ETV Bharat / briefs

ಮೈಸೂರು-ಬೆಂಗಳೂರು ನಡುವೆ 'ಉಡಾನ್‌' ವಿಮಾನ ಸೇವೆ ಪ್ರಾರಂಭ

ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ರಾಜ್ಯದ ಮೂರು ನಗರಗಳಿಗೆ ಕಡಿಮೆ ದರದಲ್ಲಿ ವಿಮಾನ ಪ್ರಯಾಣ ಸೇವೆಯನ್ನು ಪ್ರಾರಂಭಿಸಲಾಗಿದೆ. ಶುಕ್ರವಾರ ಸಂಸದ ಪ್ರತಾಪ್ ಸಿಂಹ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ, ಸಚಿವ ಜಿ.ಟಿ.ದೇವೇಗೌಡ ಮೈಸೂರಿನಿಂದ ಬೆಂಗಳೂರು ಮಾರ್ಗದ ನಡುವಿನ ವಿಮಾನ ಹಾರಾಟಕ್ಕೆ ಚಾಲನೆ ನೀಡಿದರು.

ಮೈಸೂರು-ಬೆಂಗಳೂರು ವಿಮಾನ ಹಾರಾಟ ಇಂದಿನಿಂದ ಆರಂಭ
author img

By

Published : Jun 7, 2019, 4:18 PM IST

ಮೈಸೂರು: ಮೈಸೂರು-ಬೆಂಗಳೂರು ನಡುವೆ ವಿಮಾನ ಹಾರಾಟ ಸೇವೆ ಶುರುಮಾಡುವ ಮೂಲಕ ಕೇಂದ್ರ 'ಉಡಾನ್​ ಯೋಜನೆ'ಗೆ ರಾಜ್ಯದಲ್ಲಿ ಚಾಲನೆ ನೀಡಲಾಗಿದೆ. ಸಂಸದ ಪ್ರತಾಪ ಸಿಂಹ, ಸಚಿವ ಜಿ.ಟಿ.ದೇವೇಗೌಡ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ ಈ ವೇಳೆ ಉಪಸ್ಥಿತರಿದ್ದರು.

ಮೈಸೂರು-ಬೆಂಗಳೂರು ವಿಮಾನ ಹಾರಾಟ ಇಂದಿನಿಂದ ಆರಂಭ

ಏರ್​ ಇಂಡಿಯಾ ವಿಮಾನವು ಬೆಂಗಳೂರಿನಿಂದ ಮೈಸೂರಿಗೆ 55 ನಿಮಿಷದಲ್ಲಿ ತಲುಪುತ್ತದೆ. ಈ ವಿಮಾನ ಸೇವೆಯು ವಾರದ 6 ದಿನ ಲಭ್ಯವಿದ್ದು, ₹1,500 ದರ ನಿಗದಿಪಡಿಸಲಾಗಿದೆ. ಇದರಿಂದ ದೇಶದ ಇತರ ಭಾಗಗಳಿಗೂ ಸುಲಭವಾಗಿ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ. ಜತೆಗೆ ಪ್ರವಾಸೋಧ್ಯಮ ಅಭಿವೃದ್ಧಿಗೂ ಪೂರಕವಾಗಲಿದೆ ಎನ್ನಲಾಗಿದೆ.

Intro:ಮೈಸೂರು: ಮೈಸೂರು-ಬೆಂಗಳೂರು ನಡುವಿನ ವಿಮಾನ ಹಾರಾಟ ಇಂದಿನಿಂದ ಆರಂಭವಾಗಿದ್ದು ಮೊದಲ ವಿಮಾನ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

Body:ಕೇಂದ್ರ ಸರ್ಕಾರದ ಉಡಾನ್-೩ ಯೋಜನೆಯಡಿ ಪ್ರಮುಖ ನಗರಗಳಿಗೆ ಕಡಿಮೆ ದರದಲ್ಲಿ ವಿಮಾನ ಸೇವೆಯನ್ನು ಆರಂಭಿಸುವ ಕಾರ್ಯಕ್ರಮದ ಯೋಜನೆಯಡಿ ಇಂದಿನಿಂದ ಮೈಸೂರು-ಬೆಂಗಳೂರು ನಡುವೆ ವಿಮಾನ ಹಾರಾಟ ಸೇವೆಗೆ ಸಂಸದ ಪ್ರತಾಪ್ ಸಿಂಹ, ಸಚಿವ ಜಿ.ಟಿ.ದೇವೇಗೌಡ ಹಾಗೂ ಪ್ರವಾಸೋದ್ಯಮ ಸಚಿವ ಸಾರಾ.ಮಹೇಶ್ ವಿಮಾನ ನಿಲ್ದಾಣದ ಕಾರ್ಯಕ್ರಮದಲ್ಲಿ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು.
ಈ ವಿಮಾನ ಹಾರಾಟದಿಂದ ಬೆಂಗಳೂರಿಗೆ ಮೈಸೂರಿನಿಂದ ಕೇವಲ ೫೫ ನಿಮಿಷಕ್ಕೆ ತಲುಪಬಹುದಾಗಿದೆ.
ಈ ವಿಮಾನ ಹಾರಾಟದಿಂದ ದೇಶದ ಇತರ ಭಾಗಗಳಿಗೂ ಸುಲಭವಾಗಿ ಪ್ರಯಾಣಿಸಲು ಸಂಪರ್ಕ ಕಲ್ಪಿಸಲು ಈ ವಿಮಾನ ಹಾರಾಟ ಸಹಕಾರಿಯಾಗಲಿದ್ದು ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.