ETV Bharat / bharat

ಲಡಾಖ್​​ನಲ್ಲಿ ಚೀನಾ ಯೋಧನ ವಶಕ್ಕೆ ಪಡೆದ ಭಾರತೀಯ ಸೇನೆ.. ಮರಳಿ ಕಳುಹಿಸಲು ನಿರ್ಧಾರ

ಶಿಷ್ಟಾಚಾರದ ಪ್ರಕಾರ ಸೂಕ್ತ ಪ್ರಕ್ರಿಯೆ ಮುಕ್ತಾಯದ ಬಳಿಕ ಚೀನಾ ಯೋಧನನ್ನು ಮರಳಿ ಕಳುಹಿಸಲು ಭಾರತೀಯ ಸೇನೆ ನಿರ್ಧರಿಸಿದೆ.

PLA soldier
PLA soldier
author img

By

Published : Jan 9, 2021, 3:56 PM IST

ಲಡಾಖ್​: ಲೈನ್​ ಆಫ್​ ಕಂಟ್ರೋಲ್​ನ ಭಾರತೀಯ ಗಡಿ ಪ್ರದೇಶ ಲಡಾಕ್​ನಲ್ಲಿ ಚೀನಾ ಯೋಧನನ್ನು ಭಾರತೀಯ ಸೇನೆ ವಶಕ್ಕೆ ಪಡೆದುಕೊಂಡಿದ್ದು, ಶಿಷ್ಟಾಚಾರ ಮುಗಿದ ಬಳಿಕ ಮರಳಿ ಹಿಂತಿರುಗಿಸುವ ಸಾಧ್ಯತೆ ಇದೆ.

  • Chinese Army soldier apprehended around the Rezang La heights area, Ladakh has been informed about their soldier in the Indian custody. Both sides are in touch over the issue: Sources https://t.co/7DV8dXuPlf

    — ANI (@ANI) January 9, 2021 " class="align-text-top noRightClick twitterSection" data=" ">

ಶುಕ್ರವಾರ ಬೆಳಗ್ಗೆ ಪೂರ್ವ ಲಡಾಖ್​ನ ಚುಶುಲ್ ಸೆಕ್ಟರ್​ನ ಗುರುಂಗ್ ಬೆಟ್ಟದ ಬಳಿ ಚೀನಾ ಯೋಧನ ಬಂಧನ ಮಾಡಲಾಗಿದೆ. ದಾರಿ ತಪ್ಪಿ ಆತ ಭಾರತದ ಗಡಿಯೊಳಗೆ ಬಂದಿರಬಹುದು ಎಂದು ಹೇಳಲಾಗುತ್ತಿದೆ. ಇಂದು ಅಥವಾ ನಾಳೆ ಆತನನ್ನು ಮರಳಿ ಹಿಂತಿರುಗಿಸುವ ಸಾಧ್ಯತೆ ಇದೆ.

ಓದಿ: ಜೈಪುರ : ಲಿವಿಂಗ್​ ಇನ್​ ರಿಲೇಷನ್​ಶಿಪ್​ನಲ್ಲಿದ್ದ ಜೋಡಿ ಮೇಲೆ ಗುಂಡಿನ ದಾಳಿ

ಇದಕ್ಕೆ ಸಂಬಂಧಿಸಿದಂತೆ ಅಧಿಕೃತ ಹೇಳಿಕೆ ರಿಲೀಸ್ ಮಾಡಿರುವ ಭಾರತೀಯ ಸೇನೆ, ಶುಕ್ರವಾರ ಮುಂಜಾನೆ ಚೀನಾದ ಸೈನಿಕನನ್ನ ಬಂಧನ ಮಾಡಲಾಗಿದೆ ಎಂದಿದೆ. ಕಳೆದ ಅಕ್ಟೋಬರ್​ ತಿಂಗಳಲ್ಲಿ ಚೀನಾ ಯೋಧ ಭಾರತದ ಗಡಿಯೊಳಗೆ ಪ್ರವೇಶ ಮಾಡಿದ್ದನು. ಈ ವೇಳೆ, ಭಾರತೀಯ ಯೋಧರು ಆತನನ್ನು ಹಿಂತಿರುಗಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.