ವಯನಾಡು(ಕೇರಳ): ಲೋಕಸಭಾ ಚುನಾವಣೆಯಲ್ಲಿ ರಕ್ಷಣಾತ್ಮಕ ನಡೆಯ ಮೂಲಕ ಕೇರಳದ ವಯನಾಡಿನಿಂದ ಸ್ಪರ್ಧಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದಾಖಲೆಯ ಅಂತರದಿಂದ ಗೆಲುವು ಸಾಧಿಸಿದ್ದರು.
ತಮ್ಮನ್ನು ಭರ್ಜರಿಯಾಗಿ ಗೆಲ್ಲಿಸಿಕೊಟ್ಟ ವಯನಾಡು ಕ್ಷೇತ್ರಕ್ಕೆ ಆಗಮಿಸಿದ ರಾಹುಲ್ ಭರ್ಜರಿ ರೋಡ್ ಶೋ ನಡೆಸಿ ಮತದಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ವೇಳೆ ಭಾರೀ ಸಂಖ್ಯೆಯಲ್ಲಿ ಜನಸ್ತೋಮ ಕಂಡುಬಂತು.
-
#WATCH Congress President Rahul Gandhi arrives at Kalikavu in Malappuram district in Kerala. Today, he begins his three-day visit to the state after Lok Sabha elections. pic.twitter.com/e2tTizHIff
— ANI (@ANI) June 7, 2019 " class="align-text-top noRightClick twitterSection" data="
">#WATCH Congress President Rahul Gandhi arrives at Kalikavu in Malappuram district in Kerala. Today, he begins his three-day visit to the state after Lok Sabha elections. pic.twitter.com/e2tTizHIff
— ANI (@ANI) June 7, 2019#WATCH Congress President Rahul Gandhi arrives at Kalikavu in Malappuram district in Kerala. Today, he begins his three-day visit to the state after Lok Sabha elections. pic.twitter.com/e2tTizHIff
— ANI (@ANI) June 7, 2019
ತೆರೆದ ವಾಹನದಲ್ಲಿ ರೋಡ್ಶೋ ನಡೆಸಿದ ರಾಹುಲ್, ಸೇರಿದ್ದ ಜನತೆಯತ್ತ ಕೈಬೀಸಿ ಗೆಲುವಿನ ಖುಷಿ ತೋರ್ಪಡಿಸಿದರು. ರಸ್ತೆಯ ಇಕ್ಕೆಲೆಗಳಲ್ಲಿ ಸೇರಿದ್ದ ಮಕ್ಕಳು, ಮಹಿಳೆಯರು ಹಾಗೂ ಪುರುಷರು ಗಂಟೆಗಳ ರಾಹುಲ್, ರಾಹುಲ್ ಎನ್ನುವ ಘೋಷನೆ ಕೂಗಿದರು.
-
കനത്ത മഴയിലും തങ്ങളുടെ നിയുക്ത
— Rahul Gandhi - Wayanad (@RGWayanadOffice) June 7, 2019 " class="align-text-top noRightClick twitterSection" data="
എം.പി @RahulGandhi യെ കാണുവാനായി കാളികാവിൽ തടിച്ചുകൂടിയ ജനക്കൂട്ടം
A massive crowd in Kalikavu fills the streets with excitement on the arrival of their newly elected MP, @RahulGandhi.
#RahulGandhiWayanad pic.twitter.com/9CcMlzmrec
">കനത്ത മഴയിലും തങ്ങളുടെ നിയുക്ത
— Rahul Gandhi - Wayanad (@RGWayanadOffice) June 7, 2019
എം.പി @RahulGandhi യെ കാണുവാനായി കാളികാവിൽ തടിച്ചുകൂടിയ ജനക്കൂട്ടം
A massive crowd in Kalikavu fills the streets with excitement on the arrival of their newly elected MP, @RahulGandhi.
#RahulGandhiWayanad pic.twitter.com/9CcMlzmrecകനത്ത മഴയിലും തങ്ങളുടെ നിയുക്ത
— Rahul Gandhi - Wayanad (@RGWayanadOffice) June 7, 2019
എം.പി @RahulGandhi യെ കാണുവാനായി കാളികാവിൽ തടിച്ചുകൂടിയ ജനക്കൂട്ടം
A massive crowd in Kalikavu fills the streets with excitement on the arrival of their newly elected MP, @RahulGandhi.
#RahulGandhiWayanad pic.twitter.com/9CcMlzmrec
ವಯನಾಡು ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಹೋರಾಡುತ್ತೇನೆ. ಕ್ಷೇತ್ರದ ಎಲ್ಲ ಸಮಸ್ಯೆಯನ್ನು ಸಂಸತ್ತಿನ ಒಳಗೂ,ಹೊರಗೂ ಚರ್ಚೆಗೆ ತಂದು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಿಮ್ಮೆಲ್ಲರ ದೂರು-ದುಮ್ಮಾನಗಳಿಗೆ ನಾನು ಕಿವಿಯಾಗುತ್ತೇನ ಎನ್ನುವ ಭರವಸೆಯನ್ನು ರಾಹುಲ್ ಗಾಂಧಿ ನೀಡಿದ್ದಾರೆ.