ETV Bharat / bharat

ಮಹಿಳೆ ಮೇಲೆ Rowdy Rape Attempt .. ಕಾಮುಕನ ಕಾಲಿಗೆ ಗುಂಡಿಕ್ಕಿದ ಪೊಲೀಸರು

ಸ್ಥಳೀಯ ರೌಡಿಯೋರ್ವ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು(Rowdy Rape Attempt), ಆತನ ಕಾಲಿಗೆ ಗುಂಡಿಕ್ಕಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Local rowdy Kuruvi Vijay
Local rowdy Kuruvi Vijay
author img

By

Published : Nov 13, 2021, 3:48 PM IST

ಮಧುರೈ(ತಮಿಳುನಾಡು): ಮಹಿಳೆಯೋರ್ವಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ, ಅತ್ಯಾಚಾರಕ್ಕೆ ಯತ್ನಿಸಿರುವ ರೌಡಿಯೋರ್ವನನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಧುರೈನ ಅಣ್ಣಾನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ತಮಿಳುನಾಡಿನ ಅಣ್ಣಾನಗರ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಮಹಿಳೆಯೋರ್ವಳು ವಾಕಿಂಗ್​ ಮಾಡ್ತಿದ್ದ ವೇಳೆ ಸ್ಥಳೀಯ ರೌಡಿ ಕುರುವಿ ವಿಜಯ್​(Local rowdy Kuruvi Vijay) ಆಕೆಯ ಮೇಲೆ ದೈಹಿಕ ಹಲ್ಲೆ(physically assault) ನಡೆಸಿದ್ದು, ಅತ್ಯಾಚಾರಕ್ಕೆ(rape attempt in Madurai) ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ರಕ್ಷಣೆಗಾಗಿ ಕೂಗಿಕೊಂಡಿದ್ದಾಳೆ. ಘಟನಾ ಸ್ಥಳಕ್ಕಾಗಮಿಸಿರುವ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿರಿ: Gadchiroli encounter.. ಮಹಾರಾಷ್ಟ್ರದಲ್ಲಿ ನಾಲ್ವರು ನಕ್ಸಲರು ಹತ

ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ರೌಡಿ ವಿಜಯ್​ ಹಾಗೂ ಆತನ ಸಹಚರರು ಖಾಕಿ ಪಡೆ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ರಕ್ಷಣೆಗೋಸ್ಕರ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ವೇಳೆ ರೌಡಿ ಕಾಲಿಗೆ ಗುಂಡು ತಗುಲಿದೆ. ಇದೀಗ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಚಿಕಿತ್ಸೆಗೋಸ್ಕರ ಆಸ್ಪತ್ರೆಗೆ ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.