ETV Bharat / briefs

ಜೈಪುರದಲ್ಲಿ ರಸೆಲ್​​ ಆಟ ನಡೆಯಲು ಬಿಡುವುದಿಲ್ಲ: ಕನ್ನಡಿಗ ಕೆ.ಗೌತಮ್​​ ವಿಶ್ವಾಸ

4 ಪಂದ್ಯಗಳಲ್ಲಿ 268.83 ಸ್ಟ್ರೈಕ್​ ರೇಟ್​ನಲ್ಲಿ 22 ಸಿಕ್ಸರ್​ ಸಿಡಿಸಿ ಬೌಲರ್​ಗಳ ಪಾಲಿಗೆ ಸಿಂಹಸ್ವಪ್ನವಾಗಿರುವ ಕೆಕೆಆರ್​ ತಂಡದ ಆಲ್​ರೌಂಡರ್​ ನಮ್ಮ ತಂಡದ ವಿರುದ್ಧ ಸಿಡಿಯಲು ಬಿಡುವುದಿಲ್ಲ ಎಂದು ಗೌತಮ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Gowtham
author img

By

Published : Apr 6, 2019, 11:08 PM IST

ಜೈಪುರ: ಆಡಿರುವ ಎಲ್ಲಾ ಪಂದ್ಯಗಳಲ್ಲೂ 250ಕ್ಕಿಂತ ಹೆಚ್ಚು ಸ್ಟ್ರೈಕ್ ​ರೇಟ್​ನಲ್ಲಿ ಬ್ಯಾಟಿಂಗ್​ ನಡೆಸಿ ಎದುರಾಳಿ ಬೌಲರ್​ಗಳನ್ನು ಚೆಂಡಾಡಿರುವ ವಿಂಡೀಸ್​ ದಾಂಡಿಗ ರಸೆಲ್​ರನ್ನು ಹೇಗೆ ನಿಯಂತ್ರಿಸಬೇಕೆಂದು ಪ್ಲಾನ್​ ಸಿದ್ಧವಾಗಿದೆ ಎಂದು ಕನ್ನಡಿಗ ಕೆ.ಗೌತಮ್​ ಹೇಳಿದ್ದಾರೆ.

ಆ್ಯಂಡ್ರ್ಯೂ ರಸೆಲ್​ ಐಪಿಎಲ್​ನಲ್ಲಿ 4 ಪಂದ್ಯಗಳಲ್ಲಿ 268.83 ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಈ ವೇಳೆ 22 ಸಿಕ್ಸರ್​ ಸಿಡಿಸಿರುವ ರೆಸೆಲ್​ 207 ರನ್ ​ಗಳಿಸಿ ಹೆಚ್ಚು ರನ್ ​ಗಳಿಸಿದ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.

ಆಡಿದ ಪಂದ್ಯಗಳಲ್ಲೆಲ್ಲಾ ಬೌಂಡರಿ, ಸಿಕ್ಸರ್​ಗಳನ್ನು ಸಿಡಿಸುತ್ತಿರುವ ಅಜಾನುಬಾಹು ರಸೆಲ್​ರನ್ನು ಜೈಪುರದ ಸವಾಯ್​ ಮಾನ್​ಸಿಂಗ್​ನಲ್ಲಿ ಸಿಡಿಯಲು ಬಿಡುವುದಿಲ್ಲ. ರಸೆಲ್​ರನ್ನು ಕಟ್ಟಿಹಾಕಲು ಹೋಮ್​ವರ್ಕ್​ ಮಾಡಲಾಗಿದೆ ಎಂದು ಗೌತಮ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಂಕಪಟ್ಟಿಯಲ್ಲಿ 7 ನೇಸ್ಥಾನದಲ್ಲಿರುವ ರಾಜಸ್ಥಾನ್​ ರಾಯಲ್ಸ್​ ತಂಡದ ಏಕೈಕ ಗೆಲುವು ಬಂದಿರುವುದು ಕೊನೆಯ ಸ್ಥಾನದಲ್ಲಿರುವ ರಾಯಲ್​ ಚಾಲಂಜರ್ಸ್​ ಬೆಂಗಳೂರು ವಿರುದ್ಧ ಮಾತ್ರ. ಇದೀಗ ಅದೇ ಗೆಲುವಿನ ಓಟವನ್ನು ಕಾಯ್ದುಕೊಳ್ಳುತ್ತೇವೆ. ನಮ್ಮ ಬೌಲಿಂಗ್​ ಉತ್ತಮವಾಗಿದೆ. ಆದರೆ ಅತ್ಯಗತ್ಯವಾದ ಸಮಯದಲ್ಲಿ ಕೈಕೊಡುತ್ತಿರುವುದು ನಮ್ಮ ಸೋಲಿಗೆ ಕಾರಣವಾಗಿತ್ತು ಎಂದಿದ್ದಾರೆ.

ಇನ್ನು ಬ್ಯಾಟಿಂಗ್​ ಬಗ್ಗೆ ಮಾತನಾಡಿರುವ ಗೌತಮ್​, ನಮ್ಮ ತಂಡದ ಆರಂಭಿಕ ಹಾಗೂ ಮಧ್ಯಮ ಕ್ರಮಾಂಕ ಉತ್ತಮವಾಗಿದೆ. ಒಂದು ವೇಳೆ ನನಗೆ ಅವಕಾಶ ಸಿಕ್ಕರೆ ಖಂಡಿತ ಉಪಯೋಗಿಸಿಕೊಳ್ಳುತ್ತೇನೆ ಎಂದಿದ್ದಾರೆ.

Intro:Body:

We have plans for Russell, says Gowtham

ಜೈಪುರದಲ್ಲಿ ರಸೆಲ್ ಆಟ ನಡೆಯಲು ಬಿಡುವುದಿಲ್ಲ: ಕನ್ನಡಿಗ ಗೌತಮ್​ ವಿಶ್ವಾಸ

ಜೈಪುರ: ಆಡಿರುವ ಎಲ್ಲಾ ಪಂದ್ಯಗಳಲ್ಲೂ 250 ಕ್ಕಿಂತ ಹೆಚ್ಚು ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟಿಂಗ್​ ನಡೆಸಿ ಎದುರಾಳಿ ಬೌಲರ್​ಗಳನ್ನು ಚೆಂಡಾಡಿರುವ ವಿಂಡೀಸ್​ ದಾಂಡಿಗ ರಸೆಲ್​ರನ್ನು ಹೇಗೆ ನಿಯಂತ್ರಿಸಬೇಕೆಂದು ಪ್ಲಾನ್​ ಸಿದ್ದವಾಗಿದೆ ಎಂದು ಕನ್ನಡಿಗ ಕೆ.ಗೌತಮ್​ ತಿಳಿಸಿದ್ದಾರೆ.

ಆ್ಯಂಡ್ರ್ಯೂ ರಸೆಲ್​ ಐಪಿಎಲ್​ನಲ್ಲಿ 4 ಪಂದ್ಯಗಳಲ್ಲಿ 268.83 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಈ ವೇಳೆ 22 ಸಿಕ್ಸರ್​ ಸಿಡಿಸಿರುವ ರೆಸೆಲ್​ 207 ರನ್​ಗಳಿಸಿ ಹೆಚ್ಚು ರನ್​ಗಳಿಸಿದ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.

ಆಡಿದ ಪಂದ್ಯಗಳಲ್ಲೆಲ್ಲಾ ಬೌಂಡರಿ,ಸಿಕ್ಸರ್​ಗಳನ್ನು ಸಿಡಿಸುತ್ತಿರುವ ಅಜಾನುಬಾಹು ರಸೆಲ್​ರನ್ನು ಜೈಪುರದ ಸವಾಯ್​ ಮಾನ್​ಸಿಂಗ್​ನಲ್ಲಿ ಸಿಡಿಯಲು ಬಿಡುವುದಿಲ್ಲ. ರಸೆಲ್​ರನ್ನು ಕಟ್ಟಿಹಾಕಲು ಹೋಮ್​ವರ್ಕ್​ ಮಾಡಲಾಗಿದೆ ಎಂದು ಗೌತಮ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಂಕಪಟ್ಟಿಯಲ್ಲಿ 7 ನೇಸ್ಥಾನದಲ್ಲಿರುವ ರಾಜಸ್ಥಾನ್​ ರಾಯಲ್ಸ್​ ತಂಡದ ಏಕೈಕ ಗೆಲುವು ಬಂದಿರುವುದು ಕೊನೆಯ ಸ್ಥಾನದಲ್ಲಿರುವ ರಾಯಲ್​ ಚಾಲಂಜರ್ಸ್​ ಬೆಂಗಳೂರು ವಿರುದ್ಧ ಮಾತ್ರ. ಇದೀಗ ಅದೇ ಗೆಲುವಿನ ಓಟವನ್ನು ಕಾಯ್ದುಕೊಳ್ಳುತ್ತೇವೆ, ನಮ್ಮ ಬೌಲಿಂಗ್​ ಉತ್ತಮವಾಗಿದೆ, ಆದರೆ ಅತ್ಯಗತ್ಯವಾದ ಸಮಯದಲ್ಲಿ ಕೈಕೊಡುತ್ತಿರುವುದು ನಮ್ಮ ಸೋಲಿಗೆ ಕಾರಣವಾಗಿತ್ತು ಎಂದು ತಿಳಿಸಿದ್ದಾರೆ.

ಇನ್ನು ಬ್ಯಾಟಿಂಗ್​ ಬಗ್ಗೆ ಮಾತನಾಡಿರುವ ಗೌತಮ್​, ನಮ್ಮ ತಂಡದ ಆರಂಭಿಕ ಹಾಗೂ ಮಧ್ಯಮ ಕ್ರಮಾಂಕ ಉತ್ತಮವಾಗಿದೆ, ಒಂದು ವೇಳೆ ನನಗೆ ಅವಕಾಶ ಸಿಕ್ಕರೆ ಖಂಡಿತ ಉಪಯೋಗಿಸಿಕೊಳ್ಳುತ್ತೇನೆ ಎಂದಿದ್ದಾರೆ.

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.