ETV Bharat / briefs

ಭೀಕರ ಪ್ರವಾಹ... 70 ಮಂದಿ ಸಾವು, ಹಲವು ಹಳ್ಳಿಗಳು ಜಲಾವೃತ

ಮಾರ್ಚ್​ 19ರಿಂದ ನಿರಂತರವಾಗಿ ಇರಾನ್​ನಲ್ಲಿ ಮಳೆ ಸುರಿಯುತ್ತಿದ್ದು ಈವರೆಗೆ 1,900 ಹಳ್ಳಿಗಳು ಪ್ರವಾಹಕ್ಕೆ ತುತ್ತಾಗಿವೆ.

ಭೀಕರ ಪ್ರವಾಹ
author img

By

Published : Apr 8, 2019, 7:35 AM IST

Updated : Apr 8, 2019, 8:38 AM IST

ಟೆಹ್ರಾನ್(ಇರಾನ್): ಇರಾನ್​ನಲ್ಲಿ ಉಂಟಾಗಿರುವ ಭೀಕರ ಪ್ರವಾಹಕ್ಕೆ ಈವರೆಗೆ ಸರಿಸುಮಾರು 70 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಭಾನುವಾರ ದೇಶದ ಹಲವೆಡೆ ಮತ್ತೆ ಎಚ್ಚರಿಕೆ ನೀಡಲಾಗಿದೆ. ಪ್ರವಾಹ ಹೆಚ್ಚಾಗುವ ಸಾಧ್ಯತೆಯಲ್ಲಿ ಇರಾನ್​​​ ಹಾಗೂ ಇರಾಕ್​ ಗಡಿ ಪ್ರದೇಶದಲ್ಲಿರುವ ಹಲವು ಹಳ್ಳಿಗಳಿಂದ ಜನರನ್ನು ಸ್ಥಳಾಂತರ ಮಾಡಲಾಗಿದೆ.

ಇರಾನ್​ನಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ

ಮಾರ್ಚ್​ 19ರಿಂದ ನಿರಂತರವಾಗಿ ಇರಾನ್​ನಲ್ಲಿ ಮಳೆ ಸುರಿಯುತ್ತಿದ್ದು ಈವರೆಗೆ 1,900 ಹಳ್ಳಿಗಳು ಪ್ರವಾಹಕ್ಕೆ ತುತ್ತಾಗಿವೆ. ಆಂತರಿಕ ಸಚಿವೆ ಅಬ್ಡೋಲ್​​ರೆಜಾ ರಹ್ಮಾನಿ ಫಜ್ಲಿ ಪ್ರಕಾರ ಇನ್ನೂ ನಾಲ್ಕು ಲಕ್ಷ ಮಂದಿ ಪ್ರವಾಹದ ಹೊಡೆತ ಅನುಭವಿಸಲಿದ್ದಾರೆ ಎಂದಿದ್ದಾರೆ.

  • Our prayers go to the people of Iran as they deal with unprecedented flooding. We stand ready to provide any humanitarian assistance required.

    — Imran Khan (@ImranKhanPTI) April 7, 2019 " class="align-text-top noRightClick twitterSection" data=" ">

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭೀಕರ ಪ್ರವಾಹಕ್ಕೆ ತುತ್ತಾಗಿರುವ ಇರಾನ್ ದೇಶಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ನಮ್ಮ ದೇಶ ಯಾವುದೇ ಸಹಾಯಕ್ಕೆ ಸಿದ್ಧ ಎಂದು ಖಾನ್ ಟ್ವೀಟ್ ಮಾಡಿದ್ದಾರೆ.

Intro:Body:

Conclusion:
Last Updated : Apr 8, 2019, 8:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.