ETV Bharat / briefs

ಟಾಸ್​ ಗೆದ್ದು ಬೌಲಿಂಗ್​ ಆಯ್ದಕೊಂಡ ಧೋನಿ.... ಬ್ಯಾಟಿಂಗ್​ ಸ್ವರ್ಗದಲ್ಲಿ ಅಭಿಮಾನಿಗಳಿಗೆ ರಸದೌತಣ - ಧೋನಿ

ಉದ್ಘಾಟನಾ ಪಂದ್ಯದಲ್ಲೇ ಹೀನಾಯ ಸೋಲುಕಂಡಿರುವ ಆರ್​ಸಿಬಿ ಇಂದು ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಚೆನ್ನೈ ಸೂಪರ್​ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

csk
author img

By

Published : Apr 21, 2019, 7:37 PM IST

ಬೆಂಗಳೂರು: ಸತತ 6 ಪಂದ್ಯಗಳ ಸೋಲು ಸೇರಿದಂತೆ 9 ಪಂದ್ಯಗಳಲ್ಲಿ 7 ಸೋಲುಕಂಡಿರುವ ಆರ್​ಸಿಬಿ ಇಂದು ಸಿಎಸ್​ಕೆ ವಿರುದ್ಧ ಕಣಕ್ಕಿಳಿಯುತ್ತಿದೆ. 12ನೇ ಆವೃತ್ತಿಯ 2ನೇ ಮುಖಾಮುಖಿಯಲ್ಲಿ ಟಾಸ್​ಗೆದ್ದ ಸಿಎಸ್​ಕೆ ಬೌಲಿಂಗ್​ ಆಯ್ದುಕೊಂಡಿದೆ.

ಉದ್ಘಾಟನಾ ಪಂದ್ಯದಲ್ಲೇ ಹೀನಾಯ ಸೋಲುಕಂಡಿರುವ ಆರ್​ಸಿಬಿ ಇಂದು ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಚೆನ್ನೈ ಸೂಪರ್​ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಗೆದ್ದು ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಕಳೆದ ಪಂದ್ಯದಲ್ಲಿ ತಂಡದಿಂದ ಹೊರಗಳಿದಿದ್ದ ಎಬಿಡಿ ವಿಲಿಯರ್ಸ್​ ಹಾಗೂ ಉಮೇಶ್​ ಯಾದವ್​ ಮತ್ತೆ ತಂಡ ಸೇರಿಕೊಂಡಿದ್ದಾರೆ.

ಇತ್ತ ಕಳೆದೆರಡು ವಾರಗಳಿಂದ ಮಂಡಿರಜ್ಜುಗೊಳಗಾಗಿ ವಿಶ್ರಾಂತಿಯಲ್ಲಿದ್ದ ಡ್ವೇನ್​ ಬ್ರಾವೋ ಸಿಎಸ್​ಕೆ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್​:
ಎಂಎಸ್​ ಧೋನಿ( ನಾಯಕ),ಅಂಬಾಟಿ ರಾಯುಡು,ಫಾಫ್ ​ಡು ಪ್ಲೆಸಿಸ್​, ಶೇನ್​ ವಾಟ್ಸನ್​,ಕೇದಾರ್​ ಜಾದವ್​,ರವೀಂದ್ರ ಜಡೇಜಾ,ದೀಪಕ್​ ಚಹಾರ್​,ಇಮ್ರಾನ್​ ತಾಹಿರ್​,ಶಾರ್ದುಲ್​ ಠಾಕೂರ್​,ಸುರೇಶ್​ ರೈನಾ ಸ್ಕಾಟ್​ , ಡ್ವೇನ್​ ಬ್ರಾವೋ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು:
ವಿರಾಟ್​ ಕೊಹ್ಲಿ,ಪಾರ್ಥಿವ್​ ಪಟೇಲ್​, ಎಬಿ ಡಿ ವಿಲಿಯರ್ಸ್​, ಮೊಯಿನ್​ ಅಲಿ, ಮಾರ್ಕಸ್​ ಸ್ಟೋಯ್ನಿಸ್​,ನವದೀಪ್​ ಸೈನಿ, ಪವನ್​ ನೇಗಿ, ಮೊಹಮ್ಮದ್​ ಸಿರಾಜ್​, ಯಜುವೇಂದ್ರ ಚಹಾಲ್, ಅಕಾಶ್​ನಾಥ್​ ದೀಪ್​,ಉಮೇಶ್​ ಯಾದವ್​​​

Intro:Body:Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.