ETV Bharat / briefs

ಮಂಧಾನ ಅಬ್ಬರ: ಸೂಪರ್​ನೋವಾಸ್​ ವಿರುದ್ಧ ಟ್ರೈಲ್‌ಬ್ಲೇಜರ್ಸ್ ತಂಡಕ್ಕೆ ರೋಚಕ ಗೆಲುವು

author img

By

Published : May 7, 2019, 4:57 AM IST

Updated : May 7, 2019, 7:25 AM IST

141ರನ್​ ಟಾರ್ಗೆಟ್​ ಬೆನ್ನತ್ತಿದ್ದ ಸೂಪರ್​ನೋವಾಸ್​ ತಂಡ ಆರಂಭದಲ್ಲೇ ವಿಕೆಟ್​ ಕಳೆದುಕೊಂಡಿತು. ಆದರೆ ತಂಡಕ್ಕೆ ರೋಡಿಗ್ರಸ್ ಹಾಗೂ ಚಾಮಾರಿ 49 ರನ್‌ಗಳ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು.

ಟ್ರೈಲ್‌ಬ್ಲೇಜರ್ಸ್ ತಂಡಕ್ಕೆ ರೋಚಕ ಗೆಲುವು

ಜೈಪುರ್​​: ಪ್ರಸಕ್ತ ಸಾಲಿನ ಮಹಿಳಾ ಐಪಿಎಲ್ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಸ್ಮೃತಿ ಮಂಧಾನ ನೇತೃತ್ವದ ಟ್ರೈಲ್‌ಬ್ಲೇಜರ್ಸ್ ತಂಡ ಸೂಪರ್‌ನೋವಾಸ್ ತಂಡದ ವಿರುದ್ಧ ಎರಡು ರನ್​ಗಳ ರೋಚಕ ಗೆಲುವು ಕಂಡಿದೆ.

ಜೈಪುರದ ಸವಾಯ್ ಮಾನಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್​ ಮಾಡಿದ ಟ್ರೈಲ್‌ಬ್ಲೇಜರ್ಸ್ ಆರಂಭ ಉತ್ತಮವಾಗಿರಲಿಲ್ಲ. ಆರಂಭದಲ್ಲೇ ಸೂಝಿ ಬೇಟ್ಸ್ ಕೇವಲ 1 ರನ್ ಗಳಿಸಿ ವಿಕೆಟ್​ ಒಪ್ಪಿಸಿದರು. ಆದರೆ ಆದರೆ ನಾಯಕಿ ಸ್ಮೃತಿ ಮಂಧಾನ ಹಾಗೂ ಹರ್ಲಿನ್ ಡಿಯೋಲ್ ಜತೆಯಾಟವಾಡಿ ತಂಡವನ್ನ ಆರಂಭಿಕ ಅಘಾತದಿಂದ ಪಾರು ಮಾಡಿದರು. ಬ್ಯಾಟಿಂಗ್​​ನಲ್ಲಿ ಮಿಂಚಿದ ಮಂಧಾನ 10 ಬೌಂಡರಿ, 3 ಸಿಕ್ಸರ್ ಸೇರಿದಂತೆ ಕೇವಲ 67 ಎಸೆತಗಳಲ್ಲಿ 90 ರನ್​ಗಳಿಸಿದರು. ತಂಡ ಕೊನೆಯದಾಗಿ 5ವಿಕೆಟ್​ನಷ್ಟಕ್ಕೆ 20 ಓವರ್​ಗಳಲ್ಲಿ 140ರನ್​ಗಳಿಕೆ ಮಾಡಿತು.

141ರನ್​ ಟಾರ್ಗೆಟ್​ ಬೆನ್ನತ್ತಿದ್ದ ಸೂಪರ್​ನೋವಾಸ್​ ತಂಡ ಆರಂಭದಲ್ಲೇ ವಿಕೆಟ್​ ಕಳೆದುಕೊಂಡಿತು. ಆದರೆ ತಂಡಕ್ಕೆ ರೋಡ್ರಿಗಸ್ ಹಾಗೂ ಚಾಮರಿ ಅಟಪಟ್ಟು 49 ರನ್‌ಗಳ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ಕನ್ನಡಿತಿ ರಾಜೇಶ್ವರಿ ಗಾಯಕ್ವಾಡ್(​17ಕ್ಕೆ2) ಹಾಗೂ ಸೋಫಿಯಾ ಎಕಲ್​ಸ್ಟೋನ್(11ಕ್ಕೆ2)​ ಬೌಲಿಂಗ್​ ಮುಂದೆ ಇವರ ಆಟ ನಡೆಯಲಿಲ್ಲ. ಇನ್ನು ನಾಯಕಿ ಹರ್ಮನ್ ಪ್ರೀತ್ ಕೌರ್ ಕೂಡ(46)ರನ್​ಗಳಿಕೆ ಮಾಡಿದರೂ ಸಹಾ ತಂಡವನ್ನ ಗೆಲುವಿನ ದಡ ಸೇರಿಸಲಿಲ್ಲ. ತಂಡ 20 ಓವರ್​​ಗಳಲ್ಲಿ 6ವಿಕೆಟ್​ ಕಳೆದುಕೊಂಡು 138ರನ್​ಗಳಿಕೆ ಮಾಡಿದ್ದರಿಂದ 2ರನ್​ಗಳ ಅಂತರದ ಸೋಲು ಕಾಣುವಂತಾಯಿತು.

Intro:Body:

ಜೈಪುರದ ಸವಾಯ್ ಮಾನಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್​ ಮಾಡಿದ ಟ್ರೈಲ್‌ಬ್ಲೇಜರ್ಸ್ ಆರಂಭ ಉತ್ತಮವಾಗಿರಲಿಲ್ಲ. ಆರಂಭದಲ್ಲೇ ಸುಝಿ ಬೇಟ್ಸ್ ಕೇವಲ 1 ರನ್ ಗಳಿಸಿ ವಿಕೆಟ್​ ಒಪ್ಪಿಸಿದರು. ಆದರೆ ಆದರೆ ನಾಯಕಿ ಸ್ಮೃತಿ ಮಂಧಾನ ಹಾಗೂ ಹರ್ಲಿನ್ ಡಿಯೋಲ್ ಜತೆಯಾಟವಾಡಿ ತಂಡವನ್ನ ಆರಂಭಿಕ ಅಘಾತದಿಂದ ಪಾರು ಮಾಡಿದರು. ಬ್ಯಾಟಿಂಗ್​​ನಲ್ಲಿ ಮಿಂಚಿದ ಮಂಧಾನ 10  ಬೌಂಡರಿ, 3 ಸಿಕ್ಸರ್ ಸೇರಿದಂತೆ ಕೇವಲ 67 ಎಸೆತಗಳಲ್ಲಿ 90  ರನ್​ಗಳಿಸಿದರು. ತಂಡ ಕೊನೆಯದಾಗಿ 5ವಿಕೆಟ್​ನಷ್ಟಕ್ಕೆ 20 ಓವರ್​ಗಳಲ್ಲಿ 140ರನ್​ಗಳಿಕೆ ಮಾಡಿತು. 

141ರನ್​ ಟಾರ್ಗೆಟ್​ ಬೆನ್ನತ್ತಿದ್ದ ಸೂಪರ್​ನೋವಾಸ್​ ತಂಡ ಆರಂಭದಲ್ಲೇ ವಿಕೆಟ್​ ಕಳೆದುಕೊಂಡಿತು. ಆದರೆ ತಂಡಕ್ಕೆ ರೋಡಿಗ್ರಸ್ ಹಾಗೂ ಚಾಮಾರಿ 49 ರನ್‌ಗಳ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ಕನ್ನಡಿತಿ ರಾಜೇಶ್ವರಿ ಬೌಲಿಂಗ್​ ಮುಂದೆ ಇವರ ಆಟ ನಡೆಯಲಿಲ್ಲ. ಇನ್ನು ನಾಯಕಿ ಹರ್ಮನ್ ಪ್ರೀತ್ ಕೌರ್ ಕೂಡ(46)ರನ್​ಗಳಿಕೆ ಮಾಡಿದರ ತಂಡವನ್ನ ಗೆಲುವಿನ ದಡ ಸೇರಿಸಲಿಲ್ಲ. ಹೀಗಾಗಿ ತಂಡ 2ರನ್​ಗಳ ಅಂತರದ ಸೋಲು ಕಾಣುವಂತಾಯಿತು. 

Conclusion:
Last Updated : May 7, 2019, 7:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.