ETV Bharat / bharat

ಬೆಳ್ಳಿ ಗೆದ್ದ ನಿಷಾದ್​ ಕುಮಾರ್​ಗೆ ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಅಭಿನಂದನೆಗಳ ಮಹಾಪೂರ - ನಿಷಾದ್ ಕುಮಾರ್​ಗೆ ಮೋದಿ ಅಭಿನಂದನೆ

ನಿಷಾದ್​ ಭಾನುವಾರ ನಡೆದ ಟಿ47 ಹೈಜಂಪ್​ ಫೈನಲ್​ನಲ್ಲಿ 2.09 ಮೀಟರ್​ ಜಿಗಿದು ಬೆಳ್ಳಿ ಪದಕ ಗೆದ್ದರು. ಇದು ಹೈಜಂಪ್ ವಿಭಾಗದಲ್ಲಿ ಭಾರತಕ್ಕೆ ದೊರೆತ 2ನೇ ಪದಕವಾಗಿದೆ. 2012ರಲ್ಲಿ ಕರ್ನಾಟಕದ ಗಿರೀಶ್​ ಲಂಡನ್​ ಒಲಿಂಪಿಕ್ಸ್​ನಲ್ಲಿ ಬೆಳ್ಳಿಪದಕ ಗೆದ್ದಿದ್ದರು. ಇದು ಆ ಕ್ರೀಡಾಕೂಟದಲ್ಲಿ ಭಾರತಕ್ಕೆ ಸಂದಿದ್ದ ಏಕೈಕ ಪದಕವಾಗಿತ್ತು.

PM Narendra Modi congratulates high jumper Nishad Kumar
ನಿಷಾದ್ ಕುಮಾರ್​ಗೆ ಮೋದಿ ಅಭಿನಂದನೆ
author img

By

Published : Aug 29, 2021, 6:25 PM IST

ಟೋಕಿಯೋ: ಜಪಾನ್​ನ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ಹೈ ಜಂಪರ್​ ನಿಷಾದ್​ ಕುಮಾರ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಕ್ರೀಡಾಕೂಟದಲ್ಲಿ 2ನೇ ಪದಕ ತಂದುಕೊಟ್ಟಿದ್ದಾರೆ. ನಿಷಾದ್​ ಸಾಧನೆಗೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ಕಾಂಗ್ರೆಸ್ ನಾಯಕ​ ರಾಹುಲ್ ಗಾಂಧಿ ಸೇರಿದಂತೆ ದೇಶದ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

  • More joyful news comes from Tokyo! Absolutely delighted that Nishad Kumar wins the Silver medal in Men’s High Jump T47. He is a remarkable athlete with outstanding skills and tenacity. Congratulations to him. #Paralympics

    — Narendra Modi (@narendramodi) August 29, 2021 " class="align-text-top noRightClick twitterSection" data=" ">

ಟೋಕಿಯೊದಿಂದ ಹೆಚ್ಚು ಸಂತೋಷದಾಯಕ ಸುದ್ದಿ ಬಂದಿದೆ. ಪುರುಷರ ಹೈ ಜಂಪ್ ಟಿ 47 ನಲ್ಲಿ ನಿಶಾದ್ ಕುಮಾರ್ ಬೆಳ್ಳಿ ಪದಕ ಗೆದ್ದಿರುವುದು ತುಂಬಾ ಸಂತೋಷವಾಗಿದೆ. ಅವರೊಬ್ಬ ಅತ್ಯುತ್ತಮ ಕ್ರೀಡಾಪಟು ಮತ್ತು ಅತ್ಯುತ್ತಮ ಕೌಶಲ್ಯ ಮತ್ತು ಸ್ಥಿರತೆ ಹೊಂದಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ರಾಷ್ಟ್ರಪತಿ ಅಭಿನಂದನೆ:

  • Congratulations to Nishad Kumar for winning the silver medal in men’s high jump at Tokyo #Paralympics. You have proved your excellence on the global stage, thereby bringing glory to India. My heartiest congratulations to you on your superlative performance and success.

    — President of India (@rashtrapatibhvn) August 29, 2021 " class="align-text-top noRightClick twitterSection" data=" ">

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಕ್ರೀಡಾದಿನದಂದು ಭಾರತಕ್ಕೆ ಪ್ಯಾರಾಲಿಂಪಿಕ್ಸ್​ನಲ್ಲಿ ಮತ್ತೊಂದು ಬೆಳ್ಳಿ ಪದಕ ಬಂದಿದೆ. ನಿಮ್ಮ ಅದ್ಭುತ ಪ್ರದರ್ಶನಕ್ಕೆ ಅಭಿನಂದನೆಗಳು ನಿಷಾದ್​ ಕುಮಾರ್​, ಇಡೀ ದೇಶ ಹೆಮ್ಮೆ ಪಡುವಂತೆ ಸಾಧಿಸಿದ್ದೀರಾ ಎಂದು ಟ್ವೀಟ್​ ಮಾಡಿದ್ದಾರೆ.

  • Many congratulations to High Jumper Nishad Kumar for winning a silver medal in the Men's High Jump T47 event at the Tokyo Paralympics 2020. India is proud of his glorious accomplishment. My best wishes for his bright future ahead. #Paralympics #Praise4Para #Tokyo2020 pic.twitter.com/0ZIta3eDDg

    — Vice President of India (@VPSecretariat) August 29, 2021 " class="align-text-top noRightClick twitterSection" data=" ">

ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಟೋಕಿಯೋ ಪ್ಯಾರಾಲಿಂಪಿಕ್ಸ್​ 2020 ಕ್ರೀಡಾಕೂಟದಲ್ಲಿ ಹೈಜಂಪ್​ನಲ್ಲಿ ಬೆಳ್ಳಿ ಗೆದ್ದ ಹೈ ಜಂಪರ್​ ನಿಷಾದ್​ ಕುಮಾರ್​ ಅವರಿಗೆ ಅಭಿನಂದನೆಗಳು. ಅವರ ಅದ್ಭುತ ಸಾಧನೆ ಭಾರತಕ್ಕೆ ಹೆಮ್ಮೆ ತಂದಿದೆ. ಅವರು ಮುಂದಿನ ಭವಿಷ್ಯಕ್ಕೆ ಶುಭಾಶಯ ಕೋರುತ್ತೇನೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ರಾಹುಲ್ ಗಾಂಧಿ ಅಭಿನಂದನೆ

ಕೇಂದ್ರ ಸಚಿವರಾದ ನಿತಿನ್​ ಗಡ್ಕರಿ, ಪಿಯೂಷ್ ಗೋಯಲ್ ಸೇರಿದಂತೆ ಹಲವಾರು ರಾಜಕೀಯ ನಾಯಕರು ಬೆಳ್ಳಿ ಹುಡುಗನಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.