ETV Bharat / bharat

ಪಂಜಾಬ್‌ ಸಿಎಂ ಚನ್ನಿ ಸಹೋದರ ಸಂಬಂಧಿ ಜಸ್ವಿಂದರ್‌ ಬಿಜೆಪಿ ಸೇರ್ಪಡೆ - Punjab CM Channi cousin brother Jaswinder Singh Dhaliwal joins BJP

ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರ ಸಹೋದರ ಸಂಬಂಧಿ ಜಸ್ವಿಂದರ್‌ ಸಿಂಗ್‌ ಧಾಲಿವಾಲ್‌ ಬಿಜೆಪಿ ಸೇರಿದ್ದಾರೆ.

Punjab CM Channi cousin brother Jaswinder Singh Dhaliwal joins BJP
ಪಂಜಾಬ್‌ ಸಿಎಂ ಚನ್ನಿ ಸಹೋದರಿ ಸಂಬಂಧಿ ಜಸ್ವಿಂದರ್‌ ಬಿಜೆಪಿ ಸೇರ್ಪಡೆ
author img

By

Published : Jan 12, 2022, 12:49 AM IST

Updated : Jan 12, 2022, 1:58 AM IST

ಚಂಡೀಗಢ: ಪಂಜಾಬ್‌ನಲ್ಲಿ ಫೆಬ್ರವರಿ 14 ರಂದು ವಿಧಾನಸಭೆ ಚುನಾವಣೆ ನಡೆಯುತ್ತಿರುವ ಬೆನ್ನಲ್ಲೇ ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿಗೆ ತಮ್ಮ ಸಹೋದರ ಸಂಬಂಧಿ ಬಿಗ್ ಶಾಕ್‌ ನೀಡಿದ್ದಾರೆ.

ಸಿಎಂ ಚನ್ನಿ ಅವರ ಸಹೋದರ ಸಂಬಂಧಿ ಜಸ್ವಿಂದರ್‌ ಸಿಂಗ್‌ ಧಾಲಿವಾಲ್‌ ಅವರು ಬಿಜೆಪಿ ಸೇರಿದ್ದಾರೆ. ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರ ನೇತೃತ್ವದಲ್ಲಿ ಜಸ್ವಿಂದರ್‌ ನಿನ್ನೆ ಕಮಲ ಮುಡಿದಿದ್ದಾರೆ. ಇದು ಸಿಎಂ ಚನ್ನಿ ಅವರಿಗೆ ಅಲ್ಪ ಹಿನ್ನಡೆ ಎನ್ನಲಾಗಿದೆ.

ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಪಂಜಾಬ್‌ ವಿಧಾನಸಭೆ ಚುನಾವಣೆ ನಡೆಯಲಿದೆ. ಒಟ್ಟು 117 ಸ್ಥಾನಗಳಿದ್ದು, ವಿಧಾನಸಭೆಯಲ್ಲಿ ಬಹುಮತಕ್ಕೆ 59 ಮ್ಯಾಜಿಕ್‌ ಸಂಖ್ಯೆಯಾಗಿದೆ.

ಇದನ್ನೂ ಓದಿ: ಪಂಚರಾಜ್ಯ ಚುನಾವಣೆ: ಮೈಲ್ಯಾಕ್​​ನಿಂದ 5 ಲಕ್ಷ ಇಂಕ್ ಬಾಟಲ್ ಸರಬರಾಜು

Last Updated : Jan 12, 2022, 1:58 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.