ETV Bharat / bharat

ಇಂಜಿನ್​ ಇಲ್ಲದೆ ಚಲಿಸಿದ 6 ರೈಲ್ವೆ ಬೋಗಿಗಳು.. ಮುಂದೇನಾಯ್ತು..

author img

By

Published : Jun 5, 2021, 8:13 PM IST

Updated : Jun 5, 2021, 10:44 PM IST

ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಹಿರಿಯ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ತಲುಪಿದರು, ಅಲ್ಲಿ ಬೋಗಿಗಳನ್ನು ಹಳಿ ಮೇಲಿನಿಂದ ತೆರವು ಮಾಡಲಾಯಿತು. ಘಟನೆ ಸಂಬಂಧ ತನಿಖೆಗಾಗಿ ಮೂವರು ಸದಸ್ಯರ ತಂಡ ರಚಿಸಲಾಗಿದೆ..

train-coach-derailed-in-dhanbad
ಇಂಜಿನ್​ ಇಲ್ಲದೆ ಚಲಿಸಿದ 6 ರೈಲ್ವೆ ಬೋಗಿಗಳು

ಧನ್ಬಾರ್ದ್(ಜಾಖಂಡ್​) : ಧನ್ಬಾರ್ದ್​ ರೈಲ್ವೆ ವಿಭಾಗದ ಕೋಚಿಂಗ್ ಯಾರ್ಡ್​​​​ನಲ್ಲಿ ಇದ್ದಕ್ಕಿದ್ದಂತೆ 6 ರೈಲು ಬೋಗಿಗಳು ಚಲಿಸಿ 2 ಬೋಗಿಗಳು ಹಳಿ ತಪ್ಪಿರುವ ಘಟನೆ ನಡೆದಿದೆ. ಯಾರ್ಡ್‌ನಲ್ಲಿ ನಿಲ್ಲಿಸಲಾಗಿದ್ದ ಬೋಗಿಗಳು ಇಂಜಿನ್ ಸಂಪರ್ಕವಿಲ್ಲದಿದ್ದರೂ ಚಲಿಸಿದ್ದು, ದೊಡ್ಡ ಅನಾಹುತ ತಪ್ಪಿದೆ.

ಯಾರ್ಡ್​ನಲ್ಲಿ ನಿಂತ ಕೋಚ್​ಗಳು ಇಂಜಿನ್​ ಸಂಪರ್ಕ ಇಲ್ಲದಿದ್ದರೂ ಪುರಾಣ್ ಬಜಾರ್​ ಕಡೆಗೆ ಏಕಾಏಕಿ ಚಲಿಸಿದೆ. ಜನರು ಆತಂಕಕ್ಕೆ ಒಳಗಾದರು. ಆದರೆ, ಮುಂದಿನ 2 ಬೋಗಿಗಳು ಹಳಿ ತಪ್ಪಿದ ಪರಿಣಾಮ ಎಲ್ಲಾ ಬೋಗಿಗಳು ಮುಂದೆ ಚಲಿಸದೆ ಅಲ್ಲೇ ನಿಂತವು.

ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಹಿರಿಯ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ತಲುಪಿದರು, ಅಲ್ಲಿ ಬೋಗಿಗಳನ್ನು ಹಳಿ ಮೇಲಿನಿಂದ ತೆರವು ಮಾಡಲಾಯಿತು. ಘಟನೆ ಸಂಬಂಧ ತನಿಖೆಗಾಗಿ ಮೂವರು ಸದಸ್ಯರ ತಂಡ ರಚಿಸಲಾಗಿದೆ.

ಓದಿ: ದೇವಭೂಮಿಯಲ್ಲಿ ವಿಶ್ವದ ಅತಿ ದೊಡ್ಡ ವಿಷಪೂರಿತ ನಾಗರಹಾವು ಪತ್ತೆ.. ವಿಡಿಯೋ ನೋಡಿ..!

Last Updated : Jun 5, 2021, 10:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.