ETV Bharat / bharat

ಗುರುವಾರದ ಪಂಚಾಂಗ: ಶುಭ ಮುಹೂರ್ತ, ರಾಹುಕಾಲ ತಿಳಿಯಿರಿ

author img

By

Published : Apr 20, 2023, 5:00 AM IST

ಹಿಂದೂ ಪಂಚಾಂಗದಂತೆ ಇಂದಿನ ಶುಭಗಳಿಗೆ, ರಾಹುಕಾಲ, ತಿಥಿ ಮತ್ತು ನಕ್ಷತ್ರಗಳ ಮಾಹಿತಿ ಇಲ್ಲಿದೆ.

Thursday Almanac
ಗುರುವಾರದ ಪಂಚಾಂಗ

ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳ ಆಚರಣೆಗೆ ಪಂಚಾಂಗ ಅತ್ಯಗತ್ಯ. ಪಂಚಾಂಗ ನೋಡದೇ ಯಾವ ಕಾರ್ಯಗಳನ್ನು ಮಾಡಲ್ಲ. ಅದಕ್ಕಾಗಿ ಪಂಚಾಂಗವನ್ನು ಹಿಂದೂ ಕ್ಯಾಲೆಂಡರ್ ಅಂತಾ ಕರೆಯಲಾಗುತ್ತದೆ. ಶುಭ ಕಾರ್ಯಗಳು, ರಾಹುಕಾಲ, ಉತ್ಸವ, ಗ್ರಹಣ, ತಿಥಿ, ನಕ್ಷತ್ರ, ಋತು ಸೇರಿ ಇನ್ನಿತರ ಮಾಹಿತಿಯು ಪಂಚಾಂಗ ಒಳಗೊಂಡಿರುತ್ತದೆ.

ಸೂರ್ಯೋದಯ, ಸೂರ್ಯಾಸ್ತ ಸಮಯ, ಶುಭ ಮುಹೂರ್ತ, ರಾಹುಕಾಲ, ತಿಥಿ, ನಕ್ಷತ್ರ, ಸೂರ್ಯ - ಚಂದ್ರ ಸ್ಥಾನ, ಹಿಂದೂ ತಿಂಗಳು ಮತ್ತು ಪಕ್ಷದ ಮಾಹಿತಿಯನ್ನು ದೈನಂದಿನ ಪಂಚಾಂಗದಿಂದ ತಿಳಿದುಕೊಳ್ಳಬಹುದು. ಇಂದಿನ ಪಂಚಾಂಗದಲ್ಲಿ ಏನಿದೆ ಎಂಬುದರ ಮಾಹಿತಿ ಈ ಕೆಳಗಿನಂತಿದೆ.

ಗುರುವಾರ ಪಂಚಾಂಗ :

  • ದಿನ : 20-04-2023, ಗುರುವಾರ
  • ಸಂವತ್ಸರ : ಶೋಭಕೃತ್
  • ಆಯನ : ಉತ್ತರಾಯಣ
  • ಋತು: ಗ್ರೀಷ್ಮಾ
  • ಮಾಸ : ಚೈತ್ರ ಅಮಾವಾಸ್ಯೆ
  • ನಕ್ಷತ್ರ : ಅಶ್ವಿನಿ
  • ತಿಥಿ :ಅಮಾವಾಸ್ಯೆ
  • ಪಕ್ಷ : ಕೃಷ್ಣ ಪಕ್ಷ
  • ಸೂರ್ಯೋದಯ : ಬೆಳಗ್ಗೆ 6:08 ಗಂಟೆಗೆ
  • ಅಮೃತಕಾಲ: ಸಂಜೆ 4:10 ರಿಂದ 5:43 ಗಂಟೆವರೆಗೆ
  • ವರ್ಜ್ಯಂ : ಸಂಜೆ 7:16 ರಿಂದ 8:49 ಗಂಟೆವರೆಗೆ
  • ದುರ್ಮುಹೂರ್ತ : ಬೆಳಗ್ಗೆ 10:15 ರಿಂದ 11:04ಗಂಟೆವರೆಗೆ
  • ಮಧ್ಯಾಹ್ನ 3:11 ರಿಂದ 4:01 ಗಂಟೆವರೆಗೆ
  • ರಾಹುಕಾಲ : ಮಧ್ಯಾಹ್ನ 1:51 ರಿಂದ 3:24 ಗಂಟೆವರೆಗೆ
  • ಸೂರ್ಯಾಸ್ತ : ಸಂಜೆ 6:29 ಗಂಟೆಗೆ

ಇದನ್ನೂ ಓದಿ : ಬುಧವಾರದ ಪಂಚಾಂಗ: ಇಂದಿನ ಶುಭಮುಹೂರ್ತ, ರಾಹುಕಾಲದ ಮಾಹಿತಿ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.