ETV Bharat / bharat

ಈ ವಾರ ಯಾರಿಗೆ ಶುಭ, ಲಾಭ? ಹೀಗಿದೆ ನಿಮ್ಮ ರಾಶಿ ಭವಿಷ್ಯ - weekly bhavishya

ಆಗಸ್ಟ್ 21 ರಿಂದ 27 ರ ವರೆಗಿನ ದಿನಗಳಲ್ಲಿ ನಿಮ್ಮ ಗ್ರಹಗತಿ ಹೇಗಿದೆ ಎಂದು ತಿಳಿದುಕೊಳ್ಳಿ

ಈ ವಾರ ಯಾರಿಗೆ ಒಳ್ಳೆಯ ದಿನ , ಯಾರಿಗೆ ಎಷ್ಟು ಹಿತಕರದ ಜೀವನ... ಇಲ್ಲಿದೆ ಭವಿಷ್ಯ

author img

By

Published : Aug 21, 2022, 7:10 AM IST

ಮೇಷ: ನಿಮ್ಮ ಪಾಲಿಗೆ ಇದು ಅತ್ಯುತ್ತಮ ವಾರ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಂತಸದಿಂದ ಕೂಡಿರಲಿದೆ. ವಾರದ ಕೊನೆಯ ದಿನಗಳಲ್ಲಿ ನೀವು ನಿಮ್ಮ ಪ್ರೇಮ ಬದುಕನ್ನು ಆನಂದಿಸಲಿದ್ದೀರಿ. ನಿಮ್ಮ ಪ್ರೇಮ ಸಂಗಾತಿಯು ನಿಮ್ಮ ಅಭಿಮಾನ ಮತ್ತು ಅನುರಾಗವನ್ನು ಪ್ರಶಂಸಿಸಲಿದ್ದಾರೆ. ಆದರೆ ಇದು ನಿಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ವಾರದ ಮಧ್ಯದಲ್ಲಿ ನಿಮ್ಮ ಕುಟುಂಬದಲ್ಲಿ ಹೊಸ ಮೊಬೈಲ್‌ ಅಥವಾ ಇತರ ಯಾವುದೇ ಉಪಕರಣದ ಖರೀದಿ ಉಂಟಾಗಲಿದೆ. ಇದು ಕುಟುಂಬದ ಸದಸ್ಯರಲ್ಲಿ ಅನುಕೂಲತೆ ಮತ್ತು ಸಂತಸ ತರಲಿದೆ. ವಾರದ ಆರಂಭದಲ್ಲಿ ನಿಮ್ಮ ಉತ್ಸಾಹವು ಎಲ್ಲರಿಗೂ ಗೋಚರಿಸಲಿದೆ. ನೀವು ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಎಲ್ಲವನ್ನೂ ಸಕಾಲದಲ್ಲಿ ಮಾಡಿ ಮುಗಿಸುವ ಹವ್ಯಾಸವನ್ನು ನೀವು ಬೆಳೆಸಿಕೊಳ್ಳಲಿದ್ದೀರಿ. ಇದು ನಿಮ್ಮ ಸಮಯವನ್ನು ಉಳಿಸಲಿದೆ. ಉಳಿಯುವ ಈ ಸಮಯವನ್ನು ನಿಮ್ಮ ಮಿತ್ರರು ಮತ್ತು ಕುಟುಂಬದ ಸದಸ್ಯರೊಂದಿಗೆ ಖರ್ಚು ಮಾಡುವುದನ್ನು ನೀವು ಇಷ್ಟ ಪಡಲಿದ್ದೀರಿ. ಕೆಲಸದಲ್ಲಿ ಕಠಿಣ ಶ್ರಮ ತೋರುವ ಜನರಿಗೆ ಇದು ಸಕಾಲ. ವ್ಯಾಪಾರಿಗಳು ತಮ್ಮ ವ್ಯಾಪಾರದಲ್ಲಿ ದೂರದೃಷ್ಟಿ ತೋರಿಸುವ ಮೂಲಕ ಭವಿಷ್ಯಕ್ಕಾಗಿ ಒಂದಷ್ಟು ಹೂಡಿಕೆ ಮಾಡಲಿದ್ದಾರೆ. ವಿದ್ಯಾರ್ಥಿಗಳು ಅಧ್ಯಯನವನ್ನು ಆನಂದಿಸಲಿದ್ದಾರೆ. ಅಧ್ಯಯನದಲ್ಲಿ ತಮ್ಮ ಸಾಮರ್ಥ್ಯ ತೋರಲಿದ್ದಾರೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ದೀರ್ಘಕಾಲೀನ ರೋಗದಿಂದ ನಿಮಗೆ ಮುಕ್ತಿ ದೊರೆಯಲಿದೆ. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಉತ್ತಮ.

ವೃಷಭ: ನಿಮ್ಮ ಪಾಲಿಗೆ ಇದು ಉತ್ತಮ ವಾರ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಅತ್ಯುತ್ತಮ ವಾರವೆನಿಸಲಿದೆ. ನಿಮ್ಮ ಪ್ರೇಮ ಸಂಗಾತಿಯು ನಿಮಗೆ ಮದುವೆಯ ಪ್ರಸ್ತಾಪವನ್ನು ಮಾಡಬಹುದು. ಇದು ನಿಮಗೆ ಸಾಕಷ್ಟು ಸಂತಸ ನೀಡಲಿದೆ. ನೀವು ನಿಮ್ಮ ಸಂಬಂಧದಲ್ಲಿ ಮುಂದೆ ಸಾಗಲಿದ್ದೀರಿ. ಸಣ್ಣಪುಟ್ಟ ಸಮಸ್ಯೆಗಳ ನಡುವೆಯೂ ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಮುಂದೆ ಸಾಗಲಿದೆ. ಸಂಬಂಧದಲ್ಲಿ ಪರಸ್ಪರ ಅರ್ಥೈಸುವಿಕೆ ಹೆಚ್ಚಲಿದೆ. ವಾರದ ಆರಂಭಿಕ ದಿನಗಳಲ್ಲಿ ನೀವು ಯಾವುದಾದರೂ ಆಸ್ತಿಯನ್ನು ಪಡೆಯಬಹುದು. ಇದು ನಿಮಗೆ ಸಾಕಷ್ಟು ಸಂತಸ ನೀಡಲಿದೆ. ನಿಮ್ಮ ಕುಟುಂಬದ ಸದಸ್ಯರ ಸಂಪೂರ್ಣ ಬೆಂಬಲ ದೊರೆಯಲಿದೆ. ನಿಮ್ಮ ಅದೃಷ್ಟದ ಬೆಂಬಲವನ್ನು ಪಡೆಯಲಿದ್ದೀರಿ. ಇದರಿಂದಾಗಿ ಸ್ವಲ್ಪವೇ ಪ್ರಯತ್ನದೊಂದಿಗೆ ಅಧಿಕ ಫಲಿತಾಂಶ ಪಡೆಯಲಿದ್ದೀರಿ. ಸಕಾಲದಲ್ಲಿ ನೀವು ಹಣ ಪಡೆಯಲಿದ್ದೀರಿ. ಬಾಕಿ ಇರುವ ಹಣ ವಾಪಾಸ್‌ ಬರಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ ಮತ್ತು ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸ ಅನಂದಿಸಲಿದ್ದಾರೆ. ವ್ಯಾಪಾರಿಗಳು ವ್ಯವಹಾರದಲ್ಲಿ ಯಶಸ್ಸು ಸಾಧಿಸಲಿದ್ದಾರೆ. ಅವರು ಲಾಭ ಗಳಿಸಲಿದ್ದಾರೆ. ವಿದ್ಯಾರ್ಥಿಗಳು ಅಧ್ಯಯನವನ್ನು ಇಷ್ಟಪಡಲಿದ್ದಾರೆ. ತಮ್ಮ ಅಧ್ಯಯನದಲ್ಲಿ ಮುಂದೆ ಸಾಗಲು ಅವರು ಶಿಕ್ಷಕರ ನೆರವನ್ನು ಪಡೆಯಲಿದ್ದಾರೆ. ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.

ಮಿಥುನ: ನಿಮ್ಮ ಪಾಲಿಗೆ ಇದು ಉತ್ತಮ ವಾರ. ವಿವಾಹಿತ ವ್ಯಕ್ತಿಗಳು ಸಂತಸದ ಬದುಕನ್ನು ಸಾಗಿಸಲಿದ್ದಾರೆ. ಪ್ರೇಮ ಸಂಬಂಧದಲ್ಲಿರುವ ಜನರು ಅಲ್ಪ ಪ್ರಮಾಣದ ಒತ್ತಡದ ನಡುವೆ ತಮ್ಮ ಸಂಬಂಧವನ್ನು ಗಟ್ಟಿಗೊಳಿಸಲು ಯತ್ನಿಸಲಿದ್ದಾರೆ. ಆದರೂ ಅವರು ಸ್ವಲ್ಪ ಕಾಳಜಿ ವಹಿಸಬೇಕು. ನಿಮ್ಮ ಪ್ರೇಮ ಸಂಗಾತಿಯು ನಿಮ್ಮ ಕುರಿತು ಸಂದೇಹ ವ್ಯಕ್ತಪಡಿಸಬಹುದು. ಆಸ್ತಿ ಖರೀದಿಯಲ್ಲಿ ಯಶಸ್ಸು ಸಾಧಿಸಲಿದ್ದೀರಿ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ನೀವು ಮಾನಸಿಕವಾಗಿ ನಿರಾಳತೆ ಅನುಭವಿಸಲಿದ್ದೀರಿ. ನೀವು ಆಂತರಿಕವಾಗಿ ಸಂತಸ ಅನುಭವಿಸಲಿದ್ದೀರಿ. ನೀವು ಇದೇ ಸಂತಸವನ್ನು ಇತರರೊಂದಿಗೂ ಹಂಚಿಕೊಳ್ಳಲಿದ್ದೀರಿ. ಇದು ನಿಮ್ಮ ಸಂತಸವನ್ನು ಇನ್ನಷ್ಟು ಹೆಚ್ಚಿಸಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಆಸಕ್ತಿ ತೋರಲಿದ್ದಾರೆ. ಅವರು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಸದ್ಯಕ್ಕೆ ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸದು. ಆದರೂ ನಿಮ್ಮ ಆಹಾರಕ್ರಮದ ಕುರಿತು ಕಾಳಜಿ ವಹಿಸಿ ಹಾಗೂ ಆಹಾರದಲ್ಲಿ ನಿರಂತರತೆಯನ್ನು ಕಾಪಾಡಿ. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.

ಕರ್ಕಾಟಕ: ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ವಿವಾಹಿತ ಜೋಡಿಗಳ ಕೌಟುಂಬಿಕ ಸಾಕಷ್ಟು ಪ್ರೀತಿಯಿಂದ ಕೂಡಿರಲಿದೆ. ಪ್ರೇಮ ಸಂಬಂಧದಲ್ಲಿರುವ ಜನರು ತಮ್ಮ ಬದುಕನ್ನು ಆನಂದಿಸಲಿದ್ದಾರೆ. ನೀವು ಸಮಯವನ್ನು ಪರಸ್ಪರ ಕಳೆಯಲಿದ್ದೀರಿ. ನಿಮ್ಮ ಪ್ರಣಯ ಬದುಕು ಚೆನ್ನಾಗಿರಲಿದೆ. ವಾರದ ಆರಂಭಿಕ ದಿನಗಳು ನಿಮ್ಮ ಪಾಲಿಗೆ ಅತ್ಯುತ್ತಮವೆನಿಸಲಿವೆ. ನೀವು ಏನಾದರೂ ದೊಡ್ಡ ಹಣಕಾಸಿನ ಲಾಭವನ್ನು ಪಡೆಯಬಹುದು. ವಾರದ ಮಧ್ಯದಲ್ಲಿ ನಿಮಗೆ ಒಂದಷ್ಟು ವೆಚ್ಚ ಉಂಟಾಗಬಹುದು. ವಾರದ ಕೊನೆಗೆ ಇವೆಲ್ಲವನ್ನು ಮೀರಿ ಮುನ್ನಡೆಯಲಿದ್ದೀರಿ. ಮಾನಸಿಕ ಸದೃಢತೆಯನ್ನು ನೀವು ತೋರಲಿದ್ದೀರಿ. ಉದ್ಯೋಗದಲ್ಲಿರುವ ಜನರು ತಮ್ಮ ತೀಕ್ಷ್ಣ ಬುದ್ಧಿಮತ್ತೆಯನ್ನು ಬಳಸಿ ಕೆಲಸವನ್ನು ಪೂರ್ಣಗೊಳಿಸಲಿದ್ದಾರೆ. ವ್ಯಾಪಾರಿಗಳು ಈ ವಾರ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಈ ವಾರದಲ್ಲಿ ನೀವು ನಿರೀಕ್ಷಿಸುತ್ತಿದ್ದ ಲಾಭ ನಿಮಗೆ ದೊರೆಯಲಿದೆ. ಆಸ್ತಿಯಿಂದ ಲಾಭ ದೊರೆಯಲಿದೆ. ನೀವು ಅಂತರಾತ್ಮದಲ್ಲಿ ಸಂತಸ ಅನುಭವಿಸಲಿದ್ದು, ಇದು ಎದುರಾಳಿಗಳ ಪಾಲಿಗೆ ಸೂಕ್ತ ಉತ್ತರ ಎನಿಸಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಕೆಲವು ಅನುಭವಿ ಜನರ ಬೆಂಬಲ ಪಡೆಯಲಿದ್ದಾರೆ. ಹೀಗಾಗಿ ನಿಮ್ಮ ಅಧ್ಯಯನದಲ್ಲಿ ಸುಧಾರಣೆ ಉಂಟಾಗಲಿದೆ. ಸದ್ಯಕ್ಕೆ ನಿಮಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು. ಇಂತಹ ಸಂದರ್ಭದಲ್ಲಿ ಒಳ್ಳೆಯ ವೈದ್ಯರ ಮಾರ್ಗದರ್ಶನ ಪಡೆದು ಸೂಕ್ತ ಕ್ರಮ ಕೈಗೊಳ್ಳಿ. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.

ಸಿಂಹ :ನಿಮ್ಮ ಪಾಲಿಗೆ ಇದು ಅಸಾಧಾರಣ ವಾರ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಂತಸದಿಂದ ಕೂಡಿರಲಿದೆ. ಆದರೂ ನಿಮ್ಮ ಅಹಂ ಅನ್ನು ನೀವು ನಿಯಂತ್ರಣದಲ್ಲಿಡಬೇಕು. ಪ್ರೇಮದ ಸಂಬಂಧದಲ್ಲಿರುವವರಿಗೆ ಇದು ಆನಂದದಾಯಕ ಕಾಲ ಎನಿಸಲಿದೆ. ವಾರದ ಆರಂಭದಿಂದಲೇ ನಿಮ್ಮ ಕೆಲಸಕ್ಕೆ ಸಂಪೂರ್ಣ ಗಮನ ನೀಡಲು ನಿಮಗೆ ಸಾಧ್ಯವಾಗಲಿದೆ. ಇದರಿಂದ ನಿಮಗೆ ಸಾಕಷ್ಟು ಲಾಭ ದೊರೆಯಲಿದೆ. ಕುಟುಂಬದ ಜವಾಬ್ದಾರಿಯನ್ನು ಒಟ್ಟಿಗೆ ನಿಭಾಯಿಸಲಿದ್ದೀರಿ ಹಾಗೂ ಕುಟುಂಬದಲ್ಲಿ ಕೆಲವೊಂದು ಹೊಸ ಕೆಲಸವನ್ನು ಮಾಡಿಸಲಿದ್ದೀರಿ. ವಾರದ ಮಧ್ಯದಲ್ಲಿ, ನಿಮ್ಮ ಆದಾಯದಲ್ಲಿ ವಿಶೇಷ ಹೆಚ್ಚಳ ಉಂಟಾಗಲಿದೆ. ಇದರಿಂದಾಗಿ ನಿಮಗೆ ಸಂತಸ ದೊರೆಯಲಿದೆ. ವಾರದ ಕೊನೆಗೆ ಕೆಲವೊಂದು ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಇದರಿಂದಾಗಿ ನಿಮ್ಮ ಹಣ ಖಾಲಿಯಾಗಬಹುದು. ನಿಮ್ಮ ವರ್ಚಸ್ಸಿನಲ್ಲಿ ವೃದ್ಧಿ ಉಂಟಾಗಲಿದೆ ಹಾಗೂ ಒಂದು ಸ್ಥಳವನ್ನು ಪ್ರತಿನಿಧಿಸಲು ನಿಮಗೆ ಅವಕಾಶ ಸಿಗಬಹುದು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಒಂದಷ್ಟು ಒತ್ತಡ ಮತ್ತು ಅಡ್ಡಿ ಆತಂಕಗಳನ್ನು ಎದುರಿಸಬೇಕಾದೀತು. ಇಂತಹ ಸಂದರ್ಭದಲ್ಲಿ ಅವರಿಗೆ ಹಿರಿಯರ ಮಾರ್ಗದರ್ಶನದ ಅವಕಾಶವಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಆದರೂ ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಕನ್ಯಾ: ನಿಮ್ಮ ಪಾಲಿಗೆ ಇದು ಉತ್ತಮ ವಾರ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಚೆನ್ನಾಗಿರಲಿದೆ. ಕೆಲವೊಂದು ವಿಚಾರಗಳನ್ನು ನಿಮ್ಮ ಜೀವನ ಸಂಗಾತಿಯ ಜೊತೆಗೆ ನೀವು ಚರ್ಚಿಸಬಹುದು. ಪರಸ್ಪರ ಅರಿತುಕೊಳ್ಳುವುದು ನಿಮ್ಮ ಪಾಲಿಗೆ ಸುಲಭವೆನಿಸಲಿದೆ. ಅವರ ಕುರಿತ ನಿಮ್ಮ ಮನೋಭಾವವು ಗೋಚರಿಸಿಕೊಳ್ಳಲಿದೆ. ಪ್ರೇಮ ಸಂಬಂಧದಲ್ಲಿರುವವರು, ದೀರ್ಘ ಕಾಲದ ನಂತರ ತಮ್ಮ ಸಂಬಂಧದಲ್ಲಿ ಪ್ರಣಯ ಮತ್ತು ಹೊಸತನವನ್ನು ಅನುಭವಿಸಲಿದ್ದಾರೆ. ವಾರದ ಆರಂಭದಲ್ಲಿ ನಿಮ್ಮ ಕೈಗೆ ದೊಡ್ಡ ಆಸ್ತಿ ಬರಲಿದೆ. ಇದು ನಿಮಗೆ ಶಕ್ತಿ ಸಾಮರ್ಥ್ಯ ನೀಡಲಿದೆ. ನಿಮಗೆ ಇದು ಸಾಕಷ್ಟು ಸಂತಸ ದೊರೆಯಲಿದೆ. ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ವಿದೇಶದಿಂದಲೂ ಒಳ್ಳೆಯ ಸುದ್ದಿ ಬರಬಹುದು. ನೀವು ಹೊರಗೆ ಹೋಗುವ ಸಾಧ್ಯತೆ ಇದೆ. ಆದಾಯವು ಚೆನ್ನಾಗಿರಲಿದೆ. ವ್ಯಾಪಾರಿಗಳು ತಮ್ಮ ಕೌಶಲ್ಯದ ಕಾರಣ ಶೀಘ್ರವಾಗಿ ಮುಂದೆ ಸಾಗಲಿದ್ದಾರೆ. ನೀವು ಹೊಸ ನಿಯಮಗಳನ್ನು ರಚಿಸಲಿದ್ದು, ಇದರಿಂದ ನಿಮಗೆ ಲಾಭ ದೊರೆಯಲಿದೆ. ವಿದ್ಯಾರ್ಥಿಗಳ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ. ಅಧ್ಯಯನದಲ್ಲಿನ ಅಡ್ಡಿ ಆತಂಕ ಸಾಕಷ್ಟು ಮಟ್ಟಿಗೆ ನಿವಾರಣೆಗೊಳ್ಳಲಿದೆ. ಉನ್ನತ ಶಿಕ್ಷಣಕ್ಕಾಗಿ ಎದುರು ನೋಡುತ್ತಿರುವ ವಿದ್ಯಾರ್ಥಿಗಳು ತಮ್ಮನ್ನು ತಾವು ಅದೃಷ್ಟಶಾಲಿ ಎನಿಸಿಕೊಳ್ಳಲಿದ್ದಾರೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಕೆಲಸದಲ್ಲಿನ ದಕ್ಷತೆ ಹೆಚ್ಚಲಿದೆ. ಈ ವಾರದ ಆರಂಭಿಕ ದಿನಗಳು ಪ್ರಯಾಣಿಸುವುದಕ್ಕೆ ಅನುಕೂಲಕರ.

ತುಲಾ: ಇದು ನಿಮ್ಮ ಪಾಲಿಗೆ ಭಾಗಶಃ ಫಲಪ್ರದ ವಾರ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಂತಸದಿಂದ ಕೂಡಿರಲಿದೆ. ಅತ್ತೆ ಮಾವಂದಿರ ಮನೆಯಲ್ಲಿ ಮಂಗಳದಾಯಕ ಕಾರ್ಯಕ್ರಮ ನಡೆಯಬಹುದು. ಹೊಸ ಮನೆ ಅಥವಾ ಆಸ್ತಿಯನ್ನು ಖರೀದಿಸುವುದಕ್ಕಾಗಿ ವಿನೋದ ಕೂಟವನ್ನು ಆಯೋಜಿಸಬಹುದು. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಸಾಮಾನ್ಯ ವಾರವೆನಿಸಲಿದೆ. ನಿಮ್ಮ ಪ್ರೇಮಿಯನ್ನು ನೀವು ಚೆನ್ನಾಗಿ ನೋಡಿಕೊಳ್ಳಬೇಕು. ನಿಮ್ಮ ಸಂಬಂಧದಲ್ಲಿ ಅಹಂ ತೋರಬೇಡಿ. ಉದ್ಯೋಗದಲ್ಲಿರುವ ಜನರಿಗೆ ಹಠಾತ್‌ ಆಗಿ ಭಡ್ತಿ ದೊರೆಯಬಹುದು. ಇಂತಹ ಭಡ್ತಿಗಳು ನಿಮಗೆ ಮತ್ತು ನಿಮ್ಮ ಸುತ್ತಮುತ್ತಲಿನ ಜನರಿಗೆ ಅಚ್ಚರಿ ಮೂಡಿಸಬಹುದು. ನಿಮ್ಮ ಖರ್ಚುವೆಚ್ಚಗಳಲ್ಲಿ ಸ್ವಲ್ಪ ಹೆಚ್ಚಳ ಉಂಟಾಗಬಹುದು. ಆದರೆ ಈ ವೆಚ್ಚಗಳು ಸರಿಯಾದ ದಿಸೆಯಲ್ಲಿ ಉಂಟಾಗಲಿದ್ದು ಈ ಕುರಿತು ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ ವಹಿಸಲಿದ್ದೀರಿ. ಆಸ್ತಿ ಖರೀದಿಯ ಮಾತುಕತೆ ಶುರುವಾಗಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನಗಳಲ್ಲಿ ಯಾವುದೇ ಸಮಸ್ಯೆ ಉಂಟಾಗದು. ಅವರು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೆ ನಿಮ್ಮ ದಿನಚರಿಯಲ್ಲಿ ನಿರಂತರತೆ ಕಾಪಾಡಿ ಮತ್ತು ಆಹಾರಕ್ರಮದ ಮೇಲೆ ನಿಗಾ ಇಟ್ಟು ಇದನ್ನು ನೀವು ದೂರ ಮಾಡಬಹುದು. ವಾರದ ಆರಂಭಿಕ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲ ದಿನಗಳು ಪ್ರಯಾಣಿಸಲು ಉತ್ತಮ.

ವೃಶ್ಚಿಕ: ಈ ವಾರ ನಿಮಗೆ ಅನೇಕ ಉತ್ತಮ ಫಲಿತಾಂಶ ದೊರೆಯಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಂತಸದಿಂದ ಕೂಡಿರಲಿದೆ. ನಿಮ್ಮ ಜೀವನ ಸಂಗಾತಿಯು ನಿಮ್ಮ ಕುರಿತು ಕೋಪ ವ್ಯಕ್ತಪಡಿಸಲಿದ್ದಾರೆ. ಆದರೆ ಅವರು ಮನದಾಳದಿಂದ ಗೌರವ ಮತ್ತು ಪ್ರೀತಿ ವ್ಯಕ್ತಪಡಿಸಲಿದ್ದಾರೆ. ಪ್ರೇಮ ಸಂಬಂಧದಲ್ಲಿರುವವರಿಗೆ ಇದು ಒಳ್ಳೆಯ ವಾರ. ನಿಮ್ಮ ಬದುಕನ್ನು ಆನಂದಿಸಲಿದ್ದೀರಿ. ಮನಸ್ಸಿನ ಇಚ್ಛೆ ಪೂರ್ಣಗೊಳ್ಳಲಿದೆ. ನಿಮ್ಮ ಪ್ರೇಮ ಸಂಗಾತಿಯು ನಿಮಗೆ ಅದ್ಭುತ ಕೊಡುಗೆ ನೀಡಲಿದ್ದಾರೆ. ಎಲ್ಲಾದರೂ ಒಟ್ಟಿಗೆ ಹೋಗಲು ನೀವು ಯೋಜನೆ ರೂಪಿಸಲಿದ್ದೀರಿ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಬಹುದು. ನೀವು ಆಸ್ತಿ ಖರೀದಿಸಲಿದ್ದೀರಿ. ನಿಮ್ಮ ಜೀವನ ಸಂಗಾತಿಯ ಮೂಲಕ ಆಸ್ತಿಯ ಮಾಲೀಕರಾಗುವ ಅವಕಾಶ ನಿಮಗೆ ದೊರೆಯಲಿದೆ. ನಿಮ್ಮ ವ್ಯವಹಾರದಲ್ಲಿ ಕ್ಷಿಪ್ರ ಪ್ರಗತಿ ಉಂಟಾಗಲಿದೆ. ನಿಮ್ಮ ವ್ಯವಹಾರಕ್ಕೆ ವೇಗ ದೊರೆಯಲಿದೆ ಹಾಗೂ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಬಹುದು. ಉದ್ಯೋಗದಲ್ಲಿರುವವರಿಗೆ ಇದು ಅತ್ಯುತ್ತಮ ವಾರ ಎನಿಸಲಿದೆ. ಗ್ರಹಗಳ ಸ್ಥಾನದ ಪ್ರಕಾರ ನಿಮ್ಮ ಕೆಲಸದಲ್ಲಿ ಹೆಚ್ಚು ಅಧಿಕಾರದೊಂದಿಗೆ ಭಡ್ತಿಯೂ ದೊರೆಯಬಹುದು. ಸರ್ಕಾರದ ಮೂಲಕ ಉತ್ತಮ ಲಾಭ ದೊರೆಯುವ ಸಾಧ್ಯತೆ ಇದೆ. ಈ ವಾರವು ವಿದ್ಯಾರ್ಥಿಗಳಿಗೆ ತುಂಬಾ ಒಳ್ಳೆಯದು. ನಿಮಗೆ ಕಲಿಯಲು ಸಾಕಷ್ಟು ಅವಕಾಶ ದೊರೆಯಲಿದೆ. ಅವರು ಅಧ್ಯಯನದಲ್ಲಿ ತಮ್ಮ ಸಾಮರ್ಥ್ಯ ತೋರಲಿದ್ದಾರೆ. ಸದ್ಯಕ್ಕೆ ಯಾವುದೇ ದೊಡ್ಡ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಕಂಡು ಬರುವುದಿಲ್ಲ. ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ ಫಿಟ್‌ ಆಗಿರಲು ಯತ್ನಿಸಿ. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.

ಧನು: ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ವಿವಾಹಿತ ವ್ಯಕ್ತಿಗಳು ಸಾಮಾನ್ಯ ಕೌಟುಂಬಿಕ ಬದುಕನ್ನು ಸಾಗಿಸಲಿದ್ದಾರೆ. ಜೀವನ ಸಂಗಾತಿಯು ತಮ್ಮ ಸಂಬಂಧವನ್ನು ಮತ್ತೆ ಸ್ವೀಕರಿಸಲು ಸಾಕಷ್ಟು ಪ್ರಯತ್ನ ಮಾಡಲಿದ್ದಾರೆ ಹಾಗೂ ಅವರಿಬ್ಬರ ನಡುವೆ ಇರುವ ಒತ್ತಡವನ್ನು ಕಡಿಮೆ ಮಾಡಲು ಯತ್ನಿಸಲಿದ್ದಾರೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ನಿಮ್ಮ ಪ್ರೇಮ ಸಂಗಾತಿಯನ್ನು ತೃಪ್ತಿಪಡಿಸಲು ಹಾಗೂ ಅವರ ಮುಖದಲ್ಲಿ ನಗುವನ್ನು ಮೂಡಿಸಲು ಏನಾದರೂ ಹೊಸತನ್ನು ಮಾಡಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ಇದು ಅತ್ಯುತ್ತಮ ವಾರ ಎನಿಸಲಿದೆ. ಕೆಲಸದ ಸ್ಥಳದಲ್ಲಿ ಸಾಕಷ್ಟು ಮೋಜು ಅನುಭವಿಸಲಿದ್ದೀರಿ. ಸಕಾದಲ್ಲಿ ಅವರು ಕೆಲಸವನ್ನು ಪೂರ್ಣಗೊಳಿಸಲಿದ್ದಾರೆ. ನಿಮ್ಮ ಬಾಸ್‌ ಸಹ ಇದರಿಂದ ಸಂತಸಗೊಳ್ಳಲಿದ್ದಾರೆ ಹಾಗೂ ನಿಮಗೆ ಭಡ್ತಿ ದೊರೆಯುವ ಎಲ್ಲಾ ಸಾಧ್ಯತೆಗಳಿವೆ. ವ್ಯಾಪಾರಿಗಳು ತಮ್ಮ ಕೆಲಸವನ್ನು ಹಗುರಗೊಳಿಸಲು ಯಾರನ್ನೂ ಹೊಂದಿಕೊಂಡು ಇರಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಅವರು ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಅಧ್ಯಯನದ ವಿಚಾರದಲ್ಲಿ ಸಾಕಷ್ಟು ಗಂಭೀರವಾಗಿ ಕೆಲಸ ಮಾಡಬೇಕು. ಅಧ್ಯಯನದ ನಡುವೆ ಬೇರೆ ಯಾವುದೇ ಕೆಲಸಗಳಿಗೆ ಸಮಯ ಮೀಸಲಿಡಬೇಡಿ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸಿ. ಈ ವಾರದಲ್ಲಿ ಗಾಯಗೊಳ್ಳುವ ಸಾಧ್ಯತೆ ಇದೆ. ಇದಲ್ಲದೆ, ರಕ್ತದೊತ್ತಡ ಮತ್ತು ಸಕ್ಕರೆ ಸಮಸ್ಯೆಯ ಕಾರಣ ಕೆಲವೊಂದು ಸಮಸ್ಯೆಗಳು ಎದುರಾಗಬಹುದು. ಈ ವಿಚಾರದಲ್ಲಿ ನೀವು ಎಚ್ಚರಿಕೆಯಿಂದ ವರ್ತಿಸಬೇಕು.

ಮಕರ: ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ವಿವಾಹಿತ ಜೋಡಿಗಳ ಕೌಟುಂಬಿಕ ಬದುಕು ಸಾಕಷ್ಟು ಪ್ರೀತಿ ವಾತ್ಸಲ್ಯದೊಂದಿಗೆ ಮುಂದೆ ಸಾಗಲಿದೆ. ನಿಮ್ಮ ಸಂಬಂಧದಲ್ಲಿ ನೀವು ಪರಸ್ಪರ ಅರಿತುಕೊಳ್ಳಲಿದ್ದೀರಿ. ಇದು ನಿಮ್ಮ ನಡುವೆ ಪ್ರೇಮದ ಭಾವನೆಯನ್ನು ಹೆಚ್ಚಿಸಲಿದೆ. ಆದರೂ ಪ್ರೇಮ ಸಂಬಂಧದಲ್ಲಿರುವವರು ಒಂದಷ್ಟು ಸಮಸ್ಯೆಗಳನ್ನು ಎದುರಿಸಬೇಕಾದೀತು. ನಿಮ್ಮ ಪ್ರೇಮ ಸಂಗಾತಿಯು ನಿಮ್ಮನ್ನು ಅರ್ಥ ಮಾಡಿಕೊಳ್ಳದೆ ಇರಬಹುದು. ಹೀಗಾಗಿ ನೀವು ಸಾಕಷ್ಟು ಸಮನ್ವಯತೆಯನ್ನು ಕಾಪಾಡಬೇಕು. ಈ ವಾರದಲ್ಲಿ ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಇವುಗಳನ್ನು ತಪ್ಪಿಸಲು ನೀವು ಕಠಿಣ ದುಡಿಮೆಯನ್ನು ಮಾಡಬೇಕು. ವಿಪರೀತ ಮಾನಸಿಕ ಒತ್ತಡ ನಿಮ್ಮನ್ನು ಕಾಡಬಹುದು. ಹೀಗಾಗಿ ಯಾವುದೇ ದೊಡ್ಡ ಕೆಲಸವನ್ನು ಈ ವಾರದಲ್ಲಿ ಪ್ರಾರಂಭಿಸಬೇಡಿ. ವಾರದ ಮಧ್ಯಭಾಗವು ಹೂಡಿಕೆಗೆ ಅನುಕೂಲಕರ. ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಡಿದ ಪ್ರಯತ್ನಗಳಿಗೆ ಯಶಸ್ಸು ದೊರೆಯಲಿದೆ. ಆದರೆ ಸರ್ಕಾರದ ಮಟ್ಟದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ಯಾವುದೇ ತಪ್ಪು ಹೆಜ್ಜೆ ಇಡಬೇಡಿ. ಉದ್ಯೋಗದಲ್ಲಿರುವವರಿಗೆ ಇದು ಉತ್ತಮ ವಾರವೆನಿಸಿದರೂ ಏನಾದರೂ ವಿಷಯವು ನಿಮ್ಮ ಮನಸ್ಸನ್ನು ಕಾಡಬಹುದು. ಈ ಕಾರಣಕ್ಕಾಗಿ ನೀವು ಸಾಕಷ್ಟು ಯೋಚಿಸಿ ನಿಮ್ಮನ್ನು ಕಾಡುತ್ತಿರುವ ಸಮಸ್ಯೆಯನ್ನು ದೂರ ಮಾಡಬೇಕು. ವಿದ್ಯಾರ್ಥಿಗಳ ಪಾಲಿಗೆ ಇದು ಸಾಮಾನ್ಯ ವಾರವೆನಿಸಲಿದೆ. ಅವರು ಅಧ್ಯಯನದ ವೇಳಾಪಟ್ಟಿಯನ್ನು ರೂಪಿಸಬೇಕು ಮತ್ತು ಇದಕ್ಕೆ ಅನುಗುಣವಾಗಿ ಕಲಿಯಬೇಕು. ಮಾನಸಿಕ ಒತ್ತಡದ ಕಾರಣ ನಿಮಗೆ ದೈಹಿಕ ಸಮಸ್ಯೆ ಕಾಡಬಹುದು. ಇಂತಹ ಸಂದರ್ಭದಲ್ಲಿ ಧ್ಯಾನದಿಂದ ನಿಮಗೆ ಲಾಭ ಉಂಟಾಗಲಿದೆ. ವಾರದ ಕೊನೆಯ ದಿನವು ಪ್ರಯಾಣಕ್ಕೆ ಅತ್ಯುತ್ತಮ.

ಕುಂಭ: ನಿಮ್ಮ ಪಾಲಿಗೆ ಇದು ಉತ್ತಮ ವಾರ. ವಾರದ ಆರಂಭಿಕ ದಿನಗಳಲ್ಲಿ ನಿಮ್ಮ ಪ್ರೇಮಿಗೆ ಒಳ್ಳೆಯ ಕೊಡುಗೊರೆ ನೀಡಲಿದ್ದೀರಿ. ನಿಮ್ಮ ಸಂಗಾತಿಯ ಮೊಗದಲ್ಲಿ ನಗು ಕಂಡು ನೀವು ಸಹ ಸಂತಸಗೊಳ್ಳಲಿದ್ದೀರಿ. ನಿಮ್ಮ ಪ್ರೇಮ ಬದುಕಿನಲ್ಲಿ ಸುಧಾರಣೆ ಉಂಟಾಗಲಿದೆ. ವೈವಾಹಿಕ ಬದುಕಿನಲ್ಲಿ ಒಳ್ಳೆಯ ಕ್ಷಣಗಳು ಕಾಣಿಸಿಕೊಳ್ಳಬಹುದು. ಆದರೆ ಜೀವನ ಸಂಗಾತಿಯು ಏನಾದರೂ ವಿಷಯದ ಕುರಿತು ಅಹಂ ತೋರಿಸಬಹುದು. ಇದು ನಿಮಗೆ ಇಷ್ಟವಾಗದು. ವ್ಯಾಪಾರಿಗಳಿಗೆ ಈ ವಾರ ಅತ್ಯುತ್ತಮ ಫಲ ದೊರೆಯಲಿದೆ. ನಿಮ್ಮ ವ್ಯವಹಾರವು ಬೆಳೆಯಲಿದೆ. ನೀವು ಸರ್ಕಾರಿ ಕ್ಷೇತ್ರದಿಂದ ಲಾಭವನ್ನು ಪಡೆಯಲಿದ್ದೀರಿ. ನೀವು ಯಾವುದಾದರೂ ಸರ್ಕಾರಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ಫಲಿತಾಂಶವು ನಿಮ್ಮ ಪರವಾಗಿ ಬರಲಿದೆ. ಇದರಿಂದ ನಿಮಗೆ ಸಾಕಷ್ಟು ಲಾಭ ಉಂಟಾಗಲಿದೆ. ಉದ್ಯೋಗದಲ್ಲಿರುವವರಿಗೆ ಇದು ಒಳ್ಳೆಯ ವಾರ ಎನಿಸಲಿದೆ. ನಿಮಗೆ ಭಡ್ತಿ ಪಡೆಯುವ ಎಲ್ಲಾ ಸಾಧ್ಯತೆಗಳಿವೆ. ಸಂಬಳದಲ್ಲಿ ನಿಮಗೆ ಭಡ್ತಿ ದೊರೆಯುವ ಸಾಧ್ಯತೆ ಇದೆ. ಒಳ್ಳೆಯ ಕೆಲಸವನ್ನು ಮುಂದುವರಿಸಿ. ವಿದ್ಯಾರ್ಥಿಗಳಿಗೆ ಇದು ಸಕಾಲ. ಅವರು ತಮ್ಮ ಅಧ್ಯಯನದಲ್ಲಿ ಆಸಕ್ತಿ ತೋರಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಇದು ಸಕಾಲ. ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಗಂಭೀರ ಸಮಸ್ಯೆ ಎದುರಾಗದು. ಆದರೂ ನಿಮ್ಮ ಆಹಾರದ ಕುರಿತು ಕಾಳಜಿ ವಹಿಸಿ. ವಾರದ ಮಧ್ಯಭಾಗವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಮೀನ: ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ವಾರದ ಆರಂಭಿಕ ದಿನಗಳು ನಿಮ್ಮ ಪಾಲಿಗೆ ಅತ್ಯುತ್ತಮವೆನಿಸಲಿವೆ. ನಿಮ್ಮ ಕುಟುಂಬದ ಕಡೆಗೆ ನೀವು ಹೆಚ್ಚಿನ ಗಮನ ನೀಡಲಿದ್ದೀರಿ. ನಿಮ್ಮ ತಾಯಿಯ ಪ್ರೀತಿಯನ್ನು ಪಡೆಯದ್ದೀರಿ. ಅವರು ನಿಮಗೆ ಕೊಡುಗೆಯನ್ನು ನೀಡಬಹುದು. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ನೀವು ಹಾಗೂ ನಿಮ್ಮ ಸಂಗಾತಿಯ ಜೊತೆಗಿನ ಅನ್ಯೋನ್ಯತೆಯು ಚೆನ್ನಾಗಿರಲಿದೆ. ಇದು ನಿಮ್ಮ ವೈವಾಹಿಕ ಬದುಕಿಗೆ ಇನ್ನಷ್ಟು ಸೊಬಗು ನೀಡಲಿದೆ. ಪ್ರೇಮ ಸಂಬಂಧದಲ್ಲಿರುವ ಈ ಸಮಯವನ್ನು ಸಂಪೂರ್ಣವಾಗಿ ಆನಂದಿಸಲಿದ್ದಾರೆ. ನಮ್ಮ ಸಂಬಂಧದಲ್ಲಿ ಪ್ರಣಯವು ಹೆಚ್ಚಲಿದೆ. ಇದು ನಿಮ್ಮ ಸಂಬಂಧಕ್ಕೆ ಇನ್ನಷ್ಟು ಮೆರುಗು ನೀಡಲಿದೆ. ವಾರದ ಕೊನೆಯ ದಿನಗಳಲ್ಲಿ ನಿಮ್ಮ ಎದುರಾಳಿಗಳ ಕುರಿತು ಎಚ್ಚರಿಕೆ ವಹಿಸಿ. ಉದ್ಯೋಗದಲ್ಲಿರುವವರು ಕೆಲಸದ ಮೇಲೆ ಗಮನ ಹರಿಸಲಿದ್ದಾರೆ. ನಿಮ್ಮ ತಪ್ಪುಗಳನ್ನು ಕಡಿಮೆ ಮಾಡಲು ನೀವು ಯತ್ನಿಸಲಿದ್ದೀರಿ. ನಿಮ್ಮ ಸಮರ್ಪಣಾ ಭಾವವು ನಿಮೆಗೆ ಅನುಕೂಲಕರ ಎನಿಸಲಿದೆ. ವ್ಯಾಪಾರಿಗಳಿಗೆ ಈ ವಾರ ಅತ್ಯುತ್ತಮ ಫಲ ದೊರೆಯಲಿದೆ. ನಿಮ್ಮ ವ್ಯಾವಹಾರಿಕ ಬುದ್ಧಿಮತ್ತೆಯು ವ್ಯವಹಾರದಲ್ಲಿ ಮುನ್ನಡೆ ಒದಗಿಸಲಿದೆ. ಕಠಿಣ ಸವಾಲುಗಳನ್ನು ಮೆಟ್ಟಿ ನೀವು ಮುಂದೆ ಸಾಗಲಿದ್ದೀರಿ. ವಿದ್ಯಾರ್ಥಿಗಳು ಒಂದಕ್ಕಿಂತ ಹೆಚ್ಚಿನ ವಿಷಯ ಕಲಿಯುವುದನ್ನು ಆನಂದಿಸಲಿದ್ದಾರೆ. ನಿಮ್ಮ ಅಧ್ಯಯನಕ್ಕೆ ಇದು ಸಕಾಲ. ಆರೋಗ್ಯದ ವಿಚಾರದಲ್ಲಿ ಇದು ಸಕಾಲ. ನಿಮ್ಮ ದಿನಚರಿಯಲ್ಲಿ ನಿರಂತರತೆ ಕಾಪಾಡಿ. ವಾರದ ಮೊದಲ ಎರಡು ದಿನಗಳು ಪ್ರಯಾಣಕ್ಕೆ ಉತ್ತಮ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.