ETV Bharat / briefs

ಕುಟುಂಬದಲ್ಲಿದ್ದವರು ಒಂಭತ್ತು ಮತದಾರರು.. ಆತ ಗಳಿಸಿದ್ದು ಜಸ್ಟ್ ಐದೇ ವೋಟ್...!! - ನೀತು ಶತ್ರೀನ್​ ವಾಲಾ

ಜಲಂಧರ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದ ನೀತು ಶತ್ರೀನ್​ ವಾಲಾ ಫಲಿತಾಂಶ ಗೊತ್ತಾಗುತ್ತಿದ್ದಂತೆ ಕಣ್ಣೀರಾಗಿದ್ದರು. ಸೋಲು ಅವರ ಕಣ್ಣೀರಿಗೆ ಕಾರಣವಾಗಿರಲಿಲ್ಲ, ಪಡೆದಿರುವ ಮತಗಳ ಸಂಖ್ಯೆಗೆ ಅವರು ಅತ್ತಿದ್ದರು.

ವೋಟ್
author img

By

Published : May 24, 2019, 10:19 AM IST

ಜಲಂಧರ್​​(ಪಂಜಾಬ್): ಲೋಕಸಭಾ ಚುನಾವಣೆಯ ಬಹುನಿರೀಕ್ಷತ ಫಲಿತಾಂಶ ಹೊರಬಿದ್ದಿದ್ದು, ಸ್ವಂತ ಬಲದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಎನ್​ಡಿಎ ಗೆಲುವಿನ ಅಬ್ಬರದ ನಡುವೆ ಪಂಜಾಬ್​​ನ ಜಲಂಧರ್ ಕ್ಷೇತ್ರದ ಅಭ್ಯರ್ಥಿಯ ಅಳಲು ದೇಶಕ್ಕೆ ಕೇಳಿಸಲಿಲ್ಲ.

ಜಲಂಧರ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದ ನೀತು ಶತ್ರೀನ್​ ವಾಲಾ ಫಲಿತಾಂಶ ಗೊತ್ತಾಗುತ್ತಿದ್ದಂತೆ ಕಣ್ಣೀರಾಗಿದ್ದರು. ಸೋಲು ಅವರ ಕಣ್ಣೀರಿಗೆ ಕಾರಣವಾಗಿರಲಿಲ್ಲ, ಪಡೆದಿರುವ ಮತಗಳ ಸಂಖ್ಯೆಗೆ ಅತ್ತಿದ್ದರು.

ನೀತು ಶತ್ರೀನ್​ ವಾಲಾ ಒಟ್ಟಾರೆ ಪಡೆದ ಮತಗಳ ಸಂಖ್ಯೆ ಕೇವಲ 856. ಆದರೆ ಇಲ್ಲೊಂದು ವಿಶೇಷವಾದ ಸಂಗತಿ ಇದೆ. ಅದೇನೆಂದರೆ ಈತನ ಕುಟುಂಬದಲ್ಲಿ ಒಂಭತ್ತು ಮಂದಿ ಮತದಾರರಿದ್ದರು. ಅಂತಿಮ ಫಲಿತಾಂಶದ ವೇಳೆ ತಮ್ಮ ಕುಟುಂಬಸ್ಥರೇ ಎಲ್ಲರೂ ತನಗೆ ಮತ ನೀಡಿಲ್ಲ ಎನ್ನುವುದು ಖಚಿತವಾಗಿದೆ. ಒಂಭತ್ತರಲ್ಲಿ ಐದು ಮಂದಿ ಮಾತ್ರ ಆತನಿಗೆ ಮತ ನೀಡಿದ್ದರು.

ಫಲಿತಾಂಶದ ಬಳಿಕ ನೀತು ಶತ್ರೀನ್​ ವಾಲಾ ಅತ್ತು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಮಾಧ್ಯಮದ ಮುಂದೆ ಮಾತನಾಡುತ್ತಿದ್ದ ವೇಳೆ ನೀತು ಶತ್ರೀನ್​ ವಾಲಾಗೆ ದುಃಖ ಉಮ್ಮಳಿಸಿ ಬಂದಿದೆ.

Intro:Body:

ಕುಟುಂಬದಲ್ಲಿದ್ದರು ಒಂಭತ್ತು ಮತದಾರರು.. ಆತ ಗಳಿಸಿದ್ದು ಜಸ್ಟ್ ಐದು ವೋಟ್...!!

ಜಲಂಧರ್​​(ಪಂಜಾಬ್): ಲೋಕಸಭಾ ಚುನಾವಣೆಯ ಬಹುನಿರೀಕ್ಷತ ಫಲಿತಾಂಶ ಹೊರಬಿದ್ದಿದ್ದು, ಸ್ವಂತ ಬಲದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಎನ್​ಡಿಎ ಗೆಲುವಿನ ಅಬ್ಬರದ ನಡುವೆ ಪಂಜಾಬ್​​ನ ಜಲಂಧರ್ ಕ್ಷೇತ್ರದ ಅಭ್ಯರ್ಥಿಯ ಅಳಲು ದೇಶಕ್ಕೆ ಕೇಳಿಸಲಿಲ್ಲ.

ಜಲಂಧರ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದ ನೀತು ಶತ್ರೀನ್​ ವಾಲಾ ಫಲಿತಾಂಶ ಗೊತ್ತಾಗುತ್ತಿದ್ದಂತೆ ಕಣ್ಣೀರಾಗಿದ್ದರು. ಸೋಲು ಅವರ ಕಣ್ಣೀರಿಗೆ ಕಾರಣವಾಗಿರಲಿಲ್ಲ, ಪಡೆದಿರುವ ಮತಗಳ ಸಂಖ್ಯೆಗೆ ಅತ್ತಿದ್ದರು.

ನೀತು ಶತ್ರೀನ್​ ವಾಲಾ ಒಟ್ಟು ಪಡೆದ ಮತಗಳ ಸಂಖ್ಯೆ ಕೇವಲ ಐದು. ಆದರೆ ಇಲ್ಲೊಂದು ವಿಶೇಷವಾದ ಸಂಗತಿ ಇದೆ. ಅದೇನೆಂದರೆ ಈತನ ಕುಟುಂಬದಲ್ಲಿ ಒಂಭತ್ತು ಮಂದಿ ಮತದಾರರಿದ್ದರು. ಅಂತಿಮ ಫಲಿತಾಂಶದ ವೇಳೆ ತಮ್ಮ ಕುಟುಂಬಸ್ಥರೇ ಎಲ್ಲರೂ ತನಗೆ ಮತ ನೀಡಿಲ್ಲ ಎನ್ನುವುದು ಖಚಿತವಾಗಿದೆ.

ಫಲಿತಾಂಶದ ಬಳಿಕ ನೀತು ಶತ್ರೀನ್​ ವಾಲಾ ಅತ್ತು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಮಾಧ್ಯಮ ಮುಂದೆ ಮಾತನಾಡುತ್ತಿದ್ದ ವೇಳೆ ನೀತು ಶತ್ರೀನ್​ ವಾಲಾಗೆ ದುಃಖ ಉಮ್ಮಳಿಸಿ ಬಂದಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.