ETV Bharat / briefs

12 ವರ್ಷಗಳ ಐಪಿಎಲ್​ ಇತಿಹಾಸದಲ್ಲಿ 'ಲಕ್ಕಿ ಟೀಮ್' ಎನಿಸಿಕೊಂಡ ಹೈದರಾಬಾದ್​... ಏಕೆ ಗೊತ್ತಾ?

ಕೆಕೆಆರ್​ ವಿರುದ್ಧ ಮುಂಬೈ ಕೊನೆಯ ಲೀಗ್​ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರಿಂದ ರನ್​ರೇಟ್​ ಆಧಾರದ ಮೇಲೆ, ಕೇವಲ 12 ಅಂಕಗಳೊಂದಿಗೆ 4 ನೇ ತಂಡವಾಗಿ ಪ್ಲೇ ಆಫ್​ ತಲುಪುವ ಮೂಲಕ ಹೊಸ ಇತಿಹಾಸ ಬರೆದಿದೆ.

hyd
author img

By

Published : May 6, 2019, 1:14 PM IST

ಹೈದರಾಬಾದ್​: ಐಪಿಎಲ್​ ಇತಿಹಾಸದಲ್ಲೇ ಮೊದಲ ಬಾರಿಗೆ ಕೇವಲ 12 ಅಂಕಗಳೊಂದಿಗೆ ಪ್ಲೆ ಆಫ್​ ತಲುಪಿದ ತಂಡ ಎಂಬ ಹೆಗ್ಗಳಿಕೆ ಸನ್​ರೈಸರ್ಸ್​ ಹೈದರಾಬಾದ್​ ಪಾತ್ರವಾಗಿದೆ.

ಹೌದು, ಕೊನೆಯ ತಂಡವಾಗಿ ಪ್ಲೇ ಆಫ್​ ತಲುಪಲು 5 ತಂಡಗಳ ನಡುವೆ ಪೈಪೋಟಿ ಕಂಡುಬಂದಿತ್ತಾದರೂ ಅದೃಷ್ಠ ಮಾತ್ರ ಸನ್​ರೈಸರ್ಸ್​ ಪಾಲಿಗೆ ಒಲಿದು ಬಂದಿದೆ. ಅದು ಕೇವಲ 12 ಅಂಕಗಳಿಸಿ ಇಒದೇ ಮೊದಲ ಬಾರಿಗೆ ಪ್ಲೇ ಅಫ್​ ತಲುಪುವ ಮೂಲಕ ಐಪಿಎಲ್​ನಲ್ಲಿ ಹೊಸ ಇತಿಹಾಸ ಬರೆದಿದೆ.

  • Sunrisers Hyderabad #SRH becomes the first side in #IPL history to qualify to the top four with 12 points!#MIvKKR#IPL2019

    — Mohandas Menon (@mohanstatsman) May 5, 2019 " class="align-text-top noRightClick twitterSection" data=" ">
ರೋಚಕ ಹಣಾಹಣಿಯಿಂದ ಕೂಡಿದ್ದ ಐಪಿಎಲ್​ನ ಲೀಗ್​ನ ಕೊನೆಯ ವಾರ ಪ್ಲೇ ಆಫ್​ಗಾಗಿ 5 ತಂಡಗಳು ತೀವ್ರ ಪೈಪೋಟಿ ನಡೆಸಿದವು. ಮೊದಲು ಆರ್​ಸಿಬಿ ಹಾಗೂ ರಾಜಸ್ಥಾನ್​ ರಾಯಲ್ಸ್​ ಡೆಲ್ಲಿ ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಲ್ಲಿ ಸೋಲುವ ಮೂಲಕ ಪ್ಲೇ ಆಫ್​ರೇಸ್​ನಿಂದ ಹೊರಬಿದ್ದವು.

ಶನಿವಾರ ನಡೆದ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ರೋಚಕ ಸೋಲುಕಂಡ ಹೈದರಾಬಾದ್​ ಕೂಡ ಪ್ಲೇ ಆಫ್​ ಆಸೆ ನುಚ್ಚುನುರಾಗಿತ್ತು. ಆದರೆ, ನಿನ್ನೆ ಕೆಕೆಆರ್​ ಮುಂಬೈ ಗೆಲುವು ಸಾಧಿಸಿದ್ದರಿಂದ ಹೈದರಾಬಾದ್​ ಕೇವಲ 12 ಅಂಕವಿದ್ದರೂ ಉತ್ತಮ ರನ್​ರೇಟ್​ ಆಧಾರದ ಮೇಲೆ ಪ್ಲೇ ಆಪ್​ ತಲುಪುವ ಮೂಲಕ ಇಡೀ ಐಪಿಎಲ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 12 ಅಂಕಗಳೊಂದಿಗೆ ಪ್ಲೇ ಆಫ್​ ತಲುಪಿದ ತಂಡ ಎಂಬ ದಾಖಲೆ ಬರೆಯಿತು.

  • So, first time in the history of the #IPL, a team with 12 points will qualify for the playoffs. Three teams locked on same points. I’m convinced that it’s because of VVS Laxman’s good karma that #SRH will make it 🤗🙈🥳

    — Aakash Chopra (@cricketaakash) May 5, 2019 " class="align-text-top noRightClick twitterSection" data=" ">

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.