ಚಾಮರಾಜನಗರ/ನವದೆಹಲಿ : 'ಯಡಿಯೂರಪ್ಪ ಸರ್ಕಾರದ ಯೋಜಿತ ನಿರ್ಲಕ್ಷ್ಯದಿಂದಾಗಿ ನಡೆದಿರುವ ಕೊಲೆ ಇದು' ಎಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿನ ದುರಂತಕ್ಕೆ ಬಿಎಸ್ವೈ ಸರ್ಕಾರವೇ ಕಾರಣ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.
-
This is murder by designed negligence of Yediyurappa Govt !
— Randeep Singh Surjewala (@rssurjewala) May 3, 2021 " class="align-text-top noRightClick twitterSection" data="
Health Minister must resign.
Will CM Yediyurappa ji own moral responsibility for the deaths?#CovidIndia https://t.co/CLEku3QCeG
">This is murder by designed negligence of Yediyurappa Govt !
— Randeep Singh Surjewala (@rssurjewala) May 3, 2021
Health Minister must resign.
Will CM Yediyurappa ji own moral responsibility for the deaths?#CovidIndia https://t.co/CLEku3QCeGThis is murder by designed negligence of Yediyurappa Govt !
— Randeep Singh Surjewala (@rssurjewala) May 3, 2021
Health Minister must resign.
Will CM Yediyurappa ji own moral responsibility for the deaths?#CovidIndia https://t.co/CLEku3QCeG
ಘಟನೆ ಕುರಿತು ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿರುವ ಕೈ ಮುಖಂಡ ಸುರ್ಜೇವಾಲಾ, ಸಿಎಂ ಯಡಿಯೂರಪ್ಪ ಜೀ ಈ ಸಾವಿಗೆ ನೈತಿಕ ಹೊಣೆ ಹೊರುತ್ತಾರೆಯೇ? ಎಂದು ಪ್ರಶ್ನಿಸಿದ್ದು, ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: 'ಇದು ಸಾವೋ ಅಥವಾ ಕೊಲೆಯೋ?': ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ರಾಹುಲ್ ಕಿಡಿ
ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ 24 ಗಂಟೆಗಳಲ್ಲಿ 24 ರೋಗಿಗಳು ಮೃತಪಟ್ಟಿದ್ದು, ಇವರಲ್ಲಿ 13 ಮಂದಿ ಆಕ್ಸಿಜನ್ ಕೊರತೆಯಿಂದ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.