0EAoW2JYCp

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.