- ಹೆಚ್ಚುತ್ತಿರುವ ಕೋವಿಡ್ ಸೋಂಕಿತರ ಸಂಖ್ಯೆ: ವಿವಿಧ ರಾಜ್ಯಗಳ ಸಿಎಂಗಳ ಜೊತೆ ಮೋದಿ ಸಭೆ
- ಇಂದು ಸಿದ್ದರಾಮಯ್ಯ-ಡಿಕೆಶಿ ಜಂಟಿ ಸುದ್ದಿಗೋಷ್ಠಿ
- ಜಾರಕಿಹೊಳಿ ಸಿಡಿ ಪ್ರಕರಣ: ಇಂದು ಯುವತಿ ಪೊಲೀಸರ ಮುಂದೆ ತನಿಖೆಗೆ ಹಾಜಾರಾಗುವ ಸಾಧ್ಯತೆ
- ಬ್ಯಾಂಕ್ ಮುಷ್ಕರ: ಬ್ಯಾಕಿಂಗ್ ಸೇವೆಗಳು ಬುಧವಾರದವರೆಗೆ ಬಂದ್
- ಇಂದು ಮೈಮುಲ್ ಚುನಾವಣೆ
- ಅಹಮದಾಬಾದ್ ಭಾರತ ಮತ್ತು ಇಂಗ್ಲೆಂಡ್ ನಡುವಿನ 3ನೇ ಟಿ20 ಪಂದ್ಯ: ಪ್ರೇಕ್ಷಕರಿಗಿಲ್ಲ ಅವಕಾಶ
- ಪಶ್ಚಿಮ ಬಂಗಾಳದಲ್ಲಿ 3 ಚುನಾವಣಾ ರ್ಯಾಲಿಯಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭಾಗಿ
- ದೆಹಲಿಯಲ್ಲಿ ಬಾಂಗ್ಲಾದೇಶ - ಭಾರತದ ಜಲಸಂಪನ್ಮೂಲ ಸಚಿವಾಲಯದ ಅಧಿಕಾರಿಗಳಿಂದ ಸಭೆ
- ಫಿನ್ಲೆಂಡ್ ಪ್ರಧಾನಿ ಸನ್ನಾ ಮರಿನ್ ಜೊತೆ ಮೋದಿ ವರ್ಚುಯಲ್ ಸಭೆ
- ಕೊರೊನಾ ಹೆಚ್ಚಳ: ಆರೋಗ್ಯ ಇಲಾಖೆ ಅಧಿಕಾರಿಗಳು, ತಜ್ಞರ ಜೊತೆ ಬಿಎಸ್ವೈ ಸಭೆ
ಸಿಎಂಗಳ ಜತೆ ಮೋದಿ ಸಭೆ, ಭಾರತ vs ಇಂಗ್ಲೆಂಡ್ ನಡುವಿನ 3ನೇ ಟಿ-20 ಪಂದ್ಯ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳು
ಕೋವಿಡ್ ಪ್ರಕರಣ ದಿನೇ ದಿನೆ ಹೆಚ್ಚಾಗುತ್ತಿರುವ ಹಿನ್ನೆಲೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಕ್ರಮದ ಕುರಿತು ಚರ್ಚೆ ನಡೆಸಲು ಪಿಎಂ ನರೇಂದ್ರ ಮೋದಿ ಸಭೆ ಕರೆದಿದ್ದಾರೆ. ಇಂಗ್ಲೆಂಡ್ ಮತ್ತು ಭಾರತ ಇಂದು 3ನೇ ಟಿ20 ಪಂದ್ಯವನ್ನಾಡಲಿದೆ. ಇವುಗಳ ಜೊತೆಗೆ ಇಂದು ಗಮನಿಸಬಹುದಾದ ಪ್ರಮುಖ ವಿಧ್ಯಮಾನಗಳು ಮುನ್ನೋಟ ಇಲ್ಲಿದೆ.
ಇಂದಿನ ಪ್ರಮುಖ ವಿದ್ಯಮಾನಗಳು