ETV Bharat / bharat

ಭಕ್ತರಿಗಾಗಿ ತೆರೆದ ಶಬರಿಮಲೆ ದೇಗುಲ.. ಇಂದು ರಾತ್ರಿ 9 ಗಂಟೆಯವರೆಗೆ ದೇವರ ದರ್ಶನ..

ಚಿತಿರಾ ಅಟ್ಟವಿಶೇಷ ಪೂಜೆ ಹಿನ್ನೆಲೆ ಶಬರಿಮಲೆ ದೇಗುಲವನ್ನು ಭಕ್ತರಿಗಾಗಿ ತೆರೆಯಲಾಗಿದ್ದು, ರಾತ್ರಿ 9ರವರೆಗೆ ದೇವರ ದರ್ಶನಕ್ಕೆ ಅವಕಾಶವಿದೆ..

Sabarimala Temple opens for devotees
ಭಕ್ತರಿಗಾಗಿ ತೆರೆದ ಶಬರಿಮಲೆ ದೇಗುಲ
author img

By

Published : Nov 3, 2021, 9:53 AM IST

ಕೇರಳ: ಚಿತಿರಾ ಅಟ್ಟವಿಶೇಷ ಪೂಜೆ ಹಿನ್ನೆಲೆ ಶಬರಿಮಲೆ ದೇಗುಲವನ್ನು ಭಕ್ತರಿಗಾಗಿ ತೆರೆಯಲಾಗಿದೆ.

  • Kerala: Sabarimala Temple opens for devotees,for Chithira Attavishesha puja. It'll close at 9 pm after the puja. Devotees allowed by virtual queue booking system.They've to produce vaccination certificate, showing they're fully vaccinated or RTPCR -ve report not older than 72 hrs pic.twitter.com/x080lyPVU3

    — ANI (@ANI) November 3, 2021 " class="align-text-top noRightClick twitterSection" data=" ">

ಇಂದಿನ ಪೂಜೆಯ ನಂತರ ರಾತ್ರಿ 9 ಗಂಟೆಗೆ ಮತ್ತೆ ದೇಗುಲವನ್ನು ಮುಚ್ಚಲಾಗುವುದು. ಭಕ್ತರ ಆಗಮನಕ್ಕೆ ವರ್ಚುವಲ್ ಸರತಿ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಮುಂಜಾಗೃತಾ ಕ್ರಮವಾಗಿ ಕೋವಿಡ್​ ನಿಯಮವನ್ನು ಕಟ್ಟುನಿಟ್ಟುಗೊಳಿಸಲಾಗಿದೆ. ಭಕ್ತರು ಲಸಿಕೆ ಪ್ರಮಾಣಪತ್ರವನ್ನು ಹೊಂದಿರಬೇಕು ಅಥವಾ 72 ಗಂಟೆಯೊಳಗಿನ ಆರ್​ಟಿಪಿಸಿಆರ್​ ವರದಿ ಹೊಂದಿರಬೇಕು.

ಇದನ್ನೂ ಓದಿ: ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ 2021 ಪ್ರಕಟ.. ನೀರಜ್ ಚೋಪ್ರಾಗೆ ಖೇಲ್​ ರತ್ನ

ಶಬರಿಮಲೆ ದೇವಸ್ಥಾನವು ನವೆಂಬರ್ 15, 2021ರಂದು ಎರಡು ತಿಂಗಳ ಅವಧಿಯ ತೀರ್ಥಯಾತ್ರೆಗಾಗಿ ಮತ್ತೆ ತೆರೆಯಲ್ಪಡುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.