ETV Bharat / briefs

ವೃದ್ಧೆಯಿಂದ ಬಲವಂತವಾಗಿ ಕಾಂಗ್ರೆಸ್​​ಗೆ ವೋಟ್ ಹಾಕಿಸಿದ ಅಧಿಕಾರಿ... ಸ್ಮೃತಿ ಇರಾನಿ ಕಿಡಿ - ಸ್ಮೃತಿ ಇರಾನಿ

ವೃದ್ಧೆ ವಿಡಿಯೋದಲ್ಲಿ ಹೇಳಿಕೊಂಡಂತೆ ಆಕೆ ಬಿಜೆಪಿ ಮತ ಚಲಾಯಿಸಲು ಮುಂದಾಗಿದ್ದಳಂತೆ. ಆದರೆ ಅಲ್ಲಿನ ಹಾಜರಿದ್ದ ಅಧಿಕಾರಿ ಬಲವಂತವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಸಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾಳೆ.

ವೃದ್ಧೆ
author img

By

Published : May 6, 2019, 4:05 PM IST

ಗೌರಿಗಂಜ್​(ಯು.ಪಿ): ದೇಶದ ಏಳು ರಾಜ್ಯಗಳಲ್ಲಿ ಐದನೇ ಹಂತದ ಮತದಾನ ಪ್ರಗತಿಯಲ್ಲಿದ್ದು, ಇದರ ನಡುವೆಯೇ ಉತ್ತರ ಪ್ರದೇಶದಲ್ಲಿ ಮತಗಟ್ಟೆಯ ಅಧಿಕಾರಿ ಬಲವಂತವಾಗಿ ವೃದ್ಧೆಯ ಬಳಿ ಮತ ಹಾಕಿಸಿದ್ದಾರೆ ಎನ್ನಲಾಗುತ್ತಿದೆ.

ವೃದ್ಧೆ ವಿಡಿಯೋದಲ್ಲಿ ಹೇಳಿಕೊಂಡಂತೆ ಆಕೆ ಬಿಜೆಪಿ ಮತ ಚಲಾಯಿಸಲು ಮುಂದಾಗಿದ್ದರಂತೆ. ಆದರೆ ಅಲ್ಲಿನ ಹಾಜರಿದ್ದ ಅಧಿಕಾರಿ ಬಲವಂತವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

  • हाथ पकड़कर जबरदस्ती पंजा पर धर दिहिन हम देहे जात रहिन कमल पर ( कमल पर देना चाहती थी, जबरदस्ती पंजा पर डलवा दिया)

    यह मामला गौरीगंज के गूजरटोला बूथ नंबर 316 का है जहाँ पीठासीन अधिकारी ने जबरदस्ती कांग्रेस को डलवा दिया ।।@smritiirani @ECISVEEP @AmethiDm pic.twitter.com/RR9jv4pUF0

    — Chowkidar Vivek Maheshwari (@im_VMaheshwari) May 6, 2019 " class="align-text-top noRightClick twitterSection" data=" ">

ಉತ್ತರ ಪ್ರದೇಶದ ಗೌರಿಗಂಜ್​​ನ ಗೂಜರ್​ಟೋಲಾದ 316ನೇ ಬೂತ್​ನಲ್ಲಿ ಈ ಘಟನೆ ನಡೆದಿದೆ. ವೃದ್ಧೆ ತನಗಾದ ಅನ್ಯಾಯವನ್ನು ಕ್ಯಾಮೆರಾ ಮುಂದೆ ಹೇಳಿಕೊಂಡಿದ್ದು ಸದ್ಯ ಇದು ವೈರಲ್ ಆಗಿದೆ.

ಅಮೇಠಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿ ಪರೋಕ್ಷವಾಗಿ ಕಳ್ಳಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Intro:Body:

ವೃದ್ಧೆಯಿಂದ ಬಲವಂತವಾಗಿ ಕಾಂಗ್ರೆಸ್​​ಗೆ ವೋಟ್ ಹಾಕಿಸಿದ ಅಧಿಕಾರಿ... ಸ್ಮೃತಿ ಇರಾನಿ ಕಿಡಿ

ಗೌರಿಗಂಜ್​(ಯು.ಪಿ): ದೇಶದ ಏಳು ರಾಜ್ಯಗಳಲ್ಲಿ ಐದನೇ ಹಂತದ ಮತದಾನ ಪ್ರಗತಿಯಲ್ಲಿದ್ದು, ಇದರ ನಡುವೆಯೇ ಉತ್ತರ ಪ್ರದೇಶದಲ್ಲಿ ಮತಗಟ್ಟೆಯ ಅಧಿಕಾರಿ ಬಲವಂತವಾಗಿ ವೃದ್ಧೆಯ ಬಳಿ ಮತ ಹಾಕಿಸಿದ ಘಟನೆ ನಡೆದಿದೆ.

ವೃದ್ಧೆ ವಿಡಿಯೋದಲ್ಲಿ ಹೇಳಿಕೊಂಡಂತೆ ಆಕೆ ಬಿಜೆಪಿ ಮತ ಚಲಾಯಿಸಲು ಮುಂದಾಗಿದ್ದಳಂತೆ. ಆದರೆ ಅಲ್ಲಿನ ಹಾಜರಿದ್ದ ಅಧಿಕಾರಿ ಬಲವಂತವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಸಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾಳೆ.

ಉತ್ತರ ಪ್ರದೇಶದ ಗೌರಿಗಂಜ್​​ನ ಗೂಜರ್​ಟೋಲಾದ 316ನೇ ಬೂತ್​ನಲ್ಲಿ ಈ ಘಟನೆ ನಡೆದಿದೆ. ವೃದ್ಧೆ ತನಗಾದ ಅನ್ಯಾಯವನ್ನು ಕ್ಯಾಮರಾ ಮುಂದೆ ಹೇಳಿಕೊಂಡಿದ್ದು ಸದ್ಯ ಇದು ವೈರಲ್ ಆಗಿದೆ.

ಅಮೇಠಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿ ಪರೋಕ್ಷವಾಗಿ ಕಳ್ಳಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.