ETV Bharat / briefs

ನೀರವ್ ಮೋದಿ ಬೇಲ್ ವಿಚಾರಣೆ ಇಂದು... ಇಂದಾದರೂ ಸಿಗುತ್ತಾ ರಿಲೀಫ್​​..?

ಸದ್ಯ ಜೈಲಿನ ಕಂಬಿ ಎಣಿಸುತ್ತಿರುವ ನೀರವ್ ಮೋದಿಯ ಬೇಲ್ ಅರ್ಜಿ ಈಗಾಗಲೇ ಮೂರು ಬಾರಿ ತಿರಸ್ಕೃತಗೊಂಡಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಹೈಕೋರ್ಟ್​ನಲ್ಲಿ ನೀರವ್ ಮೋದಿ ಬೇಲ್ ಅರ್ಜಿ ಇಂದು ವಿಚಾರಣೆ ನಡೆಸಲಾಗುತ್ತದೆ.

ನೀರವ್ ಮೋದಿ
author img

By

Published : Jun 11, 2019, 9:28 AM IST

ಲಂಡನ್: ಭಾರತೀಯ ಬ್ಯಾಂಕ್​ಗೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿ ವಿದೇಶಕ್ಕೆ ಹಾರಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಬೇಲ್ ಅರ್ಜಿ ಇಂದು ವಿಚಾರಣೆಗೆ ಬರಲಿದೆ.

ಸದ್ಯ ಜೈಲಿನ ಕಂಬಿ ಎಣಿಸುತ್ತಿರುವ ನೀರವ್ ಮೋದಿಯ ಬೇಲ್ ಅರ್ಜಿ ಈಗಾಗಲೇ ಮೂರು ಬಾರಿ ತಿರಸ್ಕೃತಗೊಂಡಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಹೈಕೋರ್ಟ್​ನಲ್ಲಿ ನೀರವ್ ಮೋದಿ ಬೇಲ್ ಅರ್ಜಿ ಇಂದು ವಿಚಾರಣೆ ನಡೆಸಲಾಗುತ್ತದೆ.

ಮೇ 8ರಂದು ಬೇಲ್ ಅರ್ಜಿ ವಿಚಾರಣೆಗೆ ಬಂದಿದ್ದ ವೇಳೆ ವೆಸ್ಟ್​ಮಿನ್​​ಸ್ಟರ್​​ ​​ ಮ್ಯಾಜಿಸ್ಟ್ರೇಟ್ ಕೋರ್ಟ್​ನ ಮುಖ್ಯ ನ್ಯಾಯಾಧೀಶೆ ಎಮ್ಮಾ ಅರ್ಬತ್​​ನಾಟ್ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ್ದರು.

Intro:Body:

ನೀರವ್ ಮೋದಿ ಬೇಲ್ ವಿಚಾರಣೆ ಇಂದು... ಮೂರರ ಬಳಿಕ ಸಿಗುತ್ತಾ ಮುಕ್ತಿ..?

ಲಂಡನ್: ಭಾರತೀಯ ಬ್ಯಾಂಕ್​ಗೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿ ವಿದೇಶಕ್ಕೆ ಹಾರಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಬೇಲ್ ಅರ್ಜಿ ಇಂದು ವಿಚಾರಣೆ ಬರಲಿದೆ.

ಸದ್ಯ ಜೈಲಿನ ಕಂಬಿ ಎಣಿಸುತ್ತಿರುವ ನೀರವ್ ಮೋದಿಯ ಬೇಲ್ ಅರ್ಜಿ ಈಗಾಗಲೇ ಮೂರು ಬಾರಿ ತಿರಸ್ಕೃತಗೊಂಡಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಹೈಕೋರ್ಟ್​ನಲ್ಲಿ ನೀರವ್ ಮೋದಿ ಬೇಲ್ ಅರ್ಜಿ ಇಂದು ವಿಚಾರಣೆ ನಡೆಸಲಾಗುತ್ತದೆ.

ಮೇ 8ರಂದು ಬೇಲ್ ಅರ್ಜಿ ವಿಚಾರಣೆಗೆ ಬಂದಿದ್ದ ವೇಳೆ ವೆಸ್ಟ್​ಮಿನಿಸ್ಟರ್​​ ಮ್ಯಾಜಿಸ್ಟ್ರೇಟ್ ಕೋರ್ಟ್​ನ ಮುಖ್ಯ ನ್ಯಾಯಾಧೀಶೆ ಎಮ್ಮಾ ಅರ್ಬತ್​​ನಾಟ್ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ್ದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.