ETV Bharat / briefs

ಮುಂಬೈ ದಾಳಿ ಮಾಸ್ಟರ್​ ಮೈಂಡ್​ಗೆ ಜಾಮೀನು ರದ್ದುಗೊಳಿಸುವಂತೆ ಹೈಕೋರ್ಟ್​ಗೆ ಮನವಿ

author img

By

Published : Apr 9, 2019, 3:51 PM IST

ಕಳೆದೊಂದು ದಶಕದಿಂದ ಲಷ್ಕರ್​​ ಉಗ್ರ ಕೃತ್ಯಗಳನ್ನು ಸಂಯೋಜನೆ ಮಾಡುತ್ತಿರುವ ಝಾಕಿ - ಉರ್​- ರೆಹಮಾನ್​​​ ಲಖ್ವಿ ಹಾಗೂ ಆರು ಮಂದಿಯನ್ನು ಭಯೋತ್ಪಾದನಾ ನಿಗ್ರಹ ಕೋರ್ಟ್​ ವಿಚಾರಣೆ ನಡೆಸಿತ್ತು. 2015ರ ಏಪ್ರಿಲ್​ನಲ್ಲಿ ಲಖ್ವಿಗೆ ಜಾಮೀನು ನೀಡಲಾಗಿತ್ತು.

ಮುಂಬೈ ದಾಳಿ

ಇಸ್ಲಾಮಾಬಾದ್: ಮುಂಬೈ ದಾಳಿಯ ಮಾಸ್ಟರ್​ಮೈಂಡ್ ಹಾಗೂ ಲಷ್ಕರ್​​​ ತೈಬಾ ಕಮಾಂಡರ್​​ ಝಾಕಿ - ಉರ್​- ರೆಹಮಾನ್​​​ ಲಖ್ವಿಗೆ ಜಾಮೀನು ರದ್ದುಗೊಳಿಸಬೇಕೆಂದು ಪಾಕ್​ ತನಿಖಾ ದಳ ಇಸ್ಲಾಮಾಬಾದ್ ಹೈಕೋರ್ಟ್​ಗೆ ಮನವಿ ಸಲ್ಲಿಸಿದೆ.

ಕಳೆದೊಂದು ದಶಕದಿಂದ ಲಷ್ಕರ್​​ ಉಗ್ರ ಕೃತ್ಯಗಳನ್ನು ಸಂಯೋಜನೆ ಮಾಡುತ್ತಿರುವ ಝಾಕಿ - ಉರ್​- ರೆಹಮಾನ್​​​​ ಲಖ್ವಿ ಹಾಗೂ ಆರು ಮಂದಿಯನ್ನು ಭಯೋತ್ಪಾದನಾ ನಿಗ್ರಹ ಕೋರ್ಟ್​ ವಿಚಾರಣೆ ನಡೆಸಿತ್ತು. 2015ರ ಏಪ್ರಿಲ್​ನಲ್ಲಿ ಲಖ್ವಿಗೆ ಜಾಮೀನು ನೀಡಲಾಗಿತ್ತು.

ಇಸ್ಲಾಮಾಬಾದ್ ಹೈಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಜನವರಿಯಲ್ಲಿ ನಿಲ್ಲಿಸಿತ್ತು.ಪಾಕ್ ತನಿಖಾ ದಳ, ಕೋರ್ಟ್​ಗೆ ಸಾಕ್ಷ್ಯ ಒದಗಿಸಲು ಹೆಚ್ಚಿನ ಸಮಾಯಾವಕಾಶ ಕೇಳಿದ ಹಿನ್ನೆಲೆಯಲ್ಲಿ ವಿಚಾರಣೆ ನಿಲ್ಲಿಸಿತ್ತು.

Intro:Body:

ಇಸ್ಲಾಮಾಬಾದ್:  ಮುಂಬೈ ದಾಳಿಯ ಮಾಸ್ಟರ್​ಮೈಂಡ್ ಹಾಗೂ ಲಷ್ಕರ್​​​ ತೈಬಾ ಕಮಾಂಡರ್​​ ಝಾಕಿ-ಉರ್​-ರೆಹ್ಮಾನ್​​ ಲಖ್ವಿಗೆ ಜಾಮೀನು ರದ್ದುಗೊಳಿಸಬೇಕು ಎಂದು ಪಾಕ್​ ತನಿಖಾ ದಳ ಇಸ್ಲಾಮಾಬಾದ್ ಹೈಕೋರ್ಟ್​ಗೆ ಮನವಿ ಸಲ್ಲಿಸಿದೆ.

ಕಳೆದೊಂದು ದಶಕದಿಂದ ಲಷ್ಕರ್​​ ಉಗ್ರ ಕೃತ್ಯಗಳನ್ನು ಸಂಯೋಜನೆ ಮಾಡುತ್ತಿರುವ ಝಾಕಿ-ಉರ್​-ರೆಹ್ಮಾನ್​​ ಲಖ್ವಿ ಹಾಗೂ ಆರು ಮಂದಿಯನ್ನು ಭಯೋತ್ಪಾದನಾ ನಿಗ್ರಹ ಕೋರ್ಟ್​ ವಿಚಾರಣೆ ನಡೆಸಿತ್ತು. 2015ರ ಏಪ್ರಿಲ್​ನಲ್ಲಿ ಲಖ್ವಿಗೆ ಜಾಮೀನು ನೀಡಲಾಗಿತ್ತು.

ಇಸ್ಲಾಮಾಬಾದ್ ಹೈಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಜನವರಿಯಲ್ಲಿ ನಿಲ್ಲಿಸಿತ್ತು.ಪಾಕ್ ತನಿಖಾ ದಳ, ಕೋರ್ಟ್​ಗೆ ಸಾಕ್ಷ್ಯ ಒದಗಿಸಲು ಹೆಚ್ಚಿನ ಸಮಾಯಾವಕಾಶ ಕೇಳಿದ ಹಿನ್ನೆಲೆಯಲ್ಲಿ ವಿಚಾರಣೆ ನಿಲ್ಲಿಸಿತ್ತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.