ETV Bharat / briefs

ಭಾರತದಲ್ಲಿ ಆಡಿರುವ  ಆ ಪಂದ್ಯ ಎಬಿಡಿ ಮರೆಯಾಗಲಾಗದ ಕ್ಷಣವಂತೆ...ಕಾರಣ ಏನ್​ ಗೊತ್ತಾ? - ವಾಂಖೆಡೆ

2015ರಲ್ಲಿ ವಾಂಖೆಡೆಯಲ್ಲಿ ನಡೆದಿದ್ದ ಏಕದಿನ ಸರಣಿಯ 5 ನೇ ಪಂದ್ಯದಲ್ಲಿ ಎಬಿ ಡಿ ಕೇವಲ 61 ಎಸೆತಗಳಲ್ಲಿ 119 ರನ್​ಗಳಿಸಿದ್ದರು. ಈ ಪಂದ್ಯ ಎರಡು ತಂಡಗಳಿಗೂ ಸರಣಿ ಗೆಲ್ಲಲು ನಿರ್ಣಾಯಕವಾಗಿತ್ತು. ಈ ಪಂದ್ಯದಲ್ಲಿ ಎಬಿಡಿ ಜೊತೆಗೆ ಪ್ಲೆಸಿಸ್​ ಹಾಗೂ ಡಿಕಾಕ್​ ಕೂಡ ಶತಕ ಸಿಡಿಸಿದ್ದರು. ದ. ಆಫ್ರಿಕಾ ತಂಡ ಈ ಪಂದ್ಯವನ್ನು 214 ರನ್​ಗಳಿಂದ ಗೆದ್ದು ಸರಣಿ ವಶಪಡಿಸಿಕೊಂಡಿತ್ತು.  ಎಬಿಡಿ ಬ್ಯಾಟಿಂಗ್​ ನಡೆಸುತ್ತಿದ್ದ ವೇಳೆ ವಾಂಖೆಡೆ ತುಂಬಾ ಎಬಿಡಿ ಹೆಸರಿನ ಹರ್ಷೋದ್ಘಾರ ಕೇಳಿಬಂದಿತ್ತು.

abd
author img

By

Published : Apr 16, 2019, 5:58 PM IST

ಮುಂಬೈ: ವಿಶ್ವಕಂಡಂತಹ ಶ್ರೇಷ್ಠ ಆಟಗಾರ, ಮಿ,360 ಎಂದೇ ಪ್ರಸಿದ್ದರಾಗಿರುವ ಎಬಿ ಡಿ ವಿಲಿಯರ್ಸ್​ ತಮ್ಮ ಜೀವನದ ಕ್ರಿಕೆಟ್ ಅತ್ಯುತ್ತಮ ಸಂದರ್ಭ ಯಾವುದೆಂದು ತಿಳಿಸಿದ್ದು, ಇದು ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದೆ.

ಹೌದು, ಎಬಿ ಡಿ ಯಾವುದೇ ದೇಶಕ್ಕೆ ಹೋದರು ಅಲ್ಲಿ ಕ್ರೀಡಾಭಿಮಾನಿಗಳು ತಮ್ಮ ದೇಶದ ಆಟಗಾರರಿಗಿಂತಲೂ ಹೆಚ್ಚಿನ ಅಭಿಮಾನವನ್ನು ಎಬಿ ಡಿ ಮೇಲೆ ತೋರುತ್ತಾರೆ. ಇನ್ನು ಭಾರತದಲ್ಲಿ ನೋಡುವುದಾದರೆ ಎಬಿ ಡಿ ಕ್ರೀಸ್​ಗೆ ಇಳಿದರೆ ಅದು ಐಪಿಎಲ್​ ಆಗಲಿ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್​ ಆಗಲಿ ಎಬಿ ಡಿ ಎಂಬ ಕೂಗು ಮೈದಾನದಲ್ಲಿ ಕೇಳಿಸುತ್ತಿರುತ್ತದೆ.

'ಯೇ ಗೇಮ್​ ಹೈ ಮಹಾನ್'​ ಟ್ಯಾಗ್​ನಲ್ಲಿ ಟ್ವಿಟರ್​ನಲ್ಲಿ ಟ್ರೆಂಡ್​ ಆಗುತ್ತಿದ್ದು, ಆಟಗಾರರು ತಮ್ಮ ವೃತ್ತಿ​ ಜೀವನದ ಅತ್ಯುತ್ತಮ ಆಟ ಯಾವುದು ಎಂಬುದನ್ನು ತಿಳಿಸುತ್ತಿದ್ದಾರೆ. ಇದಕ್ಕೆ ಎಬಿಡಿ ಕೂಡ ಟ್ವೀಟ್​ ಮಾಡಿದ್ದು, ಭಾರತದ ವಿರುದ್ಧ ಭಾರತದಲ್ಲಿ ಆಡುವಾಗ ಭಾರತೀಯ ಅಭಿಮಾನಿಗಳು ನನಗೆ ಸಪೋರ್ಟ್​ ಮಾಡಿದ ಆ ದಿನ ನನ್ನ ಜೀವನದ ಅತ್ಯಂತ ಮರೆಯದ ಕ್ಷಣ, ಇದನ್ನು ಮೀರಿಸುವ ಮತ್ತೊಂದು ಘಟನೆ ಇಲ್ಲ ಎಂದು ಬರೆದುಕೊಂಡಿದ್ದಾರೆ.

2015ರಲ್ಲಿ ವಾಂಖೆಡೆಯಲ್ಲಿ ನಡೆದಿದ್ದ ಏಕದಿನ ಸರಣಿಯ 5 ನೇ ಪಂದ್ಯದಲ್ಲಿ ಎಬಿ ಡಿ ಕೇವಲ 61 ಎಸೆತಗಳಲ್ಲಿ 119 ರನ್​ಗಳಿಸಿದ್ದರು. ಈ ಪಂದ್ಯ ಎರಡು ತಂಡಗಳಿಗೂ ಸರಣಿ ಗೆಲ್ಲಲು ನಿರ್ಣಾಯಕವಾಗಿತ್ತು. ಈ ಪಂದ್ಯದಲ್ಲಿ ಎಬಿಡಿ ಜೊತೆಗೆ ಪ್ಲೆಸಿಸ್​ ಹಾಗೂ ಡಿಕಾಕ್​ ಕೂಡ ಶತಕ ಸಿಡಿಸಿದ್ದರು. ದ. ಆಫ್ರಿಕಾ ತಂಡ ಈ ಪಂದ್ಯವನ್ನು 214 ರನ್​ಗಳಿಂದ ಗೆದ್ದು ಸರಣಿ ವಶಪಡಿಸಿಕೊಂಡಿತ್ತು. ಎಬಿಡಿ ಬ್ಯಾಟಿಂಗ್​ ನಡೆಸುತ್ತಿದ್ದ ವೇಳೆ ವಾಂಖೆಡೆ ತುಂಬಾ ಎಬಿಡಿ ಹೆಸರಿನ ಹರ್ಷೋದ್ಘಾರ ಕೇಳಿಬಂದಿತ್ತು.

ಎಬಿಡಿ ಇನಿಂಗ್ಸ್​ನ ವಿಡಿಯೋ

ಇದರ ಜೊತೆಗೆ ಐಪಿಎಲ್​ನಲ್ಲಿ ಆಡುವುದಕ್ಕೆ ನನಗೆ ತುಂಬಾ ಹೆಮ್ಮೆಯನ್ನಿಸುತ್ತದೆ. ಇನ್ನಷ್ಟು ವರ್ಷಗಳ ಐಪಿಎಲ್​ನಲ್ಲಿ ಆಡುವುದಕ್ಕೆ ಪ್ರಯತ್ನಿಸುತ್ತೇನೆ ಎಂದಿದ್ದಾರೆ.

ನಿನ್ನೆ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಎಬಿಡಿ 5 ಬೌಂಡರಿ ಹಾಗೂ 4 ಸಿಕ್ಸರ್​ ಸಹಿತ 63 ರನ್​ಗಳಿಸಿದ್ದರು. ಆದರೆ ಬೌಲಿಂಗ್​ ವೈಫಲ್ಯದಿಂದ ಪಂದ್ಯ ಕಳೆದಕೊಳ್ಳಬೇಕಾಯಿತು.

Intro:Body:

ಭಾರತದಲ್ಲಿ ಆಡಿರುವ  ಆ ಪಂದ್ಯ ವಿಲಿಯರ್ಸ್​ರ ಮರೆಯಾಗಲಾಗದ ಕ್ಷಣವಂತೆ...ಕಾರಣ ಏನ್​ ಗೊತ್ತಾ?

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.