ETV Bharat / bharat

ಟಾಪ್​​​ 10 ನ್ಯೂಸ್​​ @ 9AM

ಈ ಹೊತ್ತಿನ ಪ್ರಮುಖ​ ಸುದ್ದಿ ಇಂತಿವೆ..

Top 10 News @ 9AM
ಟಾಪ್​​​ 10 ನ್ಯೂಸ್​​ @ 9AM
author img

By

Published : Jan 5, 2021, 8:58 AM IST

  • ಹಕ್ಕಿ ಜ್ವರದ ಅಟ್ಟಹಾಸ

ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರದ ಅಟ್ಟಹಾಸ.. ಸಾವಿರಾರು ಪಕ್ಷಿಗಳು ಬಲಿ

  • ಸಚಿವ ಡಾ.ಎಸ್.ಜೈಶಂಕರ್ ಶ್ರೀಲಂಕಾಗೆ ಭೇಟಿ

ಇಂದು ಶ್ರೀಲಂಕಾಕ್ಕೆ ತೆರಳಲಿರುವ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್

  • ಸೌರವ್​ ಗಂಗೂಲಿ ಡಿಸ್ಚಾರ್ಜ್​ ಸಾಧ್ಯತೆ

ಸೌರವ್​ ಗಂಗೂಲಿ ನಾಳೆ ಡಿಸ್ಚಾರ್ಜ್ ಸಾಧ್ಯತೆ

  • ಮೊದಲ ಮಹಿಳಾ ವಿಜೇತೆ

ಡಿಡಿಸಿ ಚುನಾವಣೆ: ಕಾಶ್ಮೀರ ಬಿಜೆಪಿಯ ಮೊದಲ ಮಹಿಳಾ ವಿಜೇತೆ ಮಿನ್ಹಾ ಲತೀಫ್

  • ವೇತನ ಬಿಡುಗಡೆಗೆ ಒತ್ತಾಯ

ಅತಿಥಿ ಉಪನ್ಯಾಸಕರಿಗೆ ವೇತನ ಬಿಡುಗಡೆ ಮಾಡುವಂತೆ ಬಿಎಸ್‌ವೈಗೆ ಪ್ರಿಯಾಂಕ ಖರ್ಗೆ ಒತ್ತಾಯ

  • ಶೇ. 100ರಷ್ಟು ವೀಕ್ಷಕರಿಗೆ ಅವಕಾಶ ಯಾವಾಗ

ಕರ್ನಾಟಕ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ವೀಕ್ಷಕರಿಗೆ ಅವಕಾಶ ಯಾವಾಗ?

  • ಶೂಟ್​ ಮಾಡಿಕೊಂಡ ಪ್ರೇಮಿ

ಪ್ರೇಯಸಿಯನ್ನು ಗುಂಡಿಕ್ಕಿ ಕೊಂದು ತಾನೂ ಶೂಟ್​ ಮಾಡಿಕೊಂಡ ಪ್ರೇಮಿ!

  • ಡ್ರಗ್ ಪೆಡ್ಲರ್​ಗಳ ಬಂಧನ

ಅಂತಾರಾಜ್ಯ ಡ್ರಗ್ ಪೆಡ್ಲರ್​ಗಳ ಬಂಧನ: 200 ಗ್ರಾಂ ಎಂಡಿಎಂಎ ವಶ

  • ಸಂಸದ ಪ್ರತಾಪ್ ಸಿಂಹ ಟ್ವೀಟ್​

ಕಾವೇರಿ ಎಂಪೋರಿಯಂ ಹೆಸರು ಉಳಿಸಲು ನೀವು ಸರಿಯಾದ ವ್ಯಕ್ತಿ : ಡಿ.ರೂಪಾ ಶ್ಲಾಘಿಸಿದ ಸಂಸದ ಪ್ರತಾಪ್ ಸಿಂಹ

  • ಲಾಕ್​​ ಆದ ಇಂಗ್ಲೆಂಡ್

ಮತ್ತೆ ಲಾಕ್​​ ಆದ ಇಂಗ್ಲೆಂಡ್​​​.. ಕೋವಿಡ್​ ವಿರುದ್ಧ ಒಟ್ಟಾಗಿ ಕೆಲಸ ಮಾಡೋಣ ಎಂದ ಪ್ರಧಾನಿ ಜಾನ್ಸನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.