ETV Bharat / briefs

ಈಸ್ಟರ್ ​ಆಚರಣೆಗೆ ಮಧ್ಯಂತರ ಜಾಮೀನು ಕೇಳಿದ ಕ್ರಿಶ್ಚಿಯನ್​ ಮೈಕೆಲ್​​​... ಏ.18ಕ್ಕೆ ವಿಚಾರಣೆ

ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್​​​​ ಮುಂದೆ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಕೆಯಾಗಿದ್ದು, ಜಾರಿ ನಿರ್ದೇಶನಾಲಯ ಹಾಗೂ ಸಿಬಿಐಗೆ ಜಾಮೀನು ಅರ್ಜಿ ಕುರಿತಂತೆ ಪ್ರತಿಕ್ರಿಯೆಯನ್ನು ನ್ಯಾಯಾಧೀಶರು ಕೇಳಿದ್ದಾರೆ. ಸದ್ಯ ಏಪ್ರಿಲ್​​ 18ಕ್ಕೆ ಮುಂದಿನ ವಿಚಾರಣೆಯನ್ನು ಕಾಯ್ದಿರಿಸಲಾಗಿದೆ.

ಕ್ರಿಶ್ಚಿಯನ್​ ಮೈಕೆಲ್
author img

By

Published : Apr 16, 2019, 9:14 PM IST

ನವದೆಹಲಿ: ಅಗಸ್ಟಾ ವೆಸ್ಟ್​​ಲ್ಯಾಂಡ್​​​ ವಿವಿಐಪಿ ಹೆಲಿಕಾಪ್ಟರ್​​​​ ಒಪ್ಪಂದದ ಮಧ್ಯವರ್ತಿ ಹಾಗೂ ಸದ್ಯ ತಿಹಾರ್ ಜೈಲಿನಲ್ಲಿರುವ ಕ್ರಿಶ್ಚಿಯನ್​​ ಮೈಕಲ್​​​ ಈಸ್ಟರ್​ ಆಚರಣೆಗಾಗಿ ಜಾಮೀನು ನೀಡಬೇಕು ಎಂದು ದೆಹಲಿ ಕೋರ್ಟ್​ನಲ್ಲಿ ಮನವಿ ಸಲ್ಲಿಸಿದ್ದಾನೆ.

ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್​​​​ ಮುಂದೆ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಕೆಯಾಗಿದ್ದು, ಜಾರಿ ನಿರ್ದೇಶನಾಲಯ ಹಾಗೂ ಸಿಬಿಐಗೆ ಜಾಮೀನು ಅರ್ಜಿ ಕುರಿತಂತೆ ಪ್ರತಿಕ್ರಿಯೆಯನ್ನು ನ್ಯಾಯಾಧೀಶರು ಕೇಳಿದ್ದಾರೆ. ಸದ್ಯ ಏಪ್ರಿಲ್​​ 18ಕ್ಕೆ ಮುಂದಿನ ವಿಚಾರಣೆಯನ್ನು ಕಾಯ್ದಿರಿಸಲಾಗಿದೆ.

ಏಪ್ರಿಲ್​​​ 14ರಿಂದ 21 ಕ್ರಿಶ್ಚಿಯನ್ನರ ಪವಿತ್ರ ವಾರವಾಗಿದ್ದು, ಏಪ್ರಿಲ್ 21ರಂದು ಈಸ್ಟರ್​ ಹಬ್ಬ ಎಂದು ಮೈಕೆಲ್​ ಪರವಾಗಿ ವಾದ ಮಂಡಿಸುತ್ತಿರುವ ಅಲ್ಜೋ ಕೆ.ಜೋಸೆಫ್​ ಹಾಗೂ ವಿಷ್ಣು ಶಂಕರ್​​​ ಕೋರ್ಟ್​ಗೆ ತಿಳಿಸಿದ್ದಾರೆ.

ನಾಲ್ಕು ವಾರ... 7 ಕೆ.ಜಿ ಇಳಿಕೆ..!

ಕ್ರಿಶ್ಚಿಯನ್​ ಮೈಕೆಲ್ ಆರೋಗ್ಯ ಹದಗೆಡುತ್ತಿದ್ದು ಜೊತೆಗೆ ತೂಕ ಇಳಿಕೆಯಾಗುತ್ತಿದೆ. ಪ್ರತಿನಿತ್ಯ ಆರೋಗ್ಯ ತಪಾಸಣೆ ನಡೆಸಬೇಕು ಎಂದು ಮೈಕೆಲ್ ಪರ ವಕೀಲರು ಕೋರ್ಟ್​ನಲ್ಲಿ ಮನವಿ ಮಾಡಿದ್ದಾರೆ.

ವಕೀಲರ ಪ್ರಕಾರ ಕಳೆದ ನಾಲ್ಕು ವಾರದಲ್ಲಿ ಮೈಕೆಲ್​​​ ಬರೋಬ್ಬರಿ ಏಳು ಕೆ.ಜಿ ತೂಕ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

Intro:Body:

ಈಸ್ಟರ್​ಗೆ ಮಧ್ಯಂತರ ಜಾಮೀನು ಕೇಳಿದ ಕ್ರಿಶ್ಚಿಯನ್​ ಮೈಕೆಲ್​​​... ಏ.18ಕ್ಕೆ ವಿಚಾರಣೆ ಕಾಯ್ದಿರಿಸಿದ ಕೋರ್ಟ್​

ನವದೆಹಲಿ: ಅಗಸ್ಟಾ ವೆಸ್ಟ್​​ಲ್ಯಾಂಡ್​​​ ವಿವಿಐಪಿ ಹೆಲಿಕಾಪ್ಟರ್​​​​ ಒಪ್ಪಂದದ ಮಧ್ಯವರ್ತಿ ಹಾಗೂ ಸದ್ಯ ತಿಹಾರ್ ಜೈಲಿನಲ್ಲಿರುವ ಕ್ರಿಶ್ಚಿಯನ್​​ ಮೈಕಲ್​​​ ಈಸ್ಟರ್​ ಆಚರಣೆಗಾಗಿ ಜಾಮೀನು ನೀಡಬೇಕು ಎಂದು ದೆಹಲಿ ಕೋರ್ಟ್​ನಲ್ಲಿ ಮನವಿ ಸಲ್ಲಿಸಿದ್ದಾನೆ.

ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್​​​​ ಮುಂದೆ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಕೆಯಾಗಿದ್ದು, ಜಾರಿ ನಿರ್ದೇಶನಾಲಯ ಹಾಗೂ ಸಿಬಿಐಗೆ ಜಾಮೀನು ಅರ್ಜಿ ಕುರಿತಂತೆ ಪ್ರತಿಕ್ರಿಯೆಯನ್ನು ನ್ಯಾಯಾಧೀಶರು ಕೇಳಿದ್ದಾರೆ. ಸದ್ಯ ಏಪ್ರಿಲ್​​ 18ಕ್ಕೆ ಮುಂದಿನ ವಿಚಾರಣೆಯನ್ನು ಕಾಯ್ದಿರಿಸಲಾಗಿದೆ.

ಏಪ್ರಿಲ್​​​ 14ರಿಂದ 21 ಕ್ರಿಶ್ಚಿಯನ್ನರ ಪವಿತ್ರ ವಾರವಾಗಿದ್ದು, ಏಪ್ರಿಲ್ 21ರಂದು ಈಸ್ಟರ್​ ಹಬ್ಬ ಎಂದು ಮೈಕೆಲ್​ ಪರವಾಗಿ ವಾದ ಮಂಡಿಸುತ್ತಿರುವ ಅಲ್ಜೋ ಕೆ.ಜೋಸೆಫ್​ ಹಾಗೂ ವಿಷ್ಣು ಶಂಕರ್​​​ ಕೋರ್ಟ್​ಗೆ ತಿಳಿಸಿದ್ದಾರೆ.

ನಾಲ್ಕು ವಾರ... 7 ಕೆ.ಜಿ ಇಳಿಕೆ..!

ಕ್ರಿಶ್ಚಿಯನ್​ ಮೈಕೆಲ್ ಆರೋಗ್ಯ ಹಾಗೂ ತೂಕ ಇಳಿಕೆಯಾಗುತ್ತಿದ್ದು ಪ್ರತಿನಿತ್ಯ ಆರೋಗ್ಯ ತಪಾಸಣೆ ನಡೆಸಬೇಕು ಎಂದು ಮೈಕೆಲ್ ಪರ ವಕೀಲರು ಕೋರ್ಟ್​ನಲ್ಲಿ ಮನವಿ ಮಾಡಿದ್ದಾರೆ.

ವಕೀಲರ ಪ್ರಕಾರ ಕಳೆದ ನಾಲ್ಕು ವಾರದಲ್ಲಿ ಮೈಕೆಲ್​​​ ಬರೋಬ್ಬರಿ ಏಳು ಕೆ.ಜಿ ತೂಕ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.