ETV Bharat / bharat

ಟಾಪ್ 10 ನ್ಯೂಸ್ @ 11AM

author img

By

Published : Aug 18, 2021, 10:48 AM IST

ಈ ಹೊತ್ತಿನ ಪ್ರಮುಖ ಸುದ್ದಿಗಳು...

Top news@ 11AM
ಟಾಪ್ 10 ನ್ಯೂಸ್ @ 11 AM

ಸೌದಿ ಜೈಲಿಂದ ಬಿಡುಗಡೆಯಾಗಿ ತಾಯ್ನಾಡಿಗೆ ಮರಳಿದ ಕುಂದಾಪುರದ ವ್ಯಕ್ತಿ

  • ಉರುಳಾಯ್ತು ಜೋಕಾಲಿ

ಕೋಲಾರ: ಉರುಳಾಯ್ತು ಜೋಕಾಲಿ.. ಸೀರೆಗೆ ಸಿಲುಕಿ ಬಾಲಕಿ ಸಾವು, ಮತ್ತೋರ್ವಳು ಗಂಭೀರ

  • ಏರಿಕೆಯತ್ತಾ ಕೊರೊನಾ

ದೇಶದಲ್ಲಿ ಕೊಂಚ ಏರಿಕೆಯಾದ ಕೊರೊನಾ: 35 ಸಾವಿರ ಹೊಸ ಪ್ರಕರಣ​ ಪತ್ತೆ

  • ನೇತಾಜಿ ಪುಣ್ಯಸ್ಮರಣೆ

ನೇತಾಜಿ ಪುಣ್ಯಸ್ಮರಣೆ: ಇಂದಿಗೂ ಬಗೆಹರಿಯದ ಅಪ್ರತಿಮ ದೇಶಪ್ರೇಮಿಯ ಸಾವಿನ ಗೊಂದಲ

  • ಕಾಬೂಲ್ ಮಹಿಳೆಯ ನಿವೇದನೆ

'ತಾಲಿಬಾನಿ​ಗಳು ಯಾವಾಗ ಮನೆ ಬಾಗಿಲು ಬಡೀತಾರೋ ಎಂಬ ಭಯದಲ್ಲೇ ನಮ್ಮ ಬದುಕು': ಕಾಬೂಲ್ ಮಹಿಳಾಧಿಕಾರಿಯ ವೇದನೆ

  • ಜೀವನ ಹಂಗು ತೊರೆದು ಪ್ರಯಾಣ

ಪ್ರಾಣ ಉಳಿಸಿಕೊಳ್ಳಲು ವಿಮಾನದ ರೆಕ್ಕೆ ಮೇಲೆ ಕುಳಿತು ಪ್ರಯಾಣಿಸಿದ ಜನ!- ವಿಡಿಯೋ ನೋಡಿ

  • ಬೈಡನ್​​​-ಬ್ರಿಟನ್ ಮಾತುಕತೆ

ಅಫ್ಘಾನ್‌ ಬಿಕ್ಕಟ್ಟು: ಮಿತ್ರ ರಾಷ್ಟ್ರ ಬ್ರಿಟನ್‌ ಜೊತೆ ಬೈಡನ್‌ ಮಹತ್ವದ ಮಾತುಕತೆ

  • ‘ಶಿವಣ್ಣನ ಡಾರ್ಲಿಂಗ್ ಅನ್ನಿ’

ಲವ್‌ ಸ್ಟೋರಿ ಸಿನಿಮಾ ಆಗಿರೋದ್ರಿಂದ ಶಿವಣ್ಣನ ಡಾರ್ಲಿಂಗ್‌ ಅನ್ನಿ: ಹೀರೋಯಿನ್‌ಗೆ ಸುದೀಪ್ ತಮಾಷೆ

  • ಸಿಜೆಐ ಆಗ್ತಾರಾ ಕನ್ನಡತಿ..?

ಸುಪ್ರೀಂಕೋರ್ಟ್‌ ಕೊಲಿಜಿಯಂನಿಂದ 9 ನ್ಯಾಯಧೀಶರಿಗೆ ಬಡ್ತಿ: 2027ಕ್ಕೆ ರಾಜ್ಯದ ನ್ಯಾ.ಬಿ.ವಿ ನಾಗರತ್ನ ಸಿಜೆಐ?

  • ಮತ್ತೆ ಗಣಿ ಕದನಕ್ಕಿಳಿದ ಸುಮಲತಾ

ಮಂಡ್ಯದ ಕಾವೇರಿ ಸಭಾಂಗಣದಲ್ಲಿಂದು ದಿಶಾ ಸಭೆ: ಗಣಿ ಕದನಕ್ಕೆ ಸುಮಲತಾ ಸಜ್ಜು

  • ಹರೀಶ್ ಬಂಗೇರ ಬಂಧಮುಕ್ತ

ಸೌದಿ ಜೈಲಿಂದ ಬಿಡುಗಡೆಯಾಗಿ ತಾಯ್ನಾಡಿಗೆ ಮರಳಿದ ಕುಂದಾಪುರದ ವ್ಯಕ್ತಿ

  • ಉರುಳಾಯ್ತು ಜೋಕಾಲಿ

ಕೋಲಾರ: ಉರುಳಾಯ್ತು ಜೋಕಾಲಿ.. ಸೀರೆಗೆ ಸಿಲುಕಿ ಬಾಲಕಿ ಸಾವು, ಮತ್ತೋರ್ವಳು ಗಂಭೀರ

  • ಏರಿಕೆಯತ್ತಾ ಕೊರೊನಾ

ದೇಶದಲ್ಲಿ ಕೊಂಚ ಏರಿಕೆಯಾದ ಕೊರೊನಾ: 35 ಸಾವಿರ ಹೊಸ ಪ್ರಕರಣ​ ಪತ್ತೆ

  • ನೇತಾಜಿ ಪುಣ್ಯಸ್ಮರಣೆ

ನೇತಾಜಿ ಪುಣ್ಯಸ್ಮರಣೆ: ಇಂದಿಗೂ ಬಗೆಹರಿಯದ ಅಪ್ರತಿಮ ದೇಶಪ್ರೇಮಿಯ ಸಾವಿನ ಗೊಂದಲ

  • ಕಾಬೂಲ್ ಮಹಿಳೆಯ ನಿವೇದನೆ

'ತಾಲಿಬಾನಿ​ಗಳು ಯಾವಾಗ ಮನೆ ಬಾಗಿಲು ಬಡೀತಾರೋ ಎಂಬ ಭಯದಲ್ಲೇ ನಮ್ಮ ಬದುಕು': ಕಾಬೂಲ್ ಮಹಿಳಾಧಿಕಾರಿಯ ವೇದನೆ

  • ಜೀವನ ಹಂಗು ತೊರೆದು ಪ್ರಯಾಣ

ಪ್ರಾಣ ಉಳಿಸಿಕೊಳ್ಳಲು ವಿಮಾನದ ರೆಕ್ಕೆ ಮೇಲೆ ಕುಳಿತು ಪ್ರಯಾಣಿಸಿದ ಜನ!- ವಿಡಿಯೋ ನೋಡಿ

  • ಬೈಡನ್​​​-ಬ್ರಿಟನ್ ಮಾತುಕತೆ

ಅಫ್ಘಾನ್‌ ಬಿಕ್ಕಟ್ಟು: ಮಿತ್ರ ರಾಷ್ಟ್ರ ಬ್ರಿಟನ್‌ ಜೊತೆ ಬೈಡನ್‌ ಮಹತ್ವದ ಮಾತುಕತೆ

  • ‘ಶಿವಣ್ಣನ ಡಾರ್ಲಿಂಗ್ ಅನ್ನಿ’

ಲವ್‌ ಸ್ಟೋರಿ ಸಿನಿಮಾ ಆಗಿರೋದ್ರಿಂದ ಶಿವಣ್ಣನ ಡಾರ್ಲಿಂಗ್‌ ಅನ್ನಿ: ಹೀರೋಯಿನ್‌ಗೆ ಸುದೀಪ್ ತಮಾಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.