ನವದೆಹಲಿ: ಪ್ಲೇ ಅಫ್ ಮೇಲೆ ಕಣ್ಣಿಟ್ಟಿರುವ ರಾಜಸ್ಥಾನ್ ಗೆಲ್ಲಲೇಬೇಕಿರುವ ತನ್ನ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.
ಕೊನೆಯ ತಂಡವಾಗಿ ಪ್ಲೆ ಆಫ್ ತಲುಪಲು ಇರುವ ಕೊನೆಯ ಅವಕಾಶದಲ್ಲಿ ರಾಜಸ್ಥಾನ ತಂಡ ಹೀಗಾಗಲೆ ಪ್ಲೇ ಆಫ್ ತಲುಪಿರುವ ಡೆಲ್ಲಿ ವಿರುದ್ಧ ಸೆಣಸಾಡುತ್ತಿದೆ. ಪ್ರಮುಖ ಆಟಗಾರ ಹಾಗೂ ನಾಯಕ ಸ್ಮಿತ್ ಕೂಡ ಇಂದಿನ ಪಂದ್ಯದಲ್ಲಿ ಆಡುತ್ತಿಲ್ಲ. ಮತ್ತೆ ತಂಡದ ಉಸ್ತುವಾರಿ ವಹಿಸಿಕೊಂಡಿರುವ ರಹಾನೆ ಡೆಲ್ಲಿ ವಿರುದ್ಧ ಬ್ಯಾಟಿಂಗ್ ಆಯ್ದುಕೊಂಡಿದೆ.
ಇನ್ನು ತಂಡದ ಪ್ರಮುಖ ವೇಗಿ ಕಗಿಸೊ ರಬಾಡ ಗಾಯಗೊಂಡಿರುವ ಕಾರಣ ಇಂದಿನ ಪಂದ್ಯದಲ್ಲಿ ಅಲಭ್ಯರಾಗಿದ್ದಾರೆ. ರಬಾಡ ಬದಲು ಬೌಲ್ಟ್ ಡೆಲ್ಲಿ ತಂಡ ಸೇರಿಕೊಂಡಿದ್ದು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಲು ದೊಡ್ಡ ಜಯದ ನಿರೀಕ್ಷೆಯಲ್ಲಿದೆ. ಅತ್ತ ರಾಜಸ್ಥಾನ್ ರಾಯಲ್ಸ್ ತಂಡ ಆತಿಥೇಯ ತಂಡಕ್ಕೆ ಆಘಾತ ನೀಡಿ ನಾಕೌಟ್ ಪ್ರವೇಶದ ಹಾದಿಯಲ್ಲಿ ಲೆಕ್ಕಾಚಾರ ಹಾಕುತ್ತಿದೆ.
-
A look at the Playing XI for #DCvRR pic.twitter.com/vGZ007E1Sg
— IndianPremierLeague (@IPL) May 4, 2019 " class="align-text-top noRightClick twitterSection" data="
">A look at the Playing XI for #DCvRR pic.twitter.com/vGZ007E1Sg
— IndianPremierLeague (@IPL) May 4, 2019A look at the Playing XI for #DCvRR pic.twitter.com/vGZ007E1Sg
— IndianPremierLeague (@IPL) May 4, 2019
ತಂಡಗಳು:
ರಾಜಸ್ಥಾನ ರಾಯಲ್ಸ್:
ಅಜಿಂಕ್ಯ ರಹಾನೆ, (ನಾಯಕ), ಸಂಜು ಸ್ಯಾಮ್ಸನ್, ಶ್ರೇಯಸ್ ಗೋಪಾಲ್, ವರುಣ್ ಆ್ಯರೋನ್, ಸ್ಟುವರ್ಟ್ ಬಿನ್ನಿ, ರಿಯಾನ್ ಪರಾಗ್, ಒಸಾನೆ ಥಾಮಸ್,ಇಶ್ ಸೋಧಿ, ಲೈಮ್ ಲಿವಿಂಗ್ಸ್ಟೋನ್, ಮಹಿಪಾಲ್ ಲಾಮ್ರೋರ್, ಕೆ,ಗೌತಮ್
ಡೆಲ್ಲಿ ಕ್ಯಾಪಿಟಲ್:
ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್(ನಾಯಕ), ಕಾಲಿನ್ ಇಂಗ್ರಾಮ್, ರಿಷಬ್ ಪಂತ್, ಅಕ್ಷರ್ ಪಟೇಲ್, ಅಮಿತ್ ಮಿಶ್ರಾ, ರುದರ್ಫರ್ಡ್, ಟ್ರೆಂಟ್ ಬೌಲ್ಟ್, ಕೀಮೋ ಪೌಲ್, ಜಗದೀಶ್ ಸುಚಿತ್ಟ್ರೆಂಟ್ ಬೌಲ್ಟ್