ETV Bharat / bharat

ಮುಂಬೈಯಲ್ಲಿ ಲೀಟರ್‌ ಪೆಟ್ರೋಲ್‌ ದರ 107 ರೂ: ಬೆಂಗಳೂರಿನಲ್ಲಿ ಇಂದಿನ ತೈಲ ದರ ಹೀಗಿದೆ.. - ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರ ಎಷ್ಟು?

ದೇಶದೆಲ್ಲೆಡೆ ಇಂದು ಪೆಟ್ರೋಲ್​-ಡೀಸೆಲ್​ ಬೆಲೆಯಲ್ಲಿ ಏರಿಕೆ ಕಂಡುಬಂದಿಲ್ಲ. ಬೆಂಗಳೂರಿನಲ್ಲಿ ಲೀಟರ್​ ಪೆಟ್ರೋಲ್​ ದರ 105.25 ರೂಪಾಯಿ ಹಾಗೂ ಲೀಟರ್​ ಡೀಸೆಲ್​ ದರ 95.26 ರೂಪಾಯಿ ಆಗಿದೆ.

today fuel price update
ಇಂದಿನ ಪೆಟ್ರೋಲ್-ಡೀಸೆಲ್ ದರ
author img

By

Published : Aug 11, 2021, 10:53 AM IST

Updated : Aug 11, 2021, 11:57 AM IST

ನವದೆಹಲಿ/ಬೆಂಗಳೂರು: ಇಂದು ದೇಶದ ಕೆಲವೆಡೆ ತೈಲಬೆಲೆಯಲ್ಲಿ ಸ್ಥಿರತೆ ಕಂಡುಬಂದಿದೆ. ಮುಂಬೈ ಮಹಾನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್​ಗೆ 107.83 ರೂಪಾಯಿಗಳಿದ್ದು, ಡೀಸೆಲ್​ ಬೆಲೆ 97.45 ರೂ. ಆಗಿದೆ.

fuel price
ದೇಶದ ಪ್ರಮುಖ ಮಹಾನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಹೀಗಿದೆ..

ಬೆಂಗಳೂರಿನ ದರ:

ಬೆಂಗಳೂರಿನಲ್ಲಿ ಲೀಟರ್​ ಪೆಟ್ರೋಲ್​ ದರ 105.25 ರೂಪಾಯಿ ಹಾಗೂ ಲೀಟರ್​ ಡೀಸೆಲ್​ ದರ 95.26 ರೂಪಾಯಿ ಆಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್​ ಪೆಟ್ರೋಲ್ ಬೆಲೆ 101.84 ರೂ ಮತ್ತು ಡೀಸೆಲ್​ ಬೆಲೆ 89.87 ರೂಪಾಯಿಗೆ ಇದೆ.

ಕೋಲ್ಕತ್ತಾದಲ್ಲಿ ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಪೆಟ್ರೋಲ್​ ಬೆಲೆ 102.08 ಕ್ಕೆ ತಲುಪಿದ್ದು, ಡೀಸೆಲ್​ ಬೆಲೆ 93.02 ಆಗಿದೆ.

ಹೈದರಾಬಾದ್​ನಲ್ಲಿ ಸಹ ಕಳೆದ ಒಂದು ವಾರದಿಂದ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಲೀಟರ್​ ಪೆಟ್ರೋಲ್ ದರ 105.83 ರೂಪಾಯಿ ಇದ್ದು, ಡೀಸೆಲ್​ ಬೆಲೆ ಲೀ.ಗೆ 97.96 ಕ್ಕೆ ತಲುಪಿದೆ.

Last Updated : Aug 11, 2021, 11:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.