ETV Bharat / bharat

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1056ಕ್ಕೆ ಏರಿಕೆ... ದೇಶದಲ್ಲಿ 80 ಸಾವಿರ ಗಡಿ ದಾಟಿದ ಕೇಸ್​ಗಳು - ಭಾರತದಲ್ಲಿ ಕೋವಿಡ್​ 19 ಕೇಸ್​ಗಳು

Corona breaking
ಕೊರೊನಾ ಕೇಸ್​ಗಳು
author img

By

Published : May 15, 2020, 9:22 AM IST

Updated : May 15, 2020, 8:35 PM IST

20:24 May 15

ಮುಂಬೈನಲ್ಲೇ ಇಂದು 933 ಕೊರೊನಾ ಕೇಸ್​ಗಳು ಪತ್ತೆ

  • ಮುಂಬೈನಲ್ಲಿಂದು 933 ಕೊರೊನಾ ಕೇಸ್​ಗಳು ಪತ್ತೆ
  • ನಗರದಲ್ಲಿ ಸೋಂಕಿತರ ಸಂಖ್ಯೆ 17,512ಕ್ಕೆ ಏರಿಕೆ
  • ಬೃಹನ್​ಮುಂಬೈ ಮಹಾನಗರ ಪಾಲಿಕೆಯಿಂದ ಮಾಹಿತಿ

19:51 May 15

ಪಂಜಾಬ್​ನಲ್ಲಿ ಸಕ್ರಿಯ ಪ್ರಕರಣಗಳು 1595, 32 ಮಂದಿ ಬಲಿ

  • ಪಂಜಾಬ್​ನಲ್ಲಿ ಮತ್ತೆ 13 ಮಂದಿಗೆ ಕೊರೊನಾ ಪಾಸಿಟಿವ್​
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1932ಕ್ಕೆ ಏರಿಕೆ
  • ಈ ಪೈಕಿ ಸಕ್ರಿಯ ಪ್ರಕರಣಗಳು 1595, 32 ಮಂದಿ ಬಲಿ
  • ರಾಜ್ಯ ಆರೋಗ್ಯ ಇಲಾಖೆ ಮಾಹಿತಿ

19:51 May 15

ಹರಿಯಾಣದಲ್ಲಿ ಈವರೆಗೆ ಒಟ್ಟು 854 ಕೋವಿಡ್​-19 ಪ್ರಕರಣಗಳು ವರದಿ

  • ಹರಿಯಾಣದಲ್ಲಿ ಈವರೆಗೆ ಒಟ್ಟು 854 ಕೋವಿಡ್​-19 ಪ್ರಕರಣಗಳು ವರದಿ
  • ಈ ಪೈಕಿ 377 ಕೇಸ್​ಗಳು ಆ್ಯಕ್ಟಿವ್​, 464 ಮಂದಿ ಗುಣಮುಖ, 13 ಸಾವು
  • ರಾಜ್ಯ ಆರೋಗ್ಯ ಇಲಾಖೆ ಮಾಹಿತಿ

19:36 May 15

ಜಮ್ಮು-ಕಾಶ್ಮೀರದಲ್ಲಿ 1013 ಕ್ಕೇರಿದ ಸೋಂಕಿತರ ಸಂಖ್ಯೆ

  • ಕಣಿವೆ ರಾಜ್ಯದಲ್ಲಿ ಒಂದೇ ದಿನ 30 ಮಂದಿಗೆ ತಗುಲಿರುವ ವೈರಸ್
  • ಜಮ್ಮು-ಕಾಶ್ಮೀರದಲ್ಲಿ 1013 ಕ್ಕೇರಿದ ಸೋಂಕಿತರ ಸಂಖ್ಯೆ
  • ಈ ಪೈಕಿ 513 ಮಂದಿ ಗುಣಮುಖ, 489 ಕೇಸ್ ಸಕ್ರಿಯ

19:35 May 15

ತಮಿಳುನಾಡಿನಲ್ಲಿ ಇಂದು ಹೊಸದಾಗಿ 385 ಮಂದಿಗೆ ತಗುಲಿರುವ ಸೋಂಕು, ಐವರು ಸಾವು

  • ತಮಿಳುನಾಡಿನಲ್ಲಿ ಕೊರೊನಾ ರಣಕೇಕೆ
  • ಹೊಸದಾಗಿ 385 ಮಂದಿಗೆ ತಗುಲಿರುವ ಸೋಂಕು, ಐವರು ಸಾವು
  • ಬಾಧಿತರ ಸಂಖ್ಯೆ 10,108ಕ್ಕೆ ಏರಿಕೆ, ಒಟ್ಟು 71 ಮಂದಿ ಸಾವು

18:25 May 15

ಬಿಹಾರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1012ಕ್ಕೆ ಏರಿಕೆ

  • ಬಿಹಾರದಲ್ಲಿ ಒಂದೇ ದಿನ 13 ಮಂದಿಗೆ ತಗುಲಿರುವ ವೈರಸ್
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1012ಕ್ಕೆ ಏರಿಕೆ

18:24 May 15

ಕೇರಳದಲ್ಲಿ ಹೊಸದಾಗಿ 16 ಮಂದಿಗೆ ಕೊರೊನಾ ಸೋಂಕು

  • ಕೇರಳದಲ್ಲಿ ಹೊಸದಾಗಿ 16 ಮಂದಿಗೆ ಕೊರೊನಾ ಸೋಂಕು
  • ರಾಜ್ಯದಲ್ಲಿ ಬಾಧಿತರ ಸಂಖ್ಯೆ 576ಕ್ಕೆ ಏರಿಕೆ
  • 80 ಕೇಸ್​ಗಳು ಮಾತ್ರ ಆ್ಯಕ್ಟಿವ್

17:58 May 15

ಕರ್ನಾಟಕದಲ್ಲಿಂದು 69 ಹೊಸ ಕೇಸ್​ಗಳು ಪತ್ತೆ, ಒಂದು ಸಾವು

corona
ಕರ್ನಾಟಕದಲ್ಲಿಂದು 69 ಹೊಸ ಕೇಸ್​ಗಳು ಪತ್ತೆ
  • ಕರ್ನಾಟಕದಲ್ಲಿಂದು 69 ಹೊಸ ಕೇಸ್​ಗಳು ಪತ್ತೆ, ಒಂದು ಸಾವು
  • ಬೀದರ್​ನಲ್ಲಿ ಕೊರೊನಾಗೆ ವ್ಯಕ್ತಿ ಬಲಿ
  • ಹೈದರಾಬಾದ್​ನಿಂದ ಹಿಂದಿರುಗಿದ್ದ ವ್ಯಕ್ತಿ
  • ಜಿಲ್ಲೆಯಲ್ಲಿ ಈವರೆಗೆ ಇಬ್ಬರು ಸಾವು
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1056ಕ್ಕೆ, ಮೃತರ ಸಂಖ್ಯೆ 36ಕ್ಕೆ ಏರಿಕೆ
  • ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

16:02 May 15

ಗಡಿ ಭದ್ರತಾ ಪಡೆಯ 11 ಸಿಬ್ಬಂದಿಗೆ ಕೊರೊನಾ ಪಾಸಿಟಿವ್​

  • ಕಳೆದ 24 ಗಂಟೆಗಳಲ್ಲಿ ಗಡಿ ಭದ್ರತಾ ಪಡೆಯ 11 ಸಿಬ್ಬಂದಿಗೆ ಕೊರೊನಾ ಪಾಸಿಟಿವ್​
  • ನಿನ್ನೆಯಿಂದ ಸೋಂಕಿಗೊಳಗಾಗಿದ್ದ ಒಟ್ಟು 13 ಸಿಬ್ಬಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಚ್​
  • BSF ಅಧಿಕಾರಿಗಳಿಂದ ಮಾಹಿತಿ

14:52 May 15

ಯೋಧನಿಗೆ ಕೊರೊನಾ ಪಾಸಿಟಿವ್​​: ಸೇನಾ ಭವನದ ಒಂದು ಭಾಗ ಸೀಲ್​ಡೌನ್​​

  • ದೆಹಲಿಯಲ್ಲಿ ಯೋಧನಿಗೆ ಕೊರೊನಾ ಪಾಸಿಟಿವ್​​
  • ಸೇನಾ ಭವನದ ಸೋಂಕಿತ ಪ್ರದೇಶ ಸೀಲ್​ಡೌನ್​​
  • ಭಾರತೀಯ ಸೇನೆಯ ಪ್ರಧಾನ ಕಚೇರಿಯಾಗಿರುವ ಸೇನಾ ಭವನ

14:37 May 15

ರಾಜಸ್ಥಾನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4688ಕ್ಕೆ ಏರಿಕೆ

ರಾಜಸ್ಥಾನದಲ್ಲಿಂದು 154 ಹೊಸ ಸೋಂಕಿತರು ಪತ್ತೆ

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4688ಕ್ಕೆ ಏರಿಕೆ

ಈವರೆಗೆ ಒಟ್ಟು 125 ಮಂದಿ ಸಾವು

ರಾಜ್ಯ ಆರೋಗ್ಯ ಇಲಾಖೆ ಮಾಹಿತಿ  

13:06 May 15

47 ದಿನಗಳಿಂದ ತಣ್ಣಗಾಗಿದ್ದ ಉಡುಪಿಯಲ್ಲಿ ಮತ್ತೆ 5 ಪ್ರಕರಣ

  • ರಾಜ್ಯದಲ್ಲಿಂದು 45 ಮಂದಿಗೆ ಕೊರೊನಾ ಪಾಸಿಟಿವ್​​
  • ಬೆಂಗಳೂರಲ್ಲಿಂದು 13 ಕೋವಿಡ್​-19 ಕೇಸ್​ಗಳು ಪತ್ತೆ
  • 47 ದಿನಗಳಿಂದ ತಣ್ಣಗಾಗಿದ್ದ ಉಡುಪಿಯಲ್ಲಿ ಮತ್ತೆ 5 ಪ್ರಕರಣ
  • ದಕ್ಷಿಣ ಕನ್ನಡದಲ್ಲಿ ಬರೋಬ್ಬರಿ 16 ಮಂದಿಗೆ ಸೋಂಕು
  • ಉಳಿದಂತೆ ಬೀದರ್​ನಲ್ಲಿ 4, ಕೋಲಾರ -1, ಚಿತ್ರದುರ್ಗ- 2, ಶಿವಮೊಗ್ಗ- 1,ಹಾಸನ- 3, ಬಾಗಲಕೋಟೆ-1 ಕೇಸ್​ಗಳು
  • ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಕ್ವಾರಂಟೈನ್​ನಲ್ಲಿದ್ದ ವ್ಯಕ್ತಿಗೆ ಸೋಂಕು
  • ತೀರ್ಥಹಳ್ಳಿ ತಾಲೂಕು ಸಂಪೂರ್ಣ ಸೀಲ್​ಡೌನ್​

12:47 May 15

10 ಲಕ್ಷ ಮೆಕ್ಕೆಜೋಳ ಬೆಳೆಗಾರರಿಗೆ ತಲಾ 5 ಸಾವಿರ ರೂ. ನೆರವು ಘೋಷಿಸಿದ ಸಿಎಂ

  • ಬೆಂಗಳೂರಲ್ಲಿ ಸಿಎಂ ಬಿಎಸ್​ವೈ ಸುದ್ದಿಗೋಷ್ಟಿ
  • ಮೂರನೇ ಪ್ಯಾಕೇಜ್​ ಘೋಷಿಸಿದ ಸಿಎಂ
  • 500 ಕೋಟಿ ರೂ.ಗಳ ಪ್ಯಾಕೇಜ್ ಘೋಷಣೆ
  • ರಾಜ್ಯದ 10 ಲಕ್ಷ ಮೆಕ್ಕೆಜೋಳ ಬೆಳೆಗಾರರಿಗೆ ತಲಾ 5 ಸಾವಿರ ರೂ. ನೆರವು
  • ರೈತರು ಎಲ್ಲಿಗೆ ಬೇಕಾದರೂ ಹೋಗಿ ಬೆಳೆ ಮಾರಾಟ ಮಾಡಬಹುದು
  • ಎಪಿಎಂಸಿಯಲ್ಲಿ ಒಳ್ಳೆಯ ಬೆಲೆ ಸಿಕ್ಕರೆ ಅಲ್ಲಿಯೂ ಹೋಗಿ ಮಾರಬಹುದು
  • ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ 500 ಕೋಟಿ ರೂಪಾಯಿ ಹೊರೆ
  • ಇನ್ನು 40,250 ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂಪಾಯಿಗಳ ಪ್ರೋತ್ಸಾಹ ಧನ
  • ಸಹಕಾರಿ ಇಲಾಖೆಯಿಂದ ಒಟ್ಟು 12.5 ಕೋಟಿ ರೂ. ಮೊತ್ತದ ಪ್ರೋತ್ಸಾಹ ಧನ
  • ಕುರಿ-ಮೇಕೆ ಮೃತಪಟ್ಟರೆ 5 ಸಾವಿರ ರೂ.ನೆರವು
  • ಸುದ್ದಿಗೋಷ್ಟಿಯಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ

12:40 May 15

ರಾಜ್ಯದಲ್ಲಿಂದು 45 ಹೊಸ ಕೇಸ್​ಗಳು ಪತ್ತೆ.. ಸಾವಿರ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

corona
ರಾಜ್ಯದಲ್ಲಿಂದು 45 ಹೊಸ ಕೇಸ್​ಗಳು ಪತ್ತೆ
  • ಕರ್ನಾಟಕದಲ್ಲಿಂದು 45 ಹೊಸ ಕೇಸ್​ಗಳು ಪತ್ತೆ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1032ಕ್ಕೆ ಏರಿಕೆ
  • ಒಟ್ಟು ಪ್ರಕರಣಗಳ ಪೈಕಿ 520 ಕೇಸ್​​ಗಳು ಆ್ಯಕ್ಟಿವ್​
  • 476 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಚ್​
  • ಕೊರೊನಾಗೆ ಈವರೆಗೆ ಒಟ್ಟು 35 ಮಂದಿ ಬಲಿ

12:19 May 15

ಮಹಾರಾಷ್ಟ್ರದಲ್ಲಿ ಈವರೆಗೆ ಒಟ್ಟು 1061 ಪೊಲೀಸ್​ ಸಿಬ್ಬಂದಿಗೆ ಕೊರೊನಾ ಪಾಸಿಟಿವ್

  • ಮಹಾರಾಷ್ಟ್ರದಲ್ಲಿ ಕೊರೊನಾ ರೌದ್ರನರ್ತನ
  • ಈವರೆಗೆ 112 ಪೊಲೀಸ್ ಅಧಿಕಾರಿಗಳು ಸೇರಿ ಒಟ್ಟು 1061 ಪೊಲೀಸ್​ ಸಿಬ್ಬಂದಿಗೆ ಪಾಸಿಟಿವ್
  • ಈ ಪೈಕಿ 174 ಮಂದಿ ಗುಣಮುಖ, 9 ಸಿಬ್ಬಂದಿ ಸಾವು

11:48 May 15

ಕಳೆದ 24 ಗಂಟೆಗಳಲ್ಲಿ ಆಂಧ್ರದಲ್ಲಿ 57 ಮಂದಿ ಸೋಂಕಿತರು ಪತ್ತೆ

  • ಆಂಧ್ರದಲ್ಲಿ ಕಳೆದ 24 ಗಂಟೆಗಳಲ್ಲಿ 57 ಮಂದಿ ಸೋಂಕಿತರು ಪತ್ತೆ
  • ರಾಜ್ಯದಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ 2157ಕ್ಕೆ ಏರಿಕೆ
  • ಈ ಪೈಕಿ 1252 ಮಂದಿ ಗುಣಮುಖ, 48 ಮಂದಿ ಬಲಿ

11:36 May 15

ಕೋವಿಡ್​-19 ಮುಕ್ತ ಮಣಿಪುರದಲ್ಲಿ ಮತ್ತೆ ಹೊಸ ಕೇಸ್​ ಪತ್ತೆ

  • ಕೋವಿಡ್​-19 ಮುಕ್ತ ಮಣಿಪುರದಲ್ಲಿ ಮತ್ತೆ ಹೊಸ ಕೇಸ್​ ಪತ್ತೆ
  • 26 ದಿನಗಳ ಬಳಿಕ ಪತ್ತೆಯಾದ ಕೊರೊನಾ ಪ್ರಕರಣ
  • 31 ವರ್ಷದ ವ್ಯಕ್ತಿಗೆ ಸೋಂಕು
  • ಕ್ಯಾನ್ಸರ್​ ರೋಗಿಯಾಗಿರುವ ತನ್ನ ತಂದೆಯೊಂದಿಗೆ ಮುಂಬೈನಿಂದ ಇಂಪಾಲ್​ಗೆ ಬಂದಿದ್ದ ವ್ಯಕ್ತಿ

11:01 May 15

ಭಾರತಕ್ಕೆ ಒಂದು ಬಿಲಿಯನ್ ಡಾಲರ್ ಪ್ಯಾಕೇಜ್​ ಘೋಷಿಸಿದ ವರ್ಲ್ಡ್ ಬ್ಯಾಂಕ್

  • ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ವಿಶ್ವ ಬ್ಯಾಂಕ್ ಸಹಾಯ ಹಸ್ತ
  • ಒಂದು ಬಿಲಿಯನ್ ಡಾಲರ್ ಘೋಷಿಸಿದ ವರ್ಲ್ಡ್ ಬ್ಯಾಂಕ್
  • ಕೋವಿಡ್​-19 ಸಂಬಂಧ ಭಾರತ ಸರ್ಕಾರದ ಯೋಜನೆಗಳಿಗಾಗಿ ಸಾಮಾಜಿಕ ಭದ್ರತಾ ಪ್ಯಾಕೇಜ್​

10:49 May 15

ಒಡಿಶಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 672ಕ್ಕೆ ಏರಿಕೆ

  • ಒಡಿಶಾದಲ್ಲಿ ನಿನ್ನೆ ಒಂದೇ ದಿನ 61 ಪಾಸಿಟಿವ್​ ಕೇಸ್​ಗಳು ಪತ್ತೆ
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 672ಕ್ಕೆ ಏರಿಕೆ
  • ಈ ಪೈಕಿ 158 ಮಂದಿ ಗುಣಮುಖ, ಮೂರು ಸಾವು
  • ರಾಜ್ಯ ಆರೋಗ್ಯ ಇಲಾಖೆ ಮಾಹಿತಿ

10:20 May 15

ಬಾಣಸಿಗನಿಗೆ ಸೋಂಕು: ಸೆಲ್ಫ್​​ ಕ್ವಾರಂಟೈನ್​​ ಆದ ಸುಪ್ರೀಂ ಕೋರ್ಟ್ ಜಡ್ಜ್​ ಹಾಗೂ ಅವರ ಕುಟುಂಬ

  • ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮನೆಯ ಬಾಣಸಿಗನಿಗೆ ಕೊರೊನಾ ಪಾಸಿಟಿವ್
  • ಮೇ 7 ರಿಂದ ರಜೆಯಲ್ಲಿದ್ದ ಬಾಣಸಿಗ
  • ರಜೆ ವೇಳೆಯಲ್ಲಿ ಆತನಿಗೆ ಸೋಂಕು ತಗುಲಿರುವ ಶಂಕೆ
  • ಮುನ್ನೆಚ್ಚರಿಕಾ ಕ್ರಮವಾಗಿ ಸೆಲ್ಫ್​​ ಕ್ವಾರಂಟೈನ್​​ ಆದ ಜಡ್ಜ್​ ಹಾಗೂ ಅವರ ಕುಟುಂಬ

10:07 May 15

ರಾಜಸ್ಥಾನದಲ್ಲಿಂದು 55 ಹೊಸ ಸೋಂಕಿತರು ಪತ್ತೆ

  • ರಾಜಸ್ಥಾನದಲ್ಲಿ ಬೆಳಗಾಗುತ್ತಿದ್ದಂತೆಯೇ 55 ಹೊಸ ಸೋಂಕಿತರು ಪತ್ತೆ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4589ಕ್ಕೆ ಏರಿಕೆ
  • ಈವರೆಗೆ ಒಟ್ಟು 125 ಮಂದಿ ಸಾವು
  • ರಾಜ್ಯ ಆರೋಗ್ಯ ಇಲಾಖೆ ಮಾಹಿತಿ

09:33 May 15

ಭಾರತದಲ್ಲಿ ಈವರೆಗೆ 2,649 ಮಂದಿಯನ್ನು ಬಲಿ ಪಡೆದ ಕೊರೊನಾ..!

  • ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಬರೋಬ್ಬರಿ 3967 ಕೇಸ್​ಗಳು ಪತ್ತೆ, 100 ಮಂದಿ ಬಲಿ
  • ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 81,970ಕ್ಕೆ, ಸಾವಿನ ಸಂಖ್ಯೆ 2,649ಕ್ಕೆ ಏರಿಕೆ
  • ಸೋಂಕಿತರ ಪೈಕಿ 27,920 ಮಂದಿ ಗುಣಮುಖ, 51,401 ಕೇಸ್​ಗಳು ಆ್ಯಕ್ಟಿವ್​
  • ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ

08:58 May 15

ಭೀಕರ ರಸ್ತೆ ಅಪಘಾತ: ಇಬ್ಬರು ವಲಸಿಗರು ಸಾವು, 14 ಮಂದಿಗೆ ಗಾಯ

  • ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ
  • ಸುಮಾರು 50 ಮಂದಿ ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟ್ರಕ್​ ಅಪಘಾತ
  • ಇಬ್ಬರು ವಲಸೆ ಕಾರ್ಮಿಕರು ಸ್ಥಳದಲ್ಲೇ ಸಾವು, 14 ಮಂದಿಗೆ ಗಾಯ
  • ಮಹಾರಾಷ್ಟ್ರದಿಂದ ಬಂದಿದ್ದ ಟ್ರಕ್​

Last Updated : May 15, 2020, 8:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.