ETV Bharat / bharat

ಅರ್ಧ ಕೊಳೆತ ತಲೆಬುರುಡೆ ಜೊತೆ ನೃತ್ಯ: ದೇಗುಲದ ಆವರಣದಲ್ಲಿ ಇದೆಂಥಾ ಸಂಪ್ರದಾಯ?

author img

By

Published : Jul 27, 2021, 2:43 PM IST

ಕಟ್ಟುಕೋವಿಲ್​​​​ ಬಳಿಯ ಶಕ್ತಿ ಪೋತಿ ಸುದಾಲೈ ಮಾದಸ್ವಾಮಿ ದೇವಾಲಯದ ಆವರಣದಲ್ಲಿ ಜಾತ್ರೆ ನಡೆಯುವ ಸಂದರ್ಭದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲೇ ಈ ಘಟನೆ ನಡೆದಿದೆ. ಮಾನವನ ತಲೆ ಬುರುಡೆಯನ್ನು ಕತ್ತಿಗೆ ಸಿಕ್ಕಿಸಿಕೊಂಡು ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Tenkasi: Samiyattam with a rotten human head video Viral!
ಅರ್ಧ ಕೊಳೆತ ತಲೆಬುರುಡೆ ಜೊತೆ ನೃತ್ಯ..

ತೆಂಕಸಿ (ತಮಿಳುನಾಡು): ಇಲ್ಲಿನ ತೆಂಕಸಿ ಬಳಿಯ ಕಲ್ಲುರಾಣಃಇ ಎಂಬ ಗ್ರಾಮದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಮಾನವನ ಕೊಳೆತ ತಲೆಬುರುಡೆ ಹಿಡಿದು ನೃತ್ಯ ಮಾಡಿರುವುದು ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಹಲವು ಸ್ಮಶಾನವಾಸಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅರ್ಧ ಕೊಳೆತ ತಲೆಬುರುಡೆ ಜೊತೆ ನೃತ್ಯ.

ಕಟ್ಟುಕೋವಿಲ್​​​​ ಬಳಿಯ ಶಕ್ತಿ ಪೋತಿ ಸುದಾಲೈ ಮಾದಸ್ವಾಮಿ ದೇವಾಲಯದ ಆವರಣದಲ್ಲಿ ಜಾತ್ರೆ ನಡೆಯುವ ಸಂದರ್ಭದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲೇ ಈ ಘಟನೆ ನಡೆಯಿತು. ಮಾನವನ ತಲೆ ಬುರುಡೆಯನ್ನು ಕತ್ತಿಗೆ ಸಿಕ್ಕಿಸಿಕೊಂಡು ನೃತ್ಯ ಮಾಡಿದ್ದಾರೆ.

ಜಾತ್ರಾ ಮಹೋತ್ಸವದ ವೇಳೆ ಮಾನವರ ದೇಹವನ್ನು ಭಕ್ಷಣೆ ಮಾಡಲಾಗಿದೆ ಎಂಬ ಆರೋಪ ಸಹ ಇದ್ದು, ವಿಚಾರಣೆ ಮುಂದುವರಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.