ಬೆಂಗಳೂರು: ಮಾವಿನ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡಲು ಪ್ರಾರಂಭಿಸಿದ್ದು, ಸಿಲಿಕಾನ್ ಸಿಟಿಯ ಮಾರ್ಕೆಟ್ನಲ್ಲಿ ಎಲ್ಲಿ ನೋಡಿದರೂ ಹಣ್ಣುಗಳ ರಾಜನ ಕಾರುಬಾರೇ ಗೋಚರಿಸುತ್ತಿದೆ. ವಿವಿಧ ತಳಿಯ ಮಾವಿನ ಹಣ್ಣುಗಳು ತೋಟದಿಂದ ಮಾರುಕಟ್ಟೆಗೆ ಬಂದಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾವಿನ ಹಣ್ಣುಗಳ ದರ ಹೆಚ್ಚಾಗಿದೆ. ಆದರೂ ಮಾವುಪ್ರಿಯರು ಖರೀದಿಗೆ ಮುಗಿಬಿದ್ದಿದ್ದಾರೆ. ಇದರ ಜೊತೆಗೆ ತರಕಾರಿಗಳ ಬೆಲೆ ಹೆಚ್ಚು-ಕಮ್ಮಿಯಾಗಿದ್ದು, ರಿಟೇಲ್ ಹಣ್ಣು, ತರಕಾರಿಗಳ ಇಂದಿನ ದರಗಳು ಕೆ.ಜಿ ಗಳಲ್ಲಿ ಈ ಕೆಳಗಿನಂತಿದೆ..
ಮಾವಿನಹಣ್ಣು
- ಬಾದಾಮಿ ಕೆಜಿಗೆ 235 ರೂ.
- ತೋತಾಪುರಿ ಕೆಜಿಗೆ 58 ರೂ.
- ಮಲ್ಲಿಕಾ ಕೆಜಿಗೆ 189 ರೂ.
- ಬಾಗನಪಲ್ಲಿ ಕೆಜಿಗೆ 132 ರೂ.
- ರಸಪುರಿ ಕೆಜಿಗೆ 155 ರೂ.
- ಸಿಂಧೂರ ಕೆಜಿಗೆ 129 ರೂ.
ಹಣ್ಣುಗಳು
- ಮಾವಿನಕಾಯಿ ಕೆಜಿಗೆ 48 ರೂ.
- ಸಪೋಟಾ ಕೆಜಿಗೆ 59 ರೂ.
- ದಾಳಿಂಬೆ ಕೆಜಿಗೆ 179 ರೂ.
- ಸೇಬು ಕೆಜಿಗೆ 159 ರೂ.
- ಗ್ರೇಪ್ಸ್ ಕೆಜಿಗೆ 93 ರೂ.
- ಕರ್ಬೂಜ ಕೆಜಿಗೆ 27 ರೂ.
- ಕಲ್ಲಂಗಡಿ ಕೆಜಿಗೆ 25 ರೂ.
- ಅನಾನಸ್ ಕೆಜಿಗೆ 86 ರೂ.
- ಮೂಸಂಬಿ ಕೆಜಿಗೆ 78 ರೂ.
ತರಕಾರಿ
- ಮದ್ರಾಸ್ ಸೌತೆಕಾಯಿ ಕೆಜಿಗೆ 18 ರೂ.
- ಹಾಗಲಕಾಯಿ ಕೆಜಿಗೆ 28 ರೂ.
- ಹಸಿರು ಬದನೆ ಕೆಜಿಗೆ 29 ರೂ.
- ಬದನೆಕಾಯಿ ಕೆಜಿಗೆ 20 ರೂ.
- ಕ್ಯಾಪ್ಸಿಕಂ ಕೆಜಿಗೆ 56 ರೂ.
- ಬೀಟ್ ರೂಟ್ ಕೆಜಿಗೆ 18 ರೂ.
- ತೊಂಡೆಕಾಯಿ ಕೆಜಿಗೆ 44 ರೂ.
- ಟೊಮ್ಯಾಟೋ ಕೆಜಿಗೆ 19 ರೂ.
- ಸೌತೆಕಾಯಿ ಕೆಜಿಗೆ 42 ರೂ.
- ಬೀನ್ಸ್ ಕೆಜಿಗೆ 75 ರೂ.
- ಸೋರೆಕಾಯಿ ಕೆಜಿಗೆ 17 ರೂ.
- ಕ್ಯಾರೆಟ್ ಕೆಜಿಗೆ 35 ರೂ.
- ನಿಂಬೆಹಣ್ಣು 230 ರೂ.
- ಶುಂಠಿ 35 ರೂ.
- ಬೇಳುಳ್ಳಿ 75 ರೂ.
- ಈರುಳ್ಳಿ 21 ರೂ.
- ಆಲೂಗಡ್ಡೆ 28 ರೂ.
- ಹೂ ಕೋಸು ಒಂದಕ್ಕೆ 18 ರೂ.
- ಎಲೆ ಕೋಸು ಒಂದಕ್ಕೆ 15 ರೂ.
- ನುಗ್ಗೆಕಾಯಿ ಒಂದಕ್ಕೆ 3 ರೂ.
ಶಿವಮೊಗ್ಗ ತರಕಾರಿ ದರ
- ಮೆಣಸಿನ ಕಾಯಿ- 70 ರೂ.
- ಎಲೆಕೋಸು ಚೀಲಕ್ಕೆ-10 ರೂ.
- ಬಿಟ್ ರೂಟ್-10 ರೂ.
- ಹೀರೆಕಾಯಿ-30 ರೂ.
- ಬೆಂಡೆಕಾಯಿ-20 ರೂ.
- ಹಾಗಲಕಾಯಿ-26 ರೂ.
- ಎಳೆ ಸೌತೆ-26 ರೂ.
- ತೊಂಡೆಕಾಯಿ-30 ರೂ.
- ನವಿಲುಕೋಸು-20 ರೂ.
- ಮೂಲಂಗಿ-10 ರೂ.
- ದಪ್ಪಮೆಣಸು-50 ರೂ.
- ಕ್ಯಾರೇಟ್-20 ರೂ.
- ನುಗ್ಗೆಕಾಯಿ-30 ರೂ.
- ಹೂ ಕೋಸು-500 ರೂ ಚೀಲಕ್ಕೆ.
- ಟೊಮೊಟೊ- 10 ರೂ.
- ನಿಂಬೆಹಣ್ಣು 100 ಕ್ಕೆ-600 ರೂ.
- ಈರುಳ್ಳಿ-15 ರೂ.
- ಆಲೂಗೆಡ್ಡೆ-24 ರೂ.
- ಬೆಳ್ಳುಳ್ಳಿ-30 -60 ರೂ.
- ಸೀಮೆ ಬದನೆಕಾಯಿ-16 ರೂ.
- ಬದನೆಕಾಯಿ-10 ರೂ.
- ಪಡುವಲಕಾಯಿ-20 ರೂ.
- ಕುಂಬಳಕಾಯಿ-16 ರೂ.
- ಗೆಣಸು-16 ರೂ.
- ಮಾವಿನಕಾಯಿ-30 ರೂ.
- ಕೂತ್ತಂಬರಿಸೊಪ್ಪು 100 ಕ್ಕೆ- 260 ರೂ.
- ಸಬ್ಬಾಸಿಕೆ ಸೊಪ್ಪು100 ಕ್ಕೆ -360 ರೂ.
- ಮೆಂತೆಸೊಪ್ಪು100 ಕ್ಕೆ -240 ರೂ.
- ಪಾಲಕ್ ಸೊಪ್ಪು 100 ಕ್ಕೆ -240 ರೂ.
- ಸೊಪ್ಪು100 ಕ್ಕೆ-240 ರೂ.
- ಪುದಿನಸೊಪ್ಪು100 ಕ್ಕೆ - 300 ರೂ.
ಮೈಸೂರು ತರಕಾರಿ ದರ
- ಬೀನಿಸ್ 40 ರೂ.
- ಪೆನ್ಸಿಲ್ ಬೀನಿಸ್ 40 ರೂ.
- ಮೆಣಸಿನಕಾಯಿ 40 ರೂ.
- ಸೌತೆಕಾಯಿ 13 ರೂ.
- ಗುಂಡು ಬದನೆ 8 ರೂ.
- ಕುಂಬಳಕಾಯಿ 4 ರೂ.
- ಹೀರೆಕಾಯಿ 12 ರೂ.
- ಪಡವಲ 20 ರೂ.
- ಹಾಗಲ 10 ರೂ.
- ಕಾಲಿಫ್ಲವರ್ 15 ರೂ.
- ದಪ್ಪ ಮೆಣಸು 47 ರೂ.
- ಸೋರೆಕಾಯಿ 6 ರೂ.
- ಬೆಂಡೆಕಾಯಿ 20 ರೂ.
- ಟೊಮೆಟೊ 14 ರೂ.