ನವದೆಹಲಿ: ಬರೋಬ್ಬರಿ ₹3,800 ಕೋಟಿ ಮೊತ್ತದ 8 ಯೋಜನೆಗಳ ಲೋಕಾರ್ಪಣೆ, ಶಿಲಾನ್ಯಾಸಗೋಸ್ಕರ ನಿನ್ನೆ ಮಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. 'ಮಂಗಳೂರಿನ ಜನರ ಪ್ರೀತಿ, ಅಕ್ಕರೆಗೆ ವಿನಮ್ರನಾಗಿರುವೆ. ಪ್ರಮುಖ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದುದು ಸಂತಸ ತಂದಿದೆ' ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
-
ಮಂಗಳೂರಿನ ಜನರ ಪ್ರೀತಿ, ಅಕ್ಕರೆಗೆ ವಿನಮ್ರನಾಗಿರುವೆ. ಪ್ರಮುಖ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದುದು ಸಂತಸ ತಂದಿದೆ. pic.twitter.com/rrHfIMZwSU
— Narendra Modi (@narendramodi) September 3, 2022 " class="align-text-top noRightClick twitterSection" data="
">ಮಂಗಳೂರಿನ ಜನರ ಪ್ರೀತಿ, ಅಕ್ಕರೆಗೆ ವಿನಮ್ರನಾಗಿರುವೆ. ಪ್ರಮುಖ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದುದು ಸಂತಸ ತಂದಿದೆ. pic.twitter.com/rrHfIMZwSU
— Narendra Modi (@narendramodi) September 3, 2022ಮಂಗಳೂರಿನ ಜನರ ಪ್ರೀತಿ, ಅಕ್ಕರೆಗೆ ವಿನಮ್ರನಾಗಿರುವೆ. ಪ್ರಮುಖ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದುದು ಸಂತಸ ತಂದಿದೆ. pic.twitter.com/rrHfIMZwSU
— Narendra Modi (@narendramodi) September 3, 2022
ನಿನ್ನೆ ಮಂಗಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಆಯೋಜನೆ ಮಾಡಲಾಗಿದ್ದ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ನಮೋ ವಿವಿಧ ಅಭಿವೃದ್ಧಿ ಪರ ಯೋಜನೆಗಳಿಗೆ ಚಾಲನೆ ನೀಡಿದ್ದರು. ಈ ವೇಳೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನರು ನಮೋ ಪರ ಜಯಘೋಷ ಹಾಕಿದ್ದು, ಮೋದಿ.. ಮೋದಿ ಎಂಬ ಘೋಷಣೆ ಕೂಗಿದ್ದರು.
-
A powerful energy with visible effects!
— BJP (@BJP4India) September 2, 2022 " class="align-text-top noRightClick twitterSection" data="
Watch the glimpses of the grand welcome of PM in Karnataka today!
This, indeed, shows the MOOD OF KARNATAKA! pic.twitter.com/WbhxGOoWV1
">A powerful energy with visible effects!
— BJP (@BJP4India) September 2, 2022
Watch the glimpses of the grand welcome of PM in Karnataka today!
This, indeed, shows the MOOD OF KARNATAKA! pic.twitter.com/WbhxGOoWV1A powerful energy with visible effects!
— BJP (@BJP4India) September 2, 2022
Watch the glimpses of the grand welcome of PM in Karnataka today!
This, indeed, shows the MOOD OF KARNATAKA! pic.twitter.com/WbhxGOoWV1
ಇದನ್ನೂ ಓದಿ: ಡಬಲ್ ಇಂಜಿನ್ ಸರ್ಕಾರ ಅಭಿವೃದ್ಧಿಯೊಂದಿಗೆ ಮುನ್ನಡೆಯುತ್ತಿದೆ: ಮಂಗಳೂರಿನಲ್ಲಿ ಪ್ರಧಾನಿ ಮೋದಿ ಹೇಳಿಕೆ
ಸಮಾವೇಶ ಮುಗಿಸಿ ದೆಹಲಿಗೆ ತೆರಳಿದ್ದ ನಮೋ ಇಂದು ಮಂಗಳೂರು ಸಮಾವೇಶದ ಕೆಲವೊಂದು ಫೋಟೋ ಹಂಚಿಕೊಳ್ಳುವ ಮೂಲಕ ಟ್ವೀಟ್ ಮಾಡಿದ್ದಾರೆ.
-
ಪರಶುರಾಮ ಸೃಷ್ಟಿಯ ನಾಡು ಕಡಲ ತಡಿಯ ಬೀಡು ಮಂಗಳೂರಿಗೆ ಆಗಮಿಸಿದ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ. #KarnatakaWelcomesModi pic.twitter.com/SCc8N4kzhX
— B L Santhosh (@blsanthosh) September 2, 2022 " class="align-text-top noRightClick twitterSection" data="
">ಪರಶುರಾಮ ಸೃಷ್ಟಿಯ ನಾಡು ಕಡಲ ತಡಿಯ ಬೀಡು ಮಂಗಳೂರಿಗೆ ಆಗಮಿಸಿದ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ. #KarnatakaWelcomesModi pic.twitter.com/SCc8N4kzhX
— B L Santhosh (@blsanthosh) September 2, 2022ಪರಶುರಾಮ ಸೃಷ್ಟಿಯ ನಾಡು ಕಡಲ ತಡಿಯ ಬೀಡು ಮಂಗಳೂರಿಗೆ ಆಗಮಿಸಿದ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ. #KarnatakaWelcomesModi pic.twitter.com/SCc8N4kzhX
— B L Santhosh (@blsanthosh) September 2, 2022
ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, 'ಮೇಕ್ ಇನ್ ಇಂಡಿಯಾ' ವಿಸ್ತರಣೆ ಅಗತ್ಯವಾಗಿದೆ. ದೇಶದಲ್ಲಿ ಮೂಲಭೂತ ಸೌಲಭ್ಯಗಳಲ್ಲಿ ಅಭೂತಪೂರ್ವ ಕಾರ್ಯವಾಗುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ಬಂದರುಗಳ ಸಾಮರ್ಥ್ಯ ದುಪ್ಪಟ್ಟಾಗಿದೆ. ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ನಾವು ಹೊಸ ಉದ್ಯೋಗಗಳನ್ನು ಸೃಷ್ಟಿಸಬಹುದು ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸಬಹುದು ಎಂದಿದ್ದರು.