ನವದೆಹಲಿ: ದೇಶದ ಜನರಿಗೆ ಪ್ರಧಾನಿ ನರೇಂದ್ರ ದಾಮೋದರ್ ದಾಸ್ ಮೋದಿ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, ಹೊಸ ಸಂವತ್ಸರ ಎಲ್ಲರಿಗೂ ಸಂತೋಷ ಮತ್ತು ಉತ್ತಮ ಆರೋಗ್ಯ ನೀಡಲಿ ಎಂದು ಕೋರಿದ್ದಾರೆ.
2022ಕ್ಕೆ ಶುಭಾಶಯಗಳು! ಈ ವರ್ಷವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ತರಲಿ. ನಾವು ಪ್ರಗತಿ ಮತ್ತು ಸಮೃದ್ಧಿಯ ಹೊಸ ಎತ್ತರಗಳನ್ನು ಏರೋಣ ಮತ್ತು ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸಲು ಇನ್ನಷ್ಟು ಶ್ರಮಿಸೋಣ ಎಂದು ಅವರು ಟ್ವೀಟ್ ಮಾಡಿದ್ದಾರೆ.
ತಮ್ಮ ಮಾಸಿಕ ರೇಡಿಯೋ ಪ್ರಸಾರವಾದ 'ಮನ್ ಕಿ ಬಾತ್' ನ ಇತ್ತೀಚಿನ ಸಂಚಿಕೆಯ ಕ್ಲಿಪ್ ಅನ್ನು ಸಹ ಟ್ವೀಟ್ ಸಂದೇಶದೊಂದಿಗೆ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಹೊಸ ವರ್ಷದಲ್ಲಿ ಜನರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.
-
Happy 2022!
— Narendra Modi (@narendramodi) January 1, 2022 " class="align-text-top noRightClick twitterSection" data="
May this year bring abundance of joy and good health in everyone’s lives.
May we keep scaling new heights of progress and prosperity, and work even harder to fulfil the dreams of our great freedom fighters. pic.twitter.com/dHoaD4tbpk
">Happy 2022!
— Narendra Modi (@narendramodi) January 1, 2022
May this year bring abundance of joy and good health in everyone’s lives.
May we keep scaling new heights of progress and prosperity, and work even harder to fulfil the dreams of our great freedom fighters. pic.twitter.com/dHoaD4tbpkHappy 2022!
— Narendra Modi (@narendramodi) January 1, 2022
May this year bring abundance of joy and good health in everyone’s lives.
May we keep scaling new heights of progress and prosperity, and work even harder to fulfil the dreams of our great freedom fighters. pic.twitter.com/dHoaD4tbpk
ಇದನ್ನೂ ಓದಿ:ದೇಶದ ವಿವಿಧೆಡೆ ಹೀಗಿತ್ತು 2022ರ ಮೊದಲ ಸೂರ್ಯೋದಯದ ಸೌಂದರ್ಯ