ETV Bharat / business

ಷೇರುಪೇಟೆಯಲ್ಲಿ ಬೆಳಗ್ಗೆ ಕರಡಿ ಕುಣಿತ: ದಿನ ಆರಂಭದಲ್ಲೇ ಸೆನ್ಸೆಕ್ಸ್ 1,200 ಅಂಕ ಕುಸಿತ

author img

By

Published : Jun 12, 2020, 10:45 AM IST

ಶುಕ್ರವಾರದ ಆರಂಭದಲ್ಲೇ ಸೆನ್ಸೆಕ್ಸ್ 1,200 ಅಂಕ ಹಾಗೂ ನಿಫ್ಟಿ 274 ಪಾಯಿಂಟ್‌ಗಳ ಕುಸಿತವಾಗಿದೆ.

ensex sheds nearly 1,200 points
ಸೆನ್ಸೆಕ್ಸ್ 1,200 ಅಂಕ ಕುಸಿತ

ಮುಂಬೈ: ಬಾಂಬೆ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ ಎರಡೂ ಕೂಡ ಶುಕ್ರವಾರದ ಆರಂಭದಲ್ಲೇ ಇಳಿಕೆ ಕಂಡಿದೆ.

32,348.10 ಅಂಕವಿದ್ದ ಬಿಎಸ್‌ಇ ಸೆನ್ಸೆಕ್ಸ್ 1,190.27 ಅಂಕಗಳಿಗೆ ಕುಸಿದಿದೆ. ಇನ್ನು ಎನ್‌ಎಸ್‌ಇ ನಿಫ್ಟಿ, 274 ಪಾಯಿಂಟ್‌ಗಳ ಕುಸಿತದೊಂದಿಗೆ 9,628ಕ್ಕೆ ತಲುಪಿದೆ.

ಲಾಕ್​ಡೌನ್​ ಬಳಿಕ ಮೊದಲ ಬಾರಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಇಂದು ಬೆಳಗ್ಗೆ 11.45 ಗಂಟೆಗೆ ಜಿಎಸ್​​ಟಿ ಕೌನ್ಸಿಲ್​ ಸಭೆ ನಡೆಸುತ್ತಿದ್ದು, ಇದಕ್ಕೂ ಮುನ್ನವೇ ಸೆನ್ಸೆಕ್ಸ್ 1,200 ಅಂಕ ಕುಸಿತ ಕಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.