ETV Bharat / bharat

ಟಾಪ್​ 10 ನ್ಯೂಸ್​ @ 5PM

ಈ ಹೊತ್ತಿನ ಪ್ರಮುಖ 10 ಸುದ್ದಿಗಳು ಇಂತಿವೆ...

Top news@ 5PM
ಟಾಪ್​ 10 ನ್ಯೂಸ್​ @ 5PM
author img

By

Published : Aug 28, 2021, 5:00 PM IST

  • ಆರೋಪಿಗಳ ಗುರುತಿಸಿದ ಸಂತ್ರಸ್ತೆ

Mysuru Gang Rape: ಮುಂಬೈಗೆ ತೆರಳಿದ ಸಂತ್ರಸ್ತೆಗೆ ಆರೋಪಿಗಳ ಫೋಟೋ ಕಳಿಸಿ ಖಚಿತಪಡಿಸಿಕೊಂಡ ಪೊಲೀಸರು!

  • ಅಭಿವೃದ್ಧಿ ಯೋಜನೆಗೆ ಸಿಎಂ ಚಾಲನೆ

ಹಾವೇರಿ: ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ

  • ಪೊಲೀಸರ ಮೇಲೆ ರಮೇಶ್ ಕುಮಾರ್​ ಗರಂ

‘ನಾಚಿಕೆ ಆಗಲ್ವಾ ನಿಮ್ಗೆ’: ದಂಡ ವಸೂಲಿ ಮಾಡ್ತಿದ್ದ ಪೊಲೀಸರ ವಿರುದ್ಧ ರಮೇಶ್ ಕುಮಾರ್ ಗರಂ

  • ಹೈಕೋರ್ಟ್ ಎಚ್ಚರಿಕೆ

ಕೋವಿಡ್ 3ನೇ ಅಲೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಿ : ರಾಜ್ಯಕ್ಕೆ ಹೈಕೋರ್ಟ್ ನಿರ್ದೇಶನ

  • ಕೊರೊನಾ ಸಂಕಷ್ಟ

ಕೊರೊನಾ ತಂದಿಟ್ಟ ಆರ್ಥಿಕ ಸಂಕಷ್ಟ: ನಾಲ್ವರು ಆತ್ಮಹತ್ಯೆಗೆ ಯತ್ನ, ಇಬ್ಬರು ಸಾವು

  • ಬಿಗ್​​ ಬಿ ಕಾರು ಬಿಡುಗಡೆ

ಜಪ್ತಿಯಾಗಿದ್ದ ಬಾಲಿವುಡ್​ ಬಿಗ್ ಬಿ ಕಾರು ಬಿಡುಗಡೆ ಮಾಡಿದ ಆರ್​ಟಿಒ

  • 60 ಕೋಟಿ ಲಸಿಕೆ ವಿತರಣೆ

ರಾಜ್ಯ-ಕೇಂದ್ರಾಡಳಿತ ಪ್ರದೇಶಗಳಲ್ಲಿ 60 ಕೋಟಿಗೂ ಅಧಿಕ ಲಸಿಕೆ ಪೂರೈಕೆ: ಕೇಂದ್ರ ಸರ್ಕಾರ

  • ಮಮತಾ ಸೋದರಳಿಯನಿಗೆ ಇಡಿ ಸಮನ್ಸ್

ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್​ ಬ್ಯಾನರ್ಜಿ ದಂಪತಿಗೆ ಇಡಿ ಸಮನ್ಸ್​

  • ‘ಇದು ನನ್ನ​​ ಅಸ್ತಿತ್ವಕ್ಕೆ ಅಲ್ಲ’

ಇಂಗ್ಲೆಂಡ್​ ವಿರುದ್ಧದ ಈ ಇನ್ನಿಂಗ್ಸ್​​​ ಅಸ್ತಿತ್ವಕ್ಕಾಗಿ ಆಡಿಲ್ಲ: ರೋಹಿತ್​ ಶರ್ಮಾ

  • ಘೋರ ಘಟನೆ ಕುರಿತು ಪ್ರಣೀತಾ ಮಾತು

"ರಾಕ್ಷಸರನ್ನು ಕೊಂದ ಚಾಮುಂಡಿ ನಾಡಿನಲ್ಲಿ ಭಯಾನಕ ಘಟನೆ ನಡೆದಿರುವುದು ಹೃದಯ ವಿದ್ರಾವಕ": ಪ್ರಣೀತಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.