ETV Bharat / briefs

ಮಸೂದ್​ಗೆ 'ಜಾಗತಿಕ ಉಗ್ರ'ನ ಪಟ್ಟ: ವಿಶ್ವಸಂಸ್ಥೆ ಕ್ರಮಕ್ಕೆ ಗಣ್ಯರ ಸಂತಸ

ಜಾಗತಿಕ ಮಟ್ಟದಲ್ಲಿ ಮಸೂದ್ ಅಜರ್​ಗೆ ಉಗ್ರನ ಪಟ್ಟ ಕಟ್ಟಲಾಗಿದ್ದು, ಭಾರತಕ್ಕೆ ಸಿಕ್ಕಿರುವ ಬಹುದೊಡ್ಡ ರಾಜತಾಂತ್ರಿಕ ಗೆಲುವೆಂದು ಪರಿಗಣಿಸಲಾಗಿದೆ.

ಮಾಜಿ ಪ್ರಧಾನಿ ಸಿಂಗ್​
author img

By

Published : May 1, 2019, 8:56 PM IST

ನವದೆಹಲಿ: ಜೈಶ್‌-ಇ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮಸೂದ್​ ಅಜರ್‌ನನ್ನು ವಿಶ್ವಸಂಸ್ಥೆ 'ಜಾಗತಿಕ ಉಗ್ರ' ಎಂದು ಘೋಷಿಸಿದೆ. ಇದು ರಾಜತಾಂತ್ರಿಕವಾಗಿ ಭಾರತಕ್ಕೆ ಸಿಕ್ಕಿರುವ ಬಹುದೊಡ್ಡ ಗೆಲುವು ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಬಣ್ಣಿಸಿದ್ದಾರೆ.

Masood Azhar
'ಜಾಗತಿಕ ಉಗ್ರ' ಮಸೂದ್​ ಅಜರ್​

ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಂಗ್​, ಕೊನೆಗೂ ನಾವು ಪಟ್ಟ ಶ್ರಮ ಯಶಸ್ವಿಯಾಗಿದ್ದು, ವಿಶ್ವಸಂಸ್ಥೆಯ ಭದ್ರತಾ ಸಮಿತಿ ಮಸೂದ್​ ಅಜರ್​ಗೆ ಜಾಗತಿಕ ಉಗ್ರನ ಪಟ್ಟ ಕಟ್ಟಿರುವುದಕ್ಕೆ ನನಗೆ ಖುಷಿಯಾಗಿದೆ ಎಂದರು. ಇದೇ ವೇಳೆ ಅವರು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭೇಟಿಯಾಗಿ ಹರ್ಷ ವ್ಯಕ್ತಪಡಿಸಿದರು.

Manmohan Singh
ಸುಷ್ಮಾ ಸ್ವರಾಜ್​ ಭೇಟಿಯಾದ ಸಿಂಗ್​​

ವಿಶ್ವಸಂಸ್ಥೆಯ ಮಹತ್ವದ ನಿರ್ಧಾರವನ್ನು ಫ್ರಾನ್ಸ್ ಕೊಂಡಾಡಿದೆ. ಮಸೂದ್​ ಅಜರ್​ ಮೇಲೆ ಜಾಗತಿಕ ಉಗ್ರನ ಪಟ್ಟ ಹೇರಿದ್ದು ಸ್ವಾಗತಾರ್ಹ ಎಂದು ತಿಳಿಸಿದೆ.

  • France statement: We welcome the designation today, by the UNSC 1267 Sanctions Committee, of Masood Azhar on the UN’s ISIL (Da’esh) and Al-Qaida Sanctions List. pic.twitter.com/T9Pmx8CfYR

    — ANI (@ANI) May 1, 2019 " class="align-text-top noRightClick twitterSection" data=" ">

Intro:Body:

ಮಸೂದ್​ಗೆ ಜಾಗತಿಕ ಉಗ್ರನ ಪಟ್ಟ: ಕ್ರಮ ಸ್ವಾಗತಾರ್ಹ ಎಂದ ಫ್ರಾನ್ಸ್​, ಮಾಜಿ ಪಿಎಂ ಸಿಂಗ್​ ಖುಷಿ

ನವದೆಹಲಿ: ಅಜರ್​ ಮಸೂದ್​ಗೆ ವಿಶ್ವಸಂಸ್ಥೆಯಲ್ಲಿ ಜಾಗತಿಕ ಉಗ್ರನ ಪಟ್ಟ ಕಟ್ಟಲಾಗಿದೆ. ಇಂದು ರಾಜತಾಂತ್ರಿಕವಾಗಿ ಭಾರತಕ್ಕೆ ಸದಿರುವ ಬಹುದೊಡ್ಡ ಗೆಲುವು ದಕ್ಕಿದ್ದು, ಇದಕ್ಕೆ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಸಂತಸ ವ್ಯಕ್ತಪಡಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಮನಮೋಹನ್​ ಸಿಂಗ್​, ಕೊನೆಗೂ ನಾವು ಪಟ್ಟ ಶ್ರಮ ಯಶಸ್ವಿಯಾಗಿದ್ದು, ವಿಶ್ವಸಂಸ್ಥೇಯ ಭದ್ರತಾ ಸಮಿತಿ ಮಸೂದ್​ ಅಜರ್​ಗೆ ಜಾಗತಿಕ ಉಗ್ರನ ಪಟ್ಟ ಕಟ್ಟಿರುವುದಕ್ಕೆ ನನಗೆ ಖುಷಿಯಾಗಿದೆ ಎಂದಿದ್ದಾರೆ. ಇದೇ ವೇಳೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭೇಟಿಯಾಗಿ ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ. 

ಇನ್ನು ಫ್ರಾನ್ಸ್​ ಕೂಡ ವಿಶ್ವಸಂಸ್ಥೆಯ ಈ ನಿರ್ಧಾರವನ್ನ ಸ್ವಾಗತಿಸಿದ್ದು, ಮಸೂದ್​ ಅಜರ್​ ಮೇಲೆ ಜಾಗತಿಕ ಉಗ್ರನ ಪಟ್ಟ ಹೇರಿದ್ದು ಸ್ವಾಗತಾರ್ಹ  ಎಂದು ಹೇಳಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.