ETV Bharat / bharat

ಸದನದಲ್ಲಿ ಕೈ ಶಾಸಕರ ಅಹೋರಾತ್ರಿ ಧರಣಿ ಆರಂಭ ಸೇರಿ ಟಾಪ್ 10 ನ್ಯೂಸ್ @ 7PM - 7PM ಟಾಪ್ 10

ಇವು ಈ ಹೊತ್ತಿನ ಪ್ರಮುಖ ಸುದ್ದಿ..

Top ten news at 7 PM
Top ten news at 7 PM
author img

By

Published : Feb 17, 2022, 6:59 PM IST

ಈಶ್ವರಪ್ಪ ನಾಲಿಗೆ ಹರಿತಕ್ಕೆ ಬಿಜೆಪಿ ನಾಯಕರೇ ವಿಲ ವಿಲ: ಪದೇ ಪದೆ ಮುಜುಗರಕ್ಕೊಳಗಾಗುತ್ತಿರುವ ಕೇಸರಿ ನಾಯಕರು

  • ಪ್ರಿಯಾಂಕಾ ವ್ಯಂಗ್ಯ

ಮೋದಿ - ಕೇಜ್ರಿವಾಲ್​ ಇಬ್ಬರೂ ಬಡೇ ಮಿಯಾನ್ ಛೋಟೆ ಮಿಯಾನ್ ಇದ್ದಂತೆ - ಪ್ರಿಯಾಂಕಾ

  • ವಿದ್ಯಾರ್ಥಿನಿ ಅಳಲು

ಮನೆಯವರು ಹಿಜಾಬ್​ ಹಾಕು ಅಂತಾರೆ..ಕಾಲೇಜಲ್ಲಿ ಬೇಡ ಅಂತಾರೆ..ಏನು ಮಾಡೋದು?: ವಿದ್ಯಾರ್ಥಿನಿ ಅಳಲು

  • ಧ್ರುವನಾರಾಯಣ ಗರಂ

ಈಶ್ವರಪ್ಪ, ಮುತಾಲಿಕ್ ಭಾರತದ ತಾಲಿಬಾನಿಗಳು: ಆರ್. ಧ್ರುವನಾರಾಯಣ ಗರಂ

  • ತಾಯಿಯನ್ನೇ ಕೊಂದ ಮಗ

ಮೈಸೂರಿನಲ್ಲಿ ಹೆತ್ತ ತಾಯಿಯನ್ನೇ ಜೀಪಿನಿಂದ ಡಿಕ್ಕಿ ಹೊಡೆಸಿ ಕೊಂದ ಮಗ

  • ತೈವಾನ್‌ ಕಂಪನಿಗಳಿಗೆ ಆಹ್ವಾನ

ಕರ್ನಾಟಕದಲ್ಲಿ ಹೂಡಿಕೆ ಮಾಡಲು ತೈವಾನ್‌ ಕಂಪನಿಗಳಿಗೆ ಆಹ್ವಾನ: ಬೆಂಗಳೂರಿನಲ್ಲಿ ಇಂಡಸ್ಟ್ರಿಯಲ್‌ ಪಾರ್ಕ್‌ ಅಭಿವೃದ್ಧಿ

  • ಬುಲ್ಸ್​ ಸೆಣಸಾಟ

ಇಂದು ತನ್ನ ಕೊನೆಯ ಪಂದ್ಯದಲ್ಲಿ ಹರಿಯಾಣ ತಂಡದೊಂದಿಗೆ ಬುಲ್ಸ್​ ಸೆಣಸಾಟ... ಗೆದ್ದರಷ್ಟೇ ಪ್ಲೇ ಆಫ್ ಚಾನ್ಸ್​​!

  • ನಾನಿನ್ನೂ ಚಿಕ್ಕ ಹುಡುಗಿ

ಮದುವೆಯಾಗಲು ನಾನಿನ್ನೂ ಚಿಕ್ಕ ಹುಡುಗಿ ಎಂದ ರಶ್ಮಿಕಾ

  • ಅಹೋರಾತ್ರಿ ಧರಣಿ ಆರಂಭ

ಸಚಿವ ಈಶ್ವರಪ್ಪ ರಾಜೀನಾಮೆಗೆ ಪಟ್ಟು: ಸದನದಲ್ಲಿ ಕೈ ಶಾಸಕರ ಅಹೋರಾತ್ರಿ ಧರಣಿ ಆರಂಭ

  • ಹಣಕಾಸು ಇಲಾಖೆ ವರದಿ

ವೈಯಕ್ತಿಕ, ಕೈಗಾರಿಕೆ ಸಾಲದ ಹೆಚ್ಚಳದ ಸಂತಸ.. ಚಿನ್ನದ ಮೇಲಿನ ಸಾಲ ಏರಿಕೆಯ ಹಿನ್ನಡೆ: ಹಣಕಾಸು ಇಲಾಖೆ ವರದಿ

  • ಬಿಜೆಪಿ ನಾಯಕರೇ ವಿಲ ವಿಲ

ಈಶ್ವರಪ್ಪ ನಾಲಿಗೆ ಹರಿತಕ್ಕೆ ಬಿಜೆಪಿ ನಾಯಕರೇ ವಿಲ ವಿಲ: ಪದೇ ಪದೆ ಮುಜುಗರಕ್ಕೊಳಗಾಗುತ್ತಿರುವ ಕೇಸರಿ ನಾಯಕರು

  • ಪ್ರಿಯಾಂಕಾ ವ್ಯಂಗ್ಯ

ಮೋದಿ - ಕೇಜ್ರಿವಾಲ್​ ಇಬ್ಬರೂ ಬಡೇ ಮಿಯಾನ್ ಛೋಟೆ ಮಿಯಾನ್ ಇದ್ದಂತೆ - ಪ್ರಿಯಾಂಕಾ

  • ವಿದ್ಯಾರ್ಥಿನಿ ಅಳಲು

ಮನೆಯವರು ಹಿಜಾಬ್​ ಹಾಕು ಅಂತಾರೆ..ಕಾಲೇಜಲ್ಲಿ ಬೇಡ ಅಂತಾರೆ..ಏನು ಮಾಡೋದು?: ವಿದ್ಯಾರ್ಥಿನಿ ಅಳಲು

  • ಧ್ರುವನಾರಾಯಣ ಗರಂ

ಈಶ್ವರಪ್ಪ, ಮುತಾಲಿಕ್ ಭಾರತದ ತಾಲಿಬಾನಿಗಳು: ಆರ್. ಧ್ರುವನಾರಾಯಣ ಗರಂ

  • ತಾಯಿಯನ್ನೇ ಕೊಂದ ಮಗ

ಮೈಸೂರಿನಲ್ಲಿ ಹೆತ್ತ ತಾಯಿಯನ್ನೇ ಜೀಪಿನಿಂದ ಡಿಕ್ಕಿ ಹೊಡೆಸಿ ಕೊಂದ ಮಗ

  • ತೈವಾನ್‌ ಕಂಪನಿಗಳಿಗೆ ಆಹ್ವಾನ

ಕರ್ನಾಟಕದಲ್ಲಿ ಹೂಡಿಕೆ ಮಾಡಲು ತೈವಾನ್‌ ಕಂಪನಿಗಳಿಗೆ ಆಹ್ವಾನ: ಬೆಂಗಳೂರಿನಲ್ಲಿ ಇಂಡಸ್ಟ್ರಿಯಲ್‌ ಪಾರ್ಕ್‌ ಅಭಿವೃದ್ಧಿ

  • ಬುಲ್ಸ್​ ಸೆಣಸಾಟ

ಇಂದು ತನ್ನ ಕೊನೆಯ ಪಂದ್ಯದಲ್ಲಿ ಹರಿಯಾಣ ತಂಡದೊಂದಿಗೆ ಬುಲ್ಸ್​ ಸೆಣಸಾಟ... ಗೆದ್ದರಷ್ಟೇ ಪ್ಲೇ ಆಫ್ ಚಾನ್ಸ್​​!

  • ನಾನಿನ್ನೂ ಚಿಕ್ಕ ಹುಡುಗಿ

ಮದುವೆಯಾಗಲು ನಾನಿನ್ನೂ ಚಿಕ್ಕ ಹುಡುಗಿ ಎಂದ ರಶ್ಮಿಕಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.