ವಿಶ್ವಕಪ್ನಲ್ಲಿ ಅತಿ ಹೆಚ್ಚು ಶತಕ ಹಾಗೂ ಅರ್ಧಶತಕಗಳಿಸಿದ ಟಾಪ್ 5 ಬ್ಯಾಟ್ಸ್ಮನ್ಸ್ ಇವರು! - sachin
ವಿಶ್ವಕಪ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ ಹಾಗೂ ಅರ್ಧಶತಕಗಳಿಸಿದ ಆಟಗಾರರ ಪಟ್ಟಿಯಲ್ಲಿ ಭಾರತದ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ.
ಲಂಡನ್: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 11 ವಿಶ್ವಕಪ್ ನಡೆದಿದ್ದು, 6 ವಿಶ್ವಕಪ್ಗಳಲ್ಲಿ ಪಾಲ್ಗೊಂಡಿರುವ ಭಾರತದ ಸಚಿನ್ ತೆಂಡೂಲ್ಕರ್ 15 ಅರ್ಧಶತಕ ಹಾಗೂ 6 ಶತಕಗಳಿಸಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
1975 ವಿಶ್ವಕಪ್ನಿಂದ 2015ರವೆಗೆ 11 ವಿಶ್ವಕಪ್ ಜರುಗಿವೆ. 14 ದೇಶಗಳು ಪಾಲ್ಗೊಂಡಿರುವ ವಿಶ್ವಕಪ್ನಲ್ಲಿ ಯಾವ ದೇಶದ ಆಟಗಾರರು ಎಷ್ಟು ಶತಕ ಮತ್ತು ಅರ್ಧಶತಕಗಳಿಸಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ಈ ಪಟ್ಟಿಯಲ್ಲಿದೆ.
ಆಟಗಾರರ ಹೆಸರು | ದೇಶ | ಶತಕ |
ಸಚಿನ್ ತೆಂಡೂಲ್ಕರ್ | ಭಾರತ | 06 |
ಕುಮಾರ ಸಂಗಾಕ್ಕರ | ಶ್ರೀಲಂಕಾ | 05 |
ರಿಕಿ ಪಾಂಟಿಂಗ್ | ಆಸ್ಟ್ರೇಲಿಯಾ | 05 |
ಸೌರವ್ ಗಂಗೂಲಿ | ಭಾರತ | 04 |
ಎಬಿ ಡಿ ವಿಲಿಯರ್ಸ್ | ದ.ಆಫ್ರಿಕಾ | 04 |
ಮಾರ್ಕ್ ವಾ | ಆಸ್ಟ್ರೇಲಿಯಾ | 04 |
ತಿಲಕರತ್ನೆ ದಿಲ್ಶನ್ | ಶ್ರೀಲಂಕಾ | 04 |
ಮಹೇಲ ಜಯವರ್ಧನೆ | ಶ್ರೀಲಂಕಾ | 04 |
ವಿಶ್ವಕಪ್ನಲ್ಲಿ ಅತಿಹೆಚ್ಚು ಅರ್ಧಶತಕಗಳಿಸಿದ ಬ್ಯಾಟ್ಸ್ಮನ್
ಆಟಗಾರರ ಹೆಸರು | ದೇಶ | ಶತಕ |
ಸಚಿನ್ ತೆಂಡೂಲ್ಕರ್ | ಭಾರತ | 15 |
ಜಾಕ್ ಕಾಲೀಸ್ | ಶ್ರೀಲಂಕಾ | 09 |
ಗ್ರಹಾಂ ಗೂಚ್ | ಆಸ್ಟ್ರೇಲಿಯಾ | 08 |
ಮಾರ್ಟಿನ್ ಕ್ರೋವ್ | ಭಾರತ | 08 |
ಹರ್ಷೆಲ್ ಗಿಬ್ಸ್ | ದ.ಆಫ್ರಿಕಾ | 08 |
ಮೈಕಲ್ ಕ್ಲಾರ್ಕ್ | ಆಸ್ಟ್ರೇಲಿಯಾ | 08 |
ಸ್ಟೆವ್ ಟಿಕಾಲೊ | ಶ್ರೀಲಂಕಾ | 08 |
ಮೊಹಮ್ಮದ್ ಅಜರುದ್ದೀನ್ | ಭಾರತ | 08 |
ಆ್ಯಡಂ ಗಿಲ್ಕ್ರಿಸ್ಟ್ | ಆಸ್ಟ್ರೇಲಿಯಾ | 08 |
ಜಾವೇದ್ ಮಿಯಾಂದಾದ್ | ಪಾಕಿಸ್ತಾನ | 08 |
ಅರ್ಧಶತಕ ಹಾಗೂ ಶತಕಗಳೆರಡರಲ್ಲೂ ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಇದರ ಜೊತೆಗೆ 1996 ಹಾಗೂ 2003 ರ ವಿಶ್ವಕಪ್ನಲ್ಲಿ ಟೂರ್ನಿಯಲ್ಲಿ ಗರಿಷ್ಠ ಸ್ಕೋರರ್ ಎಂಬ ದಾಖಲೆಯೂ ಅವರ ಹೆಸರಿನಲ್ಲಿಯೇ ಇದೆ.