ETV Bharat / bharat

ರೈತ ಹೋರಾಟದಲ್ಲಿ ಪ್ರಾಣತೆತ್ತ 750 ರೈತರಿಗೆ 3 ಲಕ್ಷ ರೂ. ಪರಿಹಾರ.. ತೆಲಂಗಾಣ ಸರ್ಕಾರದ ಘೋಷಣೆ.. - Telangana CM KCR

ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆ ವಿರುದ್ಧದ ಹೋರಾಟದ ವೇಳೆ 750ಕ್ಕೂ ಅಧಿಕ ಅನ್ನದಾತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ತೆಲಂಗಾಣ ಸರ್ಕಾರ(Telangana Govt) ಎಲ್ಲ ಕುಟುಂಬಕ್ಕೂ ಪರಿಹಾರ ಘೋಷಣೆ ಮಾಡಿದೆ..

Telangana CM KCR
Telangana CM KCR
author img

By

Published : Nov 20, 2021, 10:53 PM IST

ಹೈದರಾಬಾದ್ ​: ಕೇಂದ್ರ ಸರ್ಕಾರ(Central Government) ಜಾರಿಗೊಳಿಸಿದ್ದ ವಿವಾದಿತ ಮೂರು ಕೃಷಿ ಕಾಯ್ದೆ(farm law) ವಿರುದ್ಧ ಕಳೆದ ಒಂದು ವರ್ಷದಿಂದ ಅನ್ನದಾತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಕೊನೆಗೂ ತಮ್ಮ ಹೋರಾಟದಲ್ಲಿ ಗೆಲುವು ಕಂಡಿದ್ದಾರೆ. ಆದರೆ, ಈ ವೇಳೆ ಸುಮಾರು 750ಕ್ಕೂ ಅಧಿಕ ರೈತರು ತಮ್ಮ ಪ್ರಾಣ ಕಳೆದುಕೊಂಡಿದ್ದಾಗಿ ತಿಳಿದು ಬಂದಿದೆ.

  • Proud of Hon’ble @TelanganaCMO #KCR Garu for announcing ₹3 lakh ex gratia to all the 750 plus farmers who lost lives fighting the #FarmLaws in NCR 👍

    He also demanded Govt of India to announce ₹25 lakh ex gratia to each farmer family & also withdraw all cases unconditionally

    — KTR (@KTRTRS) November 20, 2021 " class="align-text-top noRightClick twitterSection" data=" ">

ನಿನ್ನೆ ಕೇಂದ್ರ ಸರ್ಕಾರ ದಿಢೀರ್​ ಆಗಿ ವಿವಾದಿತ ಕೃಷಿ ಕಾಯ್ದೆ ವಾಪಸ್(repeal of farm laws)​ ಪಡೆದುಕೊಳ್ಳುವುದಾಗಿ ಘೋಷಣೆ ಮಾಡಿದ್ದು, ಈ ವೇಳೆ ರೈತ ಹೋರಾಟದ ವೇಳೆ ಮೃತರಾಗಿರುವ ಅನ್ನದಾತರಿಗೆ ಪರಿಹಾರ ನೀಡುವಂತೆ ದೊಡ್ಡ ಮಟ್ಟದ ಕೂಗು ಕೇಳಿ ಬರಲು ಶುರುವಾಗಿದೆ.

ಇದೀಗ ತೆಲಂಗಾಣ ಸರ್ಕಾರ ಕೃಷಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಸಾವನ್ನಪ್ಪಿರುವ 750 ರೈತ ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರ(RS 3 lakha compensation) ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಕೆಟಿಆರ್(Minister KTR) ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿರಿ: Heart stroke: ಬೈಕ್​ನಲ್ಲಿ ತೆರಳುತ್ತಿದ್ದ ಯುವಕನಿಗೆ ಹೃದಯಾಘಾತ.. ಆಸ್ಪತ್ರೆ ತಲುಪುವಷ್ಟರಲ್ಲೇ ಸಾವು

ಇದೇ ವೇಳೆ ಮೃತ ರೈತರ ಕುಟುಂಬಕ್ಕೆ ಕೇಂದ್ರ ಸರ್ಕಾರ ತಲಾ 25 ಲಕ್ಷ ರೂ. ಪರಿಹಾರ ನೀಡುವಂತೆ ಅವರು ಮನವಿ ಮಾಡಿದ್ದಾರೆ. ಪರಿಹಾರ ನೀಡಿರುವ ವಿಚಾರವಾಗಿ ಟ್ವೀಟ್ ಮಾಡಿರುವ ಕೆಟಿಆರ್​, ಕೃಷಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿರುವ 750 ರೈತ ಕುಟುಂಬ(750 farmers)ಕ್ಕೆ 3 ಲಕ್ಷ ರೂ. ಪರಿಹಾರ ನೀಡುತ್ತಿದ್ದು, ಕೇಂದ್ರ ಸರ್ಕಾರ ಪ್ರತಿ ಕುಟುಂಬಕ್ಕೂ 25 ಲಕ್ಷ ರೂ. ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿಸಿದ್ದಾರೆ.

ಜನವರಿಯ ತಿಂಗಳ ಗಣರಾಜ್ಯೋತ್ಸವ ದಿನ ರೈತರ ಟ್ರ್ಯಾಕ್ಟರ್​ ರ್ಯಾಲಿ ವೇಳೆ ಬಂಧನವಾಗಿರುವ 83 ರೈತರಿಗೆ ಪಂಜಾಬ್ ಸರ್ಕಾರ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.