ನವದೆಹಲಿ/ಒಡಿಶಾ: ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ 105ನೇ ಜನ್ಮ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದ್ದಾರೆ.
-
Tributes to Biju Babu on his birth anniversary. His futuristic vision for India, emphasis on human empowerment as well as social justice inspires us all. The nation is proud of his efforts for Odisha’s progress.
— Narendra Modi (@narendramodi) March 5, 2021 " class="align-text-top noRightClick twitterSection" data="
">Tributes to Biju Babu on his birth anniversary. His futuristic vision for India, emphasis on human empowerment as well as social justice inspires us all. The nation is proud of his efforts for Odisha’s progress.
— Narendra Modi (@narendramodi) March 5, 2021Tributes to Biju Babu on his birth anniversary. His futuristic vision for India, emphasis on human empowerment as well as social justice inspires us all. The nation is proud of his efforts for Odisha’s progress.
— Narendra Modi (@narendramodi) March 5, 2021
"ಬಿಜು ಬಾಬು ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ನನ್ನ ಗೌರವ. ಭಾರತಕ್ಕಾಗಿ ಅವರ ಭವಿಷ್ಯದ ದೃಷ್ಟಿಕೋನ, ಮಾನವ ಸಬಲೀಕರಣಕ್ಕೆ ಒತ್ತು, ಹಾಗೂ ಅವರ ಸಾಮಾಜಿಕ ನ್ಯಾಯ ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತದೆ. ಒಡಿಶಾದ ಪ್ರಗತಿಗೆ ಅವರ ಪ್ರಯತ್ನಗಳ ಬಗ್ಗೆ ರಾಷ್ಟ್ರ ಹೆಮ್ಮೆಪಡುತ್ತದೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ರೈತ ಪ್ರತಿಭಟನೆಗೆ 100 ದಿನ: ಶತಕ ದಾಟಿದರೂ ಬಗೆಹರಿಯದ ಬಿಕ್ಕಟ್ಟು!
ಇನ್ನು ಬಿಜು ಪಟ್ನಾಯಕ್ ಅವರನ್ನು ಸ್ಮರಿಸಿರುವ ಭುವನೇಶ್ವರ ಮೂಲದ ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್, ಒಡಿಶಾದ ಪುರಿ ಬೀಚ್ ತೀರದಲ್ಲಿ ತಮ್ಮ ಮರಳು ಕಲಾಕೃತಿ ಮೂಲಕ ಮಾಜಿ ಸಿಎಂಗೆ ಗೌರವ ಸಲ್ಲಿಸಿದ್ದಾರೆ.
ಬಿಡಿ ಪಟ್ನಾಯಕ್, ಎರಡು ಬಾರಿ ಒಡಿಶಾದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, 1997ರ ಅವರು ಏಪ್ರಿಲ್ 17 ರಂದು ವಿಧಿವಶರಾದರು. ಪ್ರಸ್ತುತ ಅವರ ಮಗ ನವೀನ್ ಪಟ್ನಾಯಕ್ ಒಡಿಶಾ ಸಿಎಂ ಆಗಿದ್ದಾರೆ.