ETV Bharat / bharat

7 ವರ್ಷಗಳ ಹಿಂದೆ ಕ್ರಿಕೆಟ್​ ದೇವರಿಗೆ ಲಾರಾ ನೀಡಿದ್ದ ಗಿಫ್ಟ್​ ಏನು ಗೊತ್ತಾ?

ಸಚಿನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಡ್ರಮ್​​ ನುಡಿಸುವ ಒಂದು ನಿಮಿಷ, 15 ಸೆಕೆಂಡುಗಳ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 7 ವರ್ಷಗಳ ಹಿಂದೆ ಇದೇ ದಿನ ವಿಂಡೀಸ್​​ ಟೀಂ ಮತ್ತು ನನ್ನ ಸ್ನೇಹಿತರು ಬ್ರಿಯಾನ್ ಲಾರಾ ಹಾಗೂ ಹೆನ್ರಿಗೈಲ್ ನನಗೆ ಈ ಸುಂದರವಾದ ಸ್ಟೀಲ್ ಡ್ರಮ್ ಅನ್ನು ನೀಡಿದ್ದರು ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

author img

By

Published : Nov 17, 2020, 7:58 AM IST

ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್

ನವದೆಹಲಿ: 7 ವರ್ಷಗಳ ಹಿಂದೆ ಇದೇ ದಿನ ನನ್ನ ಗೆಳೆಯ ಬ್ರಿಯಾನ್ ಲಾರಾ ಹಾಗೂ ಆತನ ತಂಡ ವೆಸ್ಟ್​​ ಇಂಡೀಸ್​​ ವತಿಯಿಂದ ನನಗೊಂದು ಅದ್ಬುತವಾದ ಡ್ರಮ್​​ವೊಂದನ್ನು ಉಡುಗೊರೆಯಾಗಿ ನೀಡಿದ್ದರು ಎಂದು, ಕ್ರಿಕೆಟ್​​ ದೇವರು ಸಚಿನ್ ತೆಂಡೂಲ್ಕರ್​​ ತಮ್ಮ ಟ್ವಿಟರ್​​ ಖಾತೆಯಲ್ಲಿ ವಿಡಿಯೋವೊಂದನ್ನು ಅಪ್​ಲೋಡ್​ ಮಾಡುವ ಮೂಲಕ ತಿಳಿಸಿದ್ದಾರೆ.​​

ಸಚಿನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಹೇಳಿಕೊಂಡು, ಡ್ರಮ್​​ ನುಡಿಸುವ ಒಂದು ನಿಮಿಷ, 15 ಸೆಕೆಂಡುಗಳ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

7 ವರ್ಷಗಳ ಹಿಂದೆ ಇದೇ ದಿನದಂದು ವಿಂಡೀಸ್​​ ಟೀಂ ಮತ್ತು ನನ್ನ ಸ್ನೇಹಿತರು ಬ್ರಿಯಾನ್ ಲಾರಾ ಹಾಗೂ ಹೆನ್ರಿಗೈಲ್ ನನಗೆ ಈ ಸುಂದರವಾದ ಸ್ಟೀಲ್ ಡ್ರಮ್ ಅನ್ನು ನೀಡಿದ್ದರು. ಅವರ ಅದ್ಭುತ ಉಡುಗೊರೆಗೆ ನಾನು ಕೃತಜ್ಞನಾಗಿದ್ದೇನೆ. ಅವರ ಪ್ರೀತಿ ಮತ್ತು ಗೌರವಕ್ಕೆ ಧನ್ಯವಾದಗಳು ಎಂದಿದ್ದಾರೆ.
ಟೆಸ್ಟ್ ಇತಿಹಾಸದಲ್ಲಿ 200 ಪಂದ್ಯಗಳಲ್ಲಿ ಕಾಣಿಸಿಕೊಂಡ ಏಕೈಕ ಆಟಗಾರ ಸಚಿನ್ ತೆಂಡೂಲ್ಕರ್​​, 100 ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.