ETV Bharat / briefs

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಈದ್​ ಉಲ್​ ಫಿತರ್​ ; ದ.ಕ ಜಿಲ್ಲಾ ಖಾಜಿ ಘೋಷಣೆ

ಸಾಧಾರಣವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 29 ದಿನದ ಉಪವಾಸದಂದು ಚಂದ್ರದರ್ಶನವಾಗಿ ಮರುದಿನ ಹಬ್ಬ ಆಚರಣೆ ನಡೆಯುತ್ತದೆ. ಆದರೆ ಇಂದು‌ ಚಂದ್ರದರ್ಶನವಾಗದೇ ಇರುವುದರಿಂದ ಗುರುವಾರ ಈದ್​- ಉಲ್​ ಫಿತರ್​ ಆಚರಣೆ ನಡೆಯಲಿದೆ.

Mangalore
Mangalore
author img

By

Published : May 11, 2021, 8:28 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರದಂದು ಈದ್​- ಉಲ್ - ಫಿತರ್​ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಅಕಾಜ್​ ತ್ವಾಕ್​ ಅಹ್ಮದ್ ಮುಸ್ಲಿಯಾರ್ ಘೋಷಿಸಿದ್ದಾರೆ.

ಇಂದು ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ಗುರುವಾರ ಈದ್​ -ಉಲ್ - ಫಿತರ್​ ನಡೆಯಲಿದೆ. ಇಂದು ಚಂದ್ರದರ್ಶನವಾಗಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ( ಬುಧವಾರ) ಈದ್​-ಉಲ್ - ಫಿತರ್​ ಆಚರಣೆ ನಡೆಯಬೇಕಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರಕ್ಕೆ 30 ದಿನದ ರಂಜಾನ್ ಉಪವಾಸ ಪೂರ್ಣಗೊಳ್ಳಲಿದೆ.

ಸಾಧಾರಣವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 29 ದಿನದ ಉಪವಾಸದಂದು ಚಂದ್ರದರ್ಶನವಾಗಿ ಮರುದಿನ ಹಬ್ಬ ಆಚರಣೆ ನಡೆಯುತ್ತದೆ. ಆದರೆ, ಇಂದು‌ ಚಂದ್ರದರ್ಶನವಾಗದೇ ಇರುವುದರಿಂದ ಗುರುವಾರ ಈದ್​ - ಉಲ್​ - ಫಿತರ್​ ಆಚರಣೆ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.