ETV Bharat / bharat

ಯಾರ ಅಪ್ಪನಿಗೂ ಹೆದರುವುದಿಲ್ಲ, ಏನ್​ ಬೇಕಾದ್ರೂ ಮಾಡು : ಲಸಿಕೆ ಪಡೆಯಲು ಬಂದ ಜನರ ಜತೆಗೆ ನರ್ಸ್​ ಹೈಡ್ರಾಮಾ - ನರ್ಸ್​ ಆವಾಜ್​

ಕೆಲವರು ನರ್ಸ್​ ಮಾತನಾಡುತ್ತಿರುವ ವಿಡಿಯೋ ಸೆರೆ ಹಿಡಿದಿದ್ದಾರೆ. ಆಗ ಮತ್ತಷ್ಟು ಆಕ್ರೋಶಗೊಂಡ ನರ್ಸ್​​ ವಿಡಿಯೋವನ್ನ ಬೇಕಾದರೆ ಜಿಲ್ಲಾಧಿಕಾರಿಗಳಿಗೆ ಕಳುಹಿಸಿ, ನಾನು ಹೆದರುವುದಿಲ್ಲ ಎಂದಿದ್ದಾಳೆ..

Nurse furious at being asked to wear mask

author img

By

Published : Sep 11, 2021, 11:02 PM IST

ಸಿವಾನಿ(ಮಧ್ಯಪ್ರದೇಶ) : ಕೊರೊನಾ ಸೋಂಕಿನಿಂದ ಹೊರ ಬರಲು ಸಾಮಾಜಿಕ ಅಂತರ, ಮಾಸ್ಕ್​ ಹಾಕಿಕೊಳ್ಳುವುದು ಕಡ್ಡಾಯ ಎಂದು ಕೇಂದ್ರ, ರಾಜ್ಯ ಸರ್ಕಾರಗಳು ಮೇಲಿಂದ ಮೇಲೆ ಒತ್ತಿ ಹೇಳುತ್ತವೆ. ಆರೋಗ್ಯ ಇಲಾಖೆ, ವೈದ್ಯರು, ನರ್ಸ್​​ಗಳು ಕೂಡ ಜನಸಾಮಾನ್ಯರಿಗೆ ಇದರ ಬಗ್ಗೆ ಮೇಲಿಂದ ಮೇಲೆ ಮಾಹಿತಿ ನೀಡುತ್ತಲೇ ಇರುತ್ತವೆ. ಆದರೆ, ಇಲ್ಲೋರ್ವ ನರ್ಸ್​ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾಳೆ.

ಲಸಿಕೆ ಪಡೆಯಲು ಬಂದ ಜನರ ಮೇಲೆ ನರ್ಸ್​ ಆಕ್ರೋಶ!

ಮಧ್ಯಪ್ರದೇಶದ ಸಿವಾನಿಯಲ್ಲಿ ಗ್ರಾಮಸ್ಥರಿಗೆ ವ್ಯಾಕ್ಸಿನೇಷನ್​ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಲ್ಲಿ ನರ್ಸ್​​​​​ ಯೋಗಿತಾ ಮಿಶ್ರಾ ಲಸಿಕೆ ಹಾಕಲು ಆಗಮಿಸಿದ್ದರು. ಈ ವೇಳೆ ಮಾಸ್ಕ್​ ಹಾಕಿಕೊಳ್ಳದ ಕಾರಣ, ಗ್ರಾಮಸ್ಥರು ನರ್ಸ್​ ಮೇಡಂ ಮಾಸ್ಕ್​ ಹಾಕಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಕೋಪಗೊಂಡ ನರ್ಸ್​​, 'ಯಾರ ಅಪ್ಪನಿಗೂ ನಾನು ಹೆದರುವುದಿಲ್ಲ, ನೀವು ಏನ್​ ಬೇಕಾದರೂ ಮಾಡಿ' ಎಂದು ವಾರ್ನ್​ ಮಾಡಿದ್ದಾಳೆ.

ಇದನ್ನೂ ಓದಿರಿ: ಮುಂಬೈ ಅತ್ಯಾಚಾರ ಪ್ರಕರಣ ; ಮೃತ ಸಂತ್ರಸ್ತೆ ಮೇಲೆ ಆರೋಪಿ ನಡೆಸಿದ ಹಲ್ಲೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಈ ವೇಳೆ ಕೆಲವರು ನರ್ಸ್​ ಮಾತನಾಡುತ್ತಿರುವ ವಿಡಿಯೋ ಸೆರೆ ಹಿಡಿದಿದ್ದಾರೆ. ಆಗ ಮತ್ತಷ್ಟು ಆಕ್ರೋಶಗೊಂಡ ನರ್ಸ್​​ ವಿಡಿಯೋವನ್ನ ಬೇಕಾದರೆ ಜಿಲ್ಲಾಧಿಕಾರಿಗಳಿಗೆ ಕಳುಹಿಸಿ, ನಾನು ಹೆದರುವುದಿಲ್ಲ ಎಂದಿದ್ದಾಳೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.