ETV Bharat / briefs

ನಕ್ಸಲರ ಉಟಪಳ: IED ಸ್ಫೋಟದಿಂದ 11 ಸಿಬ್ಬಂದಿಗೆ ಗಾಯ,ಆಸ್ಪತ್ರೆಗೆ ದಾಖಲು

ಭದ್ರತಾ ಸಿಬ್ಬಂದಿ ಗುರಿಯಾಗಿಸಿ, ಸುಧಾರಿತ ಸ್ಫೋಟಕದಿಂದ ಬ್ಲಾಸ್ಟ್ ನಡೆಸಿದ್ದು(IED) 11 ಯೋಧರು ಗಾಯಗೊಂಡಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : May 28, 2019, 8:18 AM IST

ಕೂಚಿ(ಜಾರ್ಖಂಡ್): ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡ ನಕ್ಸಲರು ಸುಧಾರಿತ ಸ್ಫೋಟಕಗಳಿಂದ ಹಿಂಸಾಚಾರ ನಡೆಸಿದ ಪರಿಣಾಮ 11 ಯೋಧರು ಗಾಯಗೊಂಡಿರುವ ಘಟನೆ ಇಲ್ಲಿನ​​ ಕೂಚಿ ಪ್ರದೇಶದಲ್ಲಿ ನಡೆದಿದೆ.

ಬೆಳಗ್ಗೆ 4.43 ರ ವೇಳೆ ಈ ಘಟನೆ ನಡೆದಿದ್ದು, 209 ಕೋಬ್ರಾ ಬ್ಯಾಚ್​ನ 8 ಯೋಧರು ಹಾಗೂ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ವಿಶೇಷ ಕಾರ್ಯಾಚರಣೆಯಲ್ಲಿ ಇವರು ಭಾಗಿಯಾಗಿದ್ದ ವೇಳೆ ನಕ್ಸಲರು ಈ ಕೃತ್ಯವೆಸಗಿದ್ದಾರೆಂದು ತಿಳಿದು ಬಂದಿದೆ.

ಘಟನೆಯಲ್ಲಿ ಗಾಯಗೊಂಡಿರುವವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಳದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇನ್ನು ಕಳೆದ ವಾರ ನಕ್ಸಲರ ಅಟ್ಟಹಾಸಕ್ಕೆ ಮೂವರು ಯೋಧರು ಸಾವನ್ನಪ್ಪಿದ್ದರು.

Intro:Body:

ನಕ್ಸಲರಿಂದ ಐಇಡಿ ಬ್ಲಾಸ್ಟ್​: 11 ಭದ್ರತಾ ಸಿಬ್ಬಂದಿಗಳಿಗೆ ಗಾಯ, ಆಸ್ಪತ್ರೆಗೆ ದಾಖಲು 

ಕೂಚಿ(ಜಾರ್ಖಂಡ್): ಭದ್ರತಾ ಸಿಬ್ಬಂದಿಗಳನ್ನ ಗುರಿಯಾಗಿಸಿಕೊಂಡು ಸುಧಾರಿತ ಬಾಂಬ್​ ಸ್ಫೋಟಗೊಳಿಸಿರುವ ಪರಿಣಾಮ 11 ಯೋಧರು ಗಾಯಗೊಂಡಿರುವ ಘಟನೆ ಜಾರ್ಖಂಡನ್​​ ಕೂಚಿ ಪ್ರದೇಶದಲ್ಲಿ ನಡೆದಿದೆ. 

ಬೆಳಗ್ಗೆ 4.43ರ ವೇಳೆ ಈ ಘಟನೆ ನಡೆದಿದ್ದು, 209 ಕೋಬ್ರಾ ಬ್ಯಾಚ್​ನ 8 ಯೋಧರು ಹಾಗೂ ಮೂವರು ಪೊಲೀಸರು ಘಟನೆಯಲ್ಲಿ ಗಾಯಗೊಂಡಿದ್ದಾರೆ. ವಿಶೇಷ ಕಾರ್ಯಾಚರಣೆಯಲ್ಲಿ ಇವರು ಭಾಗಿಯಾಗಿದ್ದ ವೇಳೆ ನಕ್ಸಲರು ಈ ಕೃತ್ಯವೆಸಗಿದ್ದಾರೆಂದು ತಿಳಿದು ಬಂದಿದೆ.  

ಘಟನೆಯಲ್ಲಿ ಗಾಯಗೊಂಡಿರುವವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಳದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇನ್ನು ಕಳೆದ ವಾರ ನಕ್ಸಲರ ಅಟ್ಟಹಾಸಕ್ಕೆ ಮೂವರು ಭದ್ರತಾ ಸಿಬ್ಬಂಧಿ ಯೋಧರು ಸಾವನ್ನಪ್ಪಿದ್ದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.