ETV Bharat / business

ಮೋದಿ RCEPಗೆ ಸಹಿ ಹಾಕುವವರೆಗೂ ಬಿಡಲ್ಲ... ಚೀನಾ ಇಷ್ಟೊಂದು ಕಠೋರ ನಿಲುವೇಕೆ? - ಚೀನಾ

ವಿಶ್ವದ ಅತಿದೊಡ್ಡ ವ್ಯಾಪಾರ ಒಪ್ಪಂದ ಸಹಿ ಬಗ್ಗೆ ಚೀನಾ ಸೇರಿ 14 ದೇಶಗಳು ಸೋಮವಾರ ಒಗ್ಗೂಡಿದ್ದವು. ಈ ಒಪ್ಪಂದವು ತನ್ನ ರೈತರ, ವ್ಯವಹಾರಗಳ, ಕಾರ್ಮಿಕರ ಮತ್ತು ಗ್ರಾಹಕರಿಗೆ ತೊಂದರೆಯಾಗುತ್ತದೆ ಎಂಬ ಆತಂಕದ ನಡುವೆ ಭಾರತ ಕೊನೆಯ ಕ್ಷಣದಲ್ಲಿ ಹಿಂದಕ್ಕೆ ಸರಿಯಿತು.

ಪ್ರಧಾನಿ ಮೋದಿ
author img

By

Published : Nov 7, 2019, 11:51 AM IST

ಬೀಜಿಂಗ್​: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ವ್ಯಾಪಾರ ಒಪ್ಪಂದಕ್ಕೆ ಸೇರ್ಪಡೆಗೊಳ್ಳದಿರುವ ಭಾರತದ ನಿರ್ಧಾರವನ್ನು ಚೀನಾ ಖಂಡಿಸಿದ್ದು, ನವದೆಹಲಿಯ ಕಳವಳಗಳನ್ನು ಪರಿಹರಿಸಲು ಗುಂಪಿನ ಸದಸ್ಯರು ಒಟ್ಟಾಗಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಎಂದು ಹೇಳಿದೆ.

ವಿಶ್ವದ ಅತಿದೊಡ್ಡ ವ್ಯಾಪಾರ ಒಪ್ಪಂದ ಸಹಿ ಬಗ್ಗೆ ಚೀನಾ ಸೇರಿ 14 ದೇಶಗಳು ಸೋಮವಾರ ಒಗ್ಗೂಡಿದ್ದವು. ಈ ಒಪ್ಪಂದವು ತನ್ನ ರೈತರ, ವ್ಯವಹಾರಗಳ, ಕಾರ್ಮಿಕರ ಮತ್ತು ಗ್ರಾಹಕರಿಗೆ ತೊಂದರೆಯಾಗುತ್ತದೆ ಎಂಬ ಆತಂಕದ ನಡುವೆ ಭಾರತ ಕೊನೆಯ ಕ್ಷಣದಲ್ಲಿ ಹಿಂದಕ್ಕೆ ಸರಿಯಿತು.

ಚೀನಾದ ಉಪ ವಾಣಿಜ್ಯ ಸಚಿವ ವಾಂಗ್ ಶೌವೆನ್ ಮಾತನಾಡಿ, ಈ ವರ್ಷದ ಅಂತ್ಯದ ವೇಳೆಗೆ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ ಎಂಬ ವಿಶ್ವಾಸವಿದೆ. ಚೀನಾ ಮತ್ತು ಇತರ 14 ಸದಸ್ಯ ರಾಷ್ಟ್ರಗಳು ಭಾರತದ ಕಾಳಜಿಯ ಬಗ್ಗೆ ಗೌರವವಿದೆ. ಅದರ ಸಮಸ್ಯೆಗಳನ್ನು ಪರಿಹರಿಸಲು ಸದಸ್ಯ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಲು ಸಿದ್ಧವಾಗಿವೆ ಎಂದು ಹೇಳಿದರು.

ಈ ಸಮಸ್ಯೆಗಳನ್ನು ಪರಿಹರಿಸಲು ನಾವು ಭಾರತದೊಂದಿಗೆ ಒಟ್ಟಾಗಿ ಶ್ರಮಿಸಬೇಕು. ಒಪ್ಪಂದಕ್ಕೆ ಪ್ರವೇಶಿಸಬೇಕೇ ಎಂಬ ನಿರ್ಣಯದ ಆಧಾರದ ಮೇಲೆ ಭಾರತ ನಿರ್ಧರಿಸಬೇಕಿದೆ ಎಂದು ತಾಕೀತು ಮಾಡಿದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.