ETV Bharat / briefs

ಸ್ಪೃಶ್ಯ ಜಾತಿಗಳನ್ನು ಎಸ್‌ಸಿ ಪಟ್ಟಿಯಿಂದ ಕೈಬಿಡುವಂತೆ ಪತ್ರ ಚಳವಳಿ

author img

By

Published : Jun 12, 2020, 3:27 PM IST

Updated : Jun 12, 2020, 4:53 PM IST

ಮಾದಿಗ ಹಾಗೂ ಚಲವಾದಿ ಜನಾಂಗದವರು ಸ್ಪೃಶ್ಯ ಜಾತಿಗಳಾದ ಲಂಬಾಣಿ, ಕೊರಮ, ಭೋವಿ, ಕೊರಚ ಜಾತಿಗಳನ್ನು ಎಸ್‌ಸಿ ಪಟ್ಟಿಯಿಂದ ಕೈ ಬಿಡುವಂತೆ ಆಗ್ರಹಿಸಿ ಸಿಎಂಗೆ ಪತ್ರ ಬರೆದು ಚಳವಳಿ ನಡೆಸಿದರು.

Muddebihal socialist society letter movement

ಮುದ್ದೇಬಿಹಾಳ : ಲಂಬಾಣಿ, ಭೋವಿ, ಕೊರಚ, ಕೊರಮ ಜಾತಿಗಳನ್ನು ಎಸ್‌ಸಿ ಪಟ್ಟಿಯಿಂದ ಕೈ ಬಿಡುವಂತೆ ಮಾದಿಗ, ಚಲವಾದಿ ಸಮಾಜದಿಂದ ಸಿಎಂಗೆ ಪತ್ರ ಬರೆದು ಒತ್ತಾಯಿಸಲಾಯಿತು.

ತಾಲೂಕಿನ ಬಸರಕೋಡದ ಮಾದಿಗ,ಚಲವಾದಿ ಸಮಾಜದ ವತಿಯಿಂದ ಸ್ಪೃಶ್ಯ ಜಾತಿಗಳಾದ ಲಂಬಾಣಿ,ಭೋವಿ,ಕೊರಚ,ಕೊರಮ ಜಾತಿಗಳನ್ನು ಎಸ್‌ಸಿ. ಪಟ್ಟಿಯಿಂದ ಕೈಬಿಡುವಂತೆ ಆಗ್ರಹಿಸಿ ಸಿಎಂಗೆ ಪತ್ರಗಳನ್ನು ಬರೆಯುವ ಮೂಲಕ ಚಳವಳಿ ಆರಂಭಿಸಲಾಯಿತು.

Last Updated : Jun 12, 2020, 4:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.