ETV Bharat / briefs

ಮಹಿಳಾ ಐಪಿಎಲ್​: ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಹರ್ಮನ್​ ಪಡೆ

author img

By

Published : May 6, 2019, 7:35 PM IST

Updated : May 6, 2019, 7:46 PM IST

ಚೊಚ್ಚಲ ಮಹಿಳಾ ಟಿ20 ಚಾಂಪಿಯನ್​ಶಿಪ್​ನಲ್ಲಿ ಟಾಸ್​ ಗೆದ್ದ ಹರ್ಮನ್​ ಪ್ರೀತ್​ ಕೌರ್​ಪಡೆ ಬೌಲಿಂಗ್​ ಆಯ್ದುಕೊಂಡಿದೆ.

rr

ಜೈಪುರ: ಜೈಪುರದ ಸವಾಯ್​ ಮಾನ್​ಸಿಂಗ್​ ಸ್ಟೇಡಿಯಂನಲ್ಲಿ ಇಂದಿನಿಂದ ಆರಂಭವಾಗುತ್ತಿರುವ ಮೊದಲ ಮಹಿಳಾ ಐಪಿಎಲ್​ ಪಂದ್ಯದಲ್ಲಿ ಸ್ಮೃತಿ ಮಂಧಾನ ತಂಡದ ವಿರುದ್ಧ ಹರ್ಮನ್​ ಪ್ರೀತ್​ ಕೌರ್​ ನೇತೃತ್ವದ ಸೂಪರ್‌ನೋವಾಸ್ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡಿದೆ.

ಭಾರತ ಟಿ20 ತಂಡದ ನಾಯಕಿ ಹಾಗೂ ಉಪನಾಯಕಿಯರ ನಡುವೆ ನಡೆಯುತ್ತಿದ್ದು ಎರಡು ತಂಡದಲ್ಲೂ 7 ದೇಶಿ ಆಗಾರ್ತಿಯರು 4 ವಿದೇಶಿಯರಿದ್ದಾರೆ.

ಸ್ಮೃತಿ ಮಂಧಾನ ಪಡೆಯಲ್ಲಿ ವಿಂಡೀಸ್​ನ ಟಾಯ್ಲರ್​ ಹಾಗೈ ಸೆಲ್ಮಾ, ಕಿವೀಸ್​ನ ಸೂಝಿ ಬೇಟ್ಸ್​, ಇಂಗ್ಲೆಂಡ್​ನ ಸೋಫಿಯಾ ಇದ್ದಾರೆ. ಹರ್ಮನ್​ ಪ್ರೀತ್​ ಕೌರ್​ ಪಡೆಯಲ್ಲಿ
ಶ್ರೀಲಂಕಾದ ಚಾಮರಿ ಅಟಪಟ್ಟು, ನ್ಯೂಜಿಲ್ಯಾಂಡ್​ನ ಸೋಫಿಯಾ, ಲೀ ತಹುಹು, ಡಿವೈನ್​, ಇಂಗ್ಲೆಂಡ್​ನ ನಟಲಿ ಸಿವರ್​ ವಿದೇಶಿ ಆಟಗಾರ್ತಿಯರಾಗಿದ್ದಾರೆ.

A look at the Playing XI for the Supernovas pic.twitter.com/DtaB1itAnE

— IndianPremierLeague (@IPL) May 6, 2019 ">

ಜೈಪುರ: ಜೈಪುರದ ಸವಾಯ್​ ಮಾನ್​ಸಿಂಗ್​ ಸ್ಟೇಡಿಯಂನಲ್ಲಿ ಇಂದಿನಿಂದ ಆರಂಭವಾಗುತ್ತಿರುವ ಮೊದಲ ಮಹಿಳಾ ಐಪಿಎಲ್​ ಪಂದ್ಯದಲ್ಲಿ ಸ್ಮೃತಿ ಮಂಧಾನ ತಂಡದ ವಿರುದ್ಧ ಹರ್ಮನ್​ ಪ್ರೀತ್​ ಕೌರ್​ ನೇತೃತ್ವದ ಸೂಪರ್‌ನೋವಾಸ್ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡಿದೆ.

ಭಾರತ ಟಿ20 ತಂಡದ ನಾಯಕಿ ಹಾಗೂ ಉಪನಾಯಕಿಯರ ನಡುವೆ ನಡೆಯುತ್ತಿದ್ದು ಎರಡು ತಂಡದಲ್ಲೂ 7 ದೇಶಿ ಆಗಾರ್ತಿಯರು 4 ವಿದೇಶಿಯರಿದ್ದಾರೆ.

ಸ್ಮೃತಿ ಮಂಧಾನ ಪಡೆಯಲ್ಲಿ ವಿಂಡೀಸ್​ನ ಟಾಯ್ಲರ್​ ಹಾಗೈ ಸೆಲ್ಮಾ, ಕಿವೀಸ್​ನ ಸೂಝಿ ಬೇಟ್ಸ್​, ಇಂಗ್ಲೆಂಡ್​ನ ಸೋಫಿಯಾ ಇದ್ದಾರೆ. ಹರ್ಮನ್​ ಪ್ರೀತ್​ ಕೌರ್​ ಪಡೆಯಲ್ಲಿ
ಶ್ರೀಲಂಕಾದ ಚಾಮರಿ ಅಟಪಟ್ಟು, ನ್ಯೂಜಿಲ್ಯಾಂಡ್​ನ ಸೋಫಿಯಾ, ಲೀ ತಹುಹು, ಡಿವೈನ್​, ಇಂಗ್ಲೆಂಡ್​ನ ನಟಲಿ ಸಿವರ್​ ವಿದೇಶಿ ಆಟಗಾರ್ತಿಯರಾಗಿದ್ದಾರೆ.

Intro:Body:Conclusion:
Last Updated : May 6, 2019, 7:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.